ಉಡುಪಿ:ಕಾಪು ಕ್ಷೇತ್ರದ ಮಣಿಪುರ ಪಂಚಾಯತ್ ವ್ಯಾಪ್ತಿಯ ಕೊಡಂಗಳ ಕನರಾಡಿ ಬೂತ್ ಸಂಖ್ಯೆ 52 ರ ಬಿಜಪಿ ಬೂತ್ ಅಧ್ಯಕ್ಷರಾದ ಪ್ರಕಾಶ್ ಕುಲಾಲ್ ಇವರ ಮನೆಯಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ನಾಮಫಲಕ ನೀಡುವ ಉದ್ದೇಶ ಹಾಗೂ ಬೂತ್ ಅಧ್ಯಕ್ಷರ ಕರ್ತವ್ಯ ಜವಾಬ್ದಾರಿಯನ್ನು ವಿವರಿಸಿ ಶುಭ ಹಾರೈಸಿದರು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಪಕ್ಷ ಬೆಳೆದು ಬಂದ ಹಾದಿ ಸವಾಲುಗಳು ಹಾಗೂ ಪ್ರಸ್ತುತ ಪರಿಸ್ಥಿತಿ ವಿವರಿಸಿದರು. ಮರ್ಣೆ ಕೊಡಂಗಳದ ಅಭಿವ್ರಧ್ಧಿಯContinue reading “ಕೊಡಂಗಳ ಬೂತ್ ಸಂಖ್ಯೆ 52 ರಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ”