ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಶುಕ್ಲ ಪಕ್ಷ,ಪಂಚಮಿ, ಗುರುವಾರ,ಭರಣಿ ನಕ್ಷತ್ರ/ಕೃತಿಕಾ ನಕ್ಷತ್ರ,ರಾಹುಕಾಲ 02:02 ರಿಂದ 3.33ಗುಳಿಕಕಾಲ 9.30 ರಿಂದ 11:01ಯಮಗಂಡಕಾಲ 6:29 ರಿಂದ 07:59 ಮೇಷ ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರಶಂಸೆ. ವಿದ್ಯಾಭ್ಯಾಸದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರುವುದು ಕ್ಷೇಮ. ಪತ್ರ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆ. ವೃಷಭ ಹಿತಶತ್ರುಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ತೊಂದರೆ ಸಾಧ್ಯತೆ. ತಾಯಿಯ ಆಶೀರ್ವಾದದಿಂದ ಜೀವನದಲ್ಲಿ ಅಭಿವೃದ್ಧಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯContinue reading “ಮಾರ್ಚ್ 18, ಗುರುವಾರ, 2021 : ಇಂದಿನ. ಪಂಚಾಂಗ ಮತ್ತು ರಾಶಿಭವಿಷ್ಯ”