Design a site like this with WordPress.com
Get started

ದೇಶಾದ್ಯಂತ ವ್ಯಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಆ್ಯಪ್ಲಿಕೇಶನ್ ಸರ್ವರ್ ಡೌನ್!

ಬೆಂಗಳೂರು: ಸೋಮವಾರ ತಡರಾತ್ರಿ, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿವೆ. ಇನ್ನು ಈ ಬಗ್ಗೆ ಹಲವು ಬಳಕೆದಾರರು ದೂರುತ್ತಿದ್ದಾರೆ. ಹೆಚ್ಚಿನ ಬಳಕೆದಾರರಿಗೆ ವಾಟ್ಸಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಸೇವೆಗಳು ಸ್ಥಗಿತಗೊಂಡಿವೆ. ಹಾಗಾಗಿ ಹಲವಾರು ಬಳಕೆದಾರರು ಈ ಪ್ಲಾಟ್ ಫಾರ್ಮ್ʼಗಳಲ್ಲಿ ಸ್ಥಗಿತವನ್ನು ಟ್ವಿಟರ್ʼನಲ್ಲಿ ವರದಿ ಮಾಡಿದ್ದಾರೆ. ಬಳಕೆದಾರರಲ್ಲಿ ಕ್ಷಮೆ ಯಾಚಿಸಿದ ಫೇಸ್ ಬುಕ್ ಸಮೂಹ ಸಂಸ್ಥೆ ಎಲ್ಲಾ ಮೂರು ಸೇವೆಗಳು ಉಲ್ಲಾಸದಾಯಕವಾದ ದೋಷವನ್ನ ತೋರಿಸಿವೆ. ವಾಟ್ಸಪ್ ಸಂದೇಶಗಳನ್ನು ಕಳುಹಿಸುತ್ತಿಲ್ಲ ಅಥವಾ ಸ್ವೀಕರಿಸುತ್ತಿಲ್ಲ. ಇನ್ನು ಇನ್Continue reading “ದೇಶಾದ್ಯಂತ ವ್ಯಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಆ್ಯಪ್ಲಿಕೇಶನ್ ಸರ್ವರ್ ಡೌನ್!”