Design a site like this with WordPress.com
Get started

ಮಾರ್ಚ್ 03, ಬುಧವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತುಮಾಘಮಾಸ, ಕೃಷ್ಣಪಕ್ಷವಾರ: ಬುಧವಾರ,ತಿಥಿ: ಪಂಚಮಿನಕ್ಷತ್ರ: ಸ್ವಾತಿ ನಕ್ಷತ್ರರಾಹುಕಾಲ: 12:35 ರಿಂದ 2:05ಗುಳಿಕಕಾಲ: 11:06 ರಿಂದ 12,35ಯಮಗಂಡಕಾಲ: 8::07 ರಿಂದ 09:36 ಮೇಷ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಕಾರ್ಯನಿಮಿತ್ತ ರಾಜಕಾರಣಿಗಳೊಂದಿಗೆ ಚರ್ಚಿಸಿ ಮಹತ್ತರ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆ. ಮನೆಯಲ್ಲಿ ಸಂಭ್ರಮದ ವಾತಾವರಣ. ವೃಷಭ ಶೃಂಗಾರ ಸಾಮಗ್ರಿಗಳು, ಸೌಂದರ್ಯವರ್ಧಕಗಳ ವ್ಯಾಪಾರಸ್ಥರಿಗೆ ಉತ್ತಮ ಲಾಭ. ನೌಕರಿಯಲ್ಲಿ ಬಡ್ತಿಯಿಂದಾಗಿ ಉತ್ತಮ ಸ್ಥಾನಮಾನ ಆದಾಯ ಲಭಿಸಲಿದೆ. ಉತ್ತಮ ಆರೋಗ್ಯ. ಜನಮನ್ನಣೆಗೆ ಭಾಜನರಾಗಲಿದ್ದೀರಿ. ಮಿಥುನ ಸಹಕಾರ ಸಂಘ ಮುಂತಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮContinue reading “ಮಾರ್ಚ್ 03, ಬುಧವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”