Design a site like this with WordPress.com
Get started

ಮಾರ್ಚ್ 04, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 20 ಸಲುವ ಮಾಘ ಬಹುಳ ಷಷ್ಠಿ 38 ಗಳಿಗೆ. ದಿನ ವಿಶೇಷ :ಮಹಾನಕ್ಷತ್ರ ಪೂರ್ವಾಭಾದ್ರ ಆರಂಭನಿತ್ಯ ನಕ್ಷತ್ರ :ವಿಶಾಖಾ 43 ಗಳಿಗೆ ಮಹಾ ನಕ್ಷತ್ರ :ಪೂರ್ವಾಭಾದ್ರಾ ಋತು :ಶಿಶಿರರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.38 ಗಂಟೆ ಸೂರ್ಯೋದಯ :6.47 ಗಂಟೆ ಮೇಷ ಉದ್ಯೋಗದ ವಿಷಯದಲ್ಲಿ ಭಾಗ್ಯೋದಯವಾಗಲಿದೆ. ಮಿತ್ರರಿಂದ ಔದಾರ್ಯ. ಆರ್ಥಿಕ ಅಭಿವೃದ್ಧಿ. ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಕಂಡುಬರುತ್ತಿದೆ. ಸಂಯಮದಿಂದ ಎಲ್ಲವೂ ನಿರಾಳವಾಗಲಿದೆ. ವೃಷಭ ವ್ಯವಹಾರದಲ್ಲಿ ಹೊಸContinue reading “ಮಾರ್ಚ್ 04, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”