ಭವಿಷ್ಯದ ಪೀಳಿಗೆಗಳ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದ ಮೂರ್ಖ ಹಿಂದೂಗಳ ಬಗ್ಗೆ ಇದುವರೆಗೆ ಮಾತನಾಡಿದ ಪ್ರಮುಖ ಮುಸ್ಲಿಂ ಮುಖಂಡರ ಕೆಲವು ಭಾಷಣಗಳ ತುಣುಕುಗಳು…

ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅವರ ಮಕ್ಕಳು, ಹೀಗೇ ಭವಿಷ್ಯದ ಪೀಳಿಗೆಗಳ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದ ಮೂರ್ಖ ಹಿಂದೂಗಳ ಬಗ್ಗೆ ಇದುವರೆಗೆ ಮಾತನಾಡಿದ ಪ್ರಮುಖ ಮುಸ್ಲಿಂ ಮುಖಂಡರ ಕೆಲವು ಭಾಷಣಗಳ ತುಣುಕುಗಳು…

1. “ಹಿಂದೂಗಳು ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಮುಸ್ಲಿಮರಿಗಿಂತ ಭಿನ್ನವಾಗಿ ಪರಿಗಣಿಸುವ ತಪ್ಪನ್ನು ಮಾಡಬಾರದು. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಧೈರ್ಯವಿದ್ದರೆ, ನಾವು ಎಲ್ಲಾ 25 ಕೋಟಿ ಭಾರತೀಯ ಮುಸ್ಲಿಮರು ಪಾಕಿಸ್ತಾನ ಪಡೆಗಳಿಗೆ ಸೇರಿಕೊಂಡು ಭಾರತದ ವಿರುದ್ಧ ಹೋರಾಡುತ್ತೇವೆ.
– ಅಸಾದುದ್ದೀನ್ ಒವೈಸಿ
ಸಂಸದ. ಎಂಐಎಂ, ಹೈದರಾಬಾದ್.

2. ಅರಬ್ ಭೂಮಿ, ಪಾಕಿಸ್ತಾನ ಅಥವಾ 56 ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಎಲ್ಲಿಯೂ ಒಂದು ಮತ ಚಲಾಯಿಸಲೂ ಹಿಂದೂಗಳಿಗೆ ಹಕ್ಕುಗಳಿಲ್ಲ. ಭಾರತದಲ್ಲಿ ನಮ್ಮ (ಮುಸ್ಲಿಮರ) ಮತದಾನದ ಹಕ್ಕುಗಳ ಮೇಲೆ ನಿರ್ಬಂಧ ಹೇರುವ ಏಕೈಕ ಹಿಂದೂಗಳಿಗೆ ಶಕ್ತಿ (ಧೈರ್ಯ) ಇದೆಯೇ..? ಎಂದು ನಾನು ಸವಾಲು ಹಾಕುತ್ತೇನೆ.
– ಮೌಲಾನಾ ಬದರುದ್ದೀನ್ ಅಜ್ಮಲ್
M.P. – AIUDF. Assam.

3. “ಹೈದರಾಬಾದ್‌ನಲ್ಲಿ ನಮ್ಮ ಮುಸ್ಲಿಮರ ಜನಸಂಖ್ಯೆಯು 50% ದಾಟಿದೆ ಮತ್ತು ಈಗ ನಾವು ಬಹುಮತದಲ್ಲಿದ್ದೇವೆ. ಆದ್ದರಿಂದ ಹಿಂದೂಸ್ತಾನಿ ಹಬ್ಬಗಳಾದ ರಾಮ ನವಮಿ ಮತ್ತು ಹನುಮಾನ್ ಜಯಂತಿಯ ಆಚರಣೆಗೆ ನಿರ್ಬಂಧಗಳನ್ನು ಹೇರಲು ನಾನು ಆಡಳಿತವನ್ನು ಒತ್ತಾಯಿಸುತ್ತೇನೆ. ಚಾರ್ಮಿನಾರ್ ಬಳಿಯ ಭಾಗ್ಯ ಲಕ್ಷ್ಮಿ ದೇವಸ್ಥಾನದಲ್ಲಿ, ಘಂಟೆ / ವಾದ್ಯಘೋಷ ಮೊಳಗಿಸುವುದನ್ನು ನಿಲ್ಲಿಸುವ ಮೂಲಕ ನಾವು ಈಗಾಗಲೇ ನಮ್ಮ ಶಕ್ತಿಯನ್ನು ತೋರಿಸಿದ್ದೇವೆ. ಈ ದೇವಾಲಯವೂ ನಾಶವಾಗುವುದನ್ನು ನಾವು ಮುಸ್ಲಿಮರು ಖಚಿತಪಡಿಸುತ್ತೇವೆ.ನೀಡಿ.
– ಅಕ್ಬರುದ್ದೀನ್ ಒವೈಸಿ
ಸಂಸದ (ಎಐಐಎಂ), ಹೈದರಾಬಾದ್.

4. “ಬಾಂಗ್ಲಾದೇಶದಲ್ಲಿ ಹಿಂದೂ ಮತ್ತು ಬೌದ್ಧರ ಹತ್ಯಾಕಾಂಡ ಮುಂದುವರಿಯುತ್ತಿರುವುದಕ್ಕೆ ನಾನು ವಿಷಾದಿಸುತ್ತೇನೆ, ಆದರೆ ಬಾಂಗ್ಲಾದೇಶ ಇಸ್ಲಾಮಿಕ್ ರಾಷ್ಟ್ರ. ಜಾತ್ಯತೀತವಲ್ಲ. ಈಗ ಮುಸ್ಲಿಮರು ಇಲ್ಲಿ ಬಹುಸಂಖ್ಯಾತರಾಗಿದ್ದಾರೆ. ಈ ಸಂದರ್ಭಗಳಲ್ಲಿ ಹಿಂದೂಗಳು ಮತ್ತು ಬೌದ್ಧರು ಸುರಕ್ಷಿತವಾಗಿ ಬದುಕಲು ಬಯಸಿದರೆ, ಅವರು ಇಸ್ಲಾಂಗೆ ಮತಾಂತರಗೊಳ್ಳಬೇಕು ಅಥವಾ ಭಾರತಕ್ಕೆ ಹೋಗಿ..!
– ಬೇಗಂ ಖಲೀದಾ ಜಿಯಾ
ಅಧ್ಯಕ್ಷೆ, ಬಾಂಗ್ಲಾ ರಾಷ್ಟ್ರೀಯ ಪಕ್ಷ

5. “ಹಿಂದೂ ನಾಯಕರು ಯಾವುದೇ ಸಂದರ್ಭದಲ್ಲಿ ಮುಸ್ಲಿಂ ಟೋಪಿ ಧರಿಸಬಹುದು, ಆದರೆ ನಾವು ಮುಸ್ಲಿಂ ನಾಯಕರು ಎಂದಿಗೂ ತಿಲಕ ಧರಿಸುವುದಿಲ್ಲ. ಹಿಂದೂಗಳು ನಮ್ಮ ನಮಾಜ್‌ಗೆ ಯಾವುದೇ ಗೌರವವನ್ನು ನೀಡಲಿ, ಆದರೆ ನಾವು ಮುಸ್ಲಿಮರು ಖಂಡಿತವಾಗಿ ವಂದೇ ಮಾತರಂಅನ್ನು ಬಹಿಷ್ಕರಿಸುತ್ತೇವೆ. ಏಕೆಂದರೆ, ಇಸ್ಲಾಮಿನಲ್ಲಿ ಜಾತ್ಯತೀತತೆ & ದೇಶಪ್ರೇಮ ಎರಡೂ ಹರಾಮ್ (ನಿಷೇಧಿತ / ಅಶುದ್ಧ)..!
– ಅಜಮ್ ಖಾನ್
ಸಮಾಜವಾದಿ ಪಾರ್ಟಿ, ಉ.ಪ್ರ.

6. “ಮುಸ್ಲಿಮರು 1100 ವರ್ಷಗಳ ಕಾಲ ಭಾರತವನ್ನು ಆಳಿದ್ದಾರೆ. ಲಕ್ಷಾಂತರ ಹಿಂದೂಗಳನ್ನು ಶಿರಚ್ಛೇದ ಮಾಡಲಾಯಿತು. ಕೋಟಿ ಕೋಟಿ ಹಿಂದೂಗಳನ್ನು ಇಸ್ಲಾಂಗೆ ಮತಾಂತರಗೊಳಿಸಲಾಯಿತು. ನಾವು ಭಾರತವನ್ನು ವಿಭಜಿಸಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಕಸಿದುಕೊಂಡಿದ್ದೇವೆ. ನಾವು 2000 ದೇವಾಲಯಗಳನ್ನು ನೆಲಸಮಗೊಳಿಸಿ ಮಸೀದಿಗಳಾಗಿ ಪರಿವರ್ತಿಸಿದ್ದೇವೆ. ಹಿಂದೂಗಳು ಇಂದಿಗೂ ” ಹಿಂದೂ ಮುಸ್ಲಿಂ ಭಾಯ್ ಭಾಯ್ ” ಎಂದು ಜಪಿಸುತ್ತಿರುವುದು ನಮ್ಮ ಭಯದಿಂದ. ಹೊರಬಂದಿದೆ ಇಸ್ಲಾಮಿನ ಶಕ್ತಿ..!
– ak ಜಾಕಿರ್ ನಾಯಿಕ್, ಮುಂಬೈ.

