ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಶುಕ್ಲ ಪಕ್ಷ,ವಾರ: ಭಾನುವಾರ, ತಿಥಿ: ಸಪ್ತಮಿ,ನಕ್ಷತ್ರ: ಮೃಗಶಿರಾ,ರಾಹುಕಾಲ: 5.03 ರಿಂದ 6.34ಗುಳಿಕಕಾಲ: 3.32 ರಿಂದ 5.03ಯಮಗಂಡಕಾಲ: 12.30 ರಿಂದ 2.01 ಮೇಷ ನೆನೆಗುದಿಗೆ ಬಿದ್ದ ವಿಷಯವೊಂದರ ಬಗ್ಗೆ ದೃಢ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ಧೈರ್ಯದ ನಡೆ ನುಡಿಯಿಂದಾಗಿ ನೆಮ್ಮದಿ. ಸಂಗಾತಿಯೊಂದಿಗೆ ಪ್ರವಾಸ ಹೋಗುವ ಸಾಧ್ಯತೆ. ವೃಷಭ ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಸಹಕಾರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷContinue reading “ಮಾರ್ಚ್ 21, ಭಾನುವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ”