Design a site like this with WordPress.com
Get started

ಮಾರ್ಚ್ 02, ಮಂಗಳವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತುಮಾಘ ಮಾಸ, ಕೃಷ್ಣಪಕ್ಷ.ವಾರ: ಮಂಗಳವಾರ, ತಿಥಿ: ಚತುರ್ಥಿನಕ್ಷತ್ರ: ಚಿತ್ತರಾಹುಕಾಲ: 03:34 ರಿಂದ 5:03ಗುಳಿಕಕಾಲ:12 35 ರಿಂದ 2:05ಯಮಗಂಡಕಾಲ: 9:37 ರಿಂದ 11 :06 ಮೇಷ ತೊಂದರೆ, ತಾಪತ್ರಯಗಳು ದೂರವಾಗಿ ಮಾನಸಿಕ ನೆಮ್ಮದಿ. ವಿಶೇಷ ಕಾರ್ಯಕ್ರಮದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಗೆಳೆಯರೊಂದಿಗೆ ಸಂತಸದ ದಿನವನ್ನಾಗಿಸಿಕೊಳ್ಳುವಿರಿ. ವೃಷಭ ಹಿತ ಮಿತವಾದ ಮಾತುಗಳಿಂದಾಗಿ ಜನಮನ ಗೆಲ್ಲುವಿರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ಅತ್ಯಂತ ಯಶಸ್ಸನ್ನು ಕಾಣುವ ದಿನವಾಗಿ ಕಂಡುಬರುತ್ತಿದೆ. ನಿಮ್ಮ ಯಶಸ್ಸಿಗೆ ಕಾರಣರಾದವರನ್ನುContinue reading “ಮಾರ್ಚ್ 02, ಮಂಗಳವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”