7. ಹಿಂದೂಗಳು ಹಸುವನ್ನು ತಾಯಿಯೆಂದು ಪರಿಗಣಿಸಲಿ. ಆಗಲೂ ನಾವು ಮುಸ್ಲಿಮರು ಖಂಡಿತವಾಗಿಯೂ ಹಸುಗಳನ್ನು ಕತ್ತರಿಸುತ್ತೇವೆ. ಏಕೆಂದರೆ, ಹಸು ಬಲಿ ಮುಸ್ಲಿಮರ ಧಾರ್ಮಿಕ ಹಕ್ಕು. ಅಲ್ಲಾಹನು ತ್ಯಾಗವನ್ನು ಕೋರುತ್ತಾನೆ. ಮುಸ್ಲಿಮರು ಮೌಖಿಕ ಯುದ್ಧವನ್ನು ಮಾಡುವುದಿಲ್ಲ; ನಾವು ಎಲ್ಲವನ್ನೂ ನೇರವಾಗಿ ನಮ್ಮ ಶಕ್ತಿಯಿಂದ ಮಾಡುತ್ತೇವೆ. ನಾವು ಯಾವುದೇ ಆಡಳಿತಗಾರ ಅಥವಾ ಸರ್ಕಾರಕ್ಕೆ ಹೆದರುವುದಿಲ್ಲ ಏಕೆಂದರೆ ನಮ್ಮ ಮುಸ್ಲಿಂ ಸಮುದಾಯವು ಈಗಾಗಲೇ ಸಾಕಷ್ಟು ಬೆಳೆದಿದೆ. ಯಾವುದೇ ತಾಯಿಯ ಮಗ ಮಧ್ಯಪ್ರವೇಶಿಸಿದರೆ, ನಾವು ಅವನೊಂದಿಗೆ ವ್ಯವಹರಿಸುತ್ತೇವೆ, ಆದರೆ ನಾವು ಖಂಡಿತವಾಗಿಯೂ ಹಸುಗಳನ್ನು ಕತ್ತರಿಸುತ್ತೇವೆ..!
– ನೂರ್ ರಹಮಾನ್ ಬರ್ಕಾತಿ
ಶಾಹಿ ಇಮಾಮ್, ಟಿಪ್ಪು ಸುಲ್ತಾನ್ ಮಸೀದಿ, ಕೋಲ್ಕತಾ

8. ನಮ್ಮ ಶಕ್ತಿಯ ಹಿನ್ನೆಲೆಯಲ್ಲಿ, ಹಿಂದೂಗಳು ತಮ್ಮ ದೇಶದಲ್ಲಿ ಒಂದೇ ಒಂದು ರಾಮ ದೇವಾಲಯವನ್ನು ಸಹ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಸೌದಿ ಅರೇಬಿಯಾ, ಪಾಕಿಸ್ತಾನದಲ್ಲಿ ಅಥವಾ 56 ರಲ್ಲಿ ಯಾವುದಾದರೂ ಒಂದು ಮಸೀದಿಯ ನಿರ್ಮಾಣವನ್ನು ಸ್ಥಗಿತಗೊಳಿಸಲು ಹಿಂದೂಗಳಿಗೆ ಅವಕಾಶವಿದೆಯೇ..?
– ಮೌಲಾನಾ ಸೈಯದ್ ಅಹ್ಮದ್ ಬುಖಾರಿ
ಶಾಹಿ ಇಮಾಮ್, ಜಮಾ ಮಸೀದಿ, ದೆಹಲಿ.

9. “ನಮ್ಮ ಬಾಂಗ್ಲಾದೇಶದ ಮುಸ್ಲಿಂ ಸಹೋದರರ ಅಸ್ಸಾಂಗೆ ಒಳನುಸುಳುವಿಕೆಯನ್ನು (ಕಾನೂನುಬಾಹಿರ) ತಡೆಯಲು ಹಿಂದೂಗಳು __ ಹೊಂದಿಲ್ಲ. ನಾವು ಮುಂದುವರಿಯುತ್ತೇವೆ (ಒಳನುಸುಳುತ್ತೇವೆ)!”
-ಮೌಲಾನಾ ಬದ್ರುದ್ದೀನ್ ಅಜ್ಮಲ್
M.P. – AIUDF. Assam

ಹಿಂದೂ ಸಹೋದರ – ಸಹೋದರಿಯರೇ ಎಚ್ಚರಗೊಳ್ಳಿ. ನಮ್ಮ ಸನಾತನ ಧರ್ಮದ ರಕ್ಷಕರಿಗೆ ರಾಜಕೀಯವಾಗಿ ಬೆಂಬಲ ನೀಡಿ..🙏

ಬಿಜೆಪಿ ಹಾಗೂ ಮೋದಿ ಬೆಂಬಲಿಸಲು ಇಷ್ಟು ವಿಷಯಗಳು ಸಾಕಲ್ಲವೆ

ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಹೆಚ್ಚಾಯಿತೆಂದು ವಾದಿಸುವವರೆ, ಒಂದು‌ ಮನೆಯಲ್ಲಿ ಕನಿಷ್ಠ ನಾಲ್ಕು‌ ಜನರಿದ್ದರೆ ನಾಲ್ಕು ಜನರಿಗೆ ಎಂಟು ವ್ಯಾಕ್ಸಿನ್ ಉಚಿತವಾಗಿ ದೊರೆಯುತ್ತದೆ. ಒಂದು ವ್ಯಾಕ್ಸಿನ್ ಗೆ ಕನಿಷ್ಠ 780 ರೂಪಾಯಿ ಇದೆ. ನಾಲ್ಕು ಜನರಿಗೆ ಎಂಟು ವ್ಯಾಕ್ಸಿನ್ ಗೆ ಸುಮಾರು 6240 ರೂಪಾಯಿ ಆಗುತ್ತದೆ. ಪೆಟ್ರೋಲ್ ಗ್ಯಾಸ್ ಬೆಲೆ ಕಡಿಮೆ ಮಾಡಿ ಇದನ್ನು ಮನೆಯವರಿಂದಲೇ ಭರಿಸುವಂತಿದ್ದರೆ ಬಡವರಿಗೆ ವ್ಯಾಕ್ಸಿನ್ ‌ಪಡೆಯುವುದು ಸಾಧ್ಯವಿತ್ತೇ?

ಕಿಸಾನ್ ಸಮ್ಮಾನ್ ಮೂಲಕ ಪ್ರತೀ ರೈತರ ಕುಟುಂಬಕ್ಕೆ ಕನಿಷ್ಠ 6000 ರೂಪಾಯಿ‌ ಮೋದಿ ಸರಕಾರ ನೀಡುತ್ತಿದೆ.

ಆಯುಷ್ಮಾನ್ ಯೋಜನೆ ಮೂಲಕ ಬಡವರಿಗೆ ರೂ. 5ಲಕ್ಷದವರೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ವೆಚ್ಚ ಭರಿಸಿವುದು ನಮ್ಮ ಮೋದಿ ಸರಕಾರ.

12 ಮತ್ತು 330 ರೂಪಾಯಿ‌ಯ ಅತ್ಯಂತ ಕಡಿಮೆ ವಿಮಾ ಮೊತ್ತದ ಮೂಲಕ ರೂ.2ಲಕ್ಷದಷ್ಟು ವಿಮಾ ಭದ್ರತೆ ನೀಡುತ್ತಿದೆ ನಮ್ಮ ಮೋದಿ ಸರಕಾರ.

ಜನೌಷಧಿ ಕೇಂದ್ರ ಮೂಲಕ ನೂರು ರೂಪಾಯಿಯ ಔಷಧಿಗಳು‌ ಕೇವಲ ಮೂವತ್ತು ರೂಪಾಯಿಯಷ್ಟರ ಕಡಿಮೆ ಮೊತ್ತಕ್ಕೆ ನೀಡುತ್ತಿದೆ ನಮ್ಮ ಮೋದಿ ಸರಕಾರ.

ಭಯೋತ್ಪಾದನೆ ಮೂಲಕ ದಿನಂಪ್ರತಿ‌ ಪತ್ರಿಕೆಗಳಲ್ಲಿ ನಮ್ಮ ಯೋಧರ ಹಾಗೂ ನಾಗರಿಕರ ಸಾವು ಕಾಣುತ್ತಿದ್ದ ನಮಗೆ ಇದೀಗ ಅಂತಹ ಘಟನೆಗಳೇ ಮರೆತು ಹೋಗುವಂತೆ ಮಾಡುತ್ತಿದೆ ನಮ್ಮ ಮೋದಿ ಸರಕಾರ.

75 ವರ್ಷಗಳ ನಂತರ ಸ್ವಾತಂತ್ರ್ಯ ಅಮ್ರತ ಮಹೋತ್ಸವದ ಸಂಧರ್ಭದಲ್ಲಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಮತ್ತು ಜಮ್ಮು ಕಾಶ್ಮೀರದ ಮೂಲೆಮೂಲೆಗಳಲ್ಲಿ ಪ್ರಥಮ ಬಾರಿಗೆ ಧ್ವಜಾರೋಹಣ ಮಾಡಿಸಿದ್ದು ನಮ್ಮ ಮೋದಿ ಸರಕಾರ. ತಾಯಿ ಹಾಲು‌ಕುಡಿದಿದ್ದರೆ ಬಂದು ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ಮಾಡಿ‌ ಎಂದು ಗನ್ ಚಾಲೆಂಜ್ ಮಾಡುತ್ತಿದ್ದ ದೇಶದ್ರೋಹಿಗಳಿಗೆ ಉತ್ತರ ನೀಡಿದ್ದು ನಮ್ಮ ಮೋದಿ ಸರಕಾರ.

ಹಿಂದಿನ ಸರಕಾರ ತೈಲಬಾಂಡ್ ಖರೀದಿಸಿ ಮಾಡಿದ ಸುಮಾರು 1ಲಕ್ಷದ 14 ಸಾವಿರ ಕೋಟಿ ಸಾಲದಲ್ಲಿ ಸುಮಾರು 76ಸಾವಿರ ಕೋಟಿ ತೀರಿಸಿದ ಹೆಮ್ಮೆಯ ಮೋದಿ ಸರಕಾರ ನಮ್ಮದು.


ಹೇಳಲು ನೂರಾರು ವಿಷಯಗಳಿವೆ. ಬಿಜೆಪಿ ಹಾಗೂ ಮೋದಿ ಬೆಂಬಲಿಸಲು ಇಷ್ಟು ವಿಷಯಗಳು ಸಾಕಲ್ಲವೆ? ನಮ್ಮ ಒಂದೊಂದು ಮತವನ್ನು ನಾವು ನೀಡಿದ್ದು ಸಾರ್ಥಕ‌ ಎನ್ನುವ ಭಾವ ಇಂತಹ ವಿಚಾರಗಳಿಂದಲೇ ಬರುವುದು. ಮತ್ತು ಇಂತಹ ವಿಚಾರಗಳಿಗಾಗಿಯೇ ನಾವು ಮತ್ತೆ ಮತ್ತೆ ಬಿಜೆಪಿಯನ್ನು ಬೆಂಬಲಿಸುವುದು.

ಕೊಡಿಬೆಟ್ಟು ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ

ಕೊಡಿಬೆಟ್ಟು ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಭೆ ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಇವರ ಮನೆಯಲ್ಲಿ ನಡೆಯಿತು.

ಪಕ್ಷದ ಸಂಘಟನಾತ್ಮಕ ವ್ಯವಸ್ಥೆಗಳ ಬಗ್ಗೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ವಿಸ್ತ್ರತವಾಗಿ ಮಾಹಿತಿ ನೀಡಿದರು. ಬೂತ್ ಸಮಿತಿಯಿಂದ ರಾಷ್ಟ್ರ ಸಮಿತಿಯವರೆಗಿನ ಸಂಘಟನಾತ್ಮಕ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿ ಪಕ್ಚದ ಎಲ್ಲ ಕಾರ್ಯಕ್ರಮಗಳನ್ನು ಬೂತ್ ಮಟ್ಟದಲ್ಲಿ ಚಾಚೂ ತಪ್ಪದೆ ನಡೆಸಬೇಕೆಂದು ವಿನಂತಿಸಿದರು. ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರಿಗೆ ಅತ್ಯಂತ ಗೌರವದ ಸ್ಥಾನವಿದ್ದು ಮುಂದಿನ ದಿನಗಳಲ್ಲಿ ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಕಾರ್ಯಕ್ರಮವಿದ್ದು ಅಚ್ಚುಕಟ್ಟಾಗಿ ಕಾರ್ಯಕ್ರಮ ಬೂತ್ ಮಟ್ಟದಲ್ಲಿ ನಡೆಸಬೇಕೆಂದರು. ಶಾಸಕರಾದ ಲಾಲಾಜಿ ಮೆಂಡನ್ ಮಾತನಾಡಿ ಕ್ಷೇತ್ರಾದ್ಯಂತ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿ ಕೊಡಿಬೆಟ್ಟು ಪಂಚಾಯತ್ ಗೂ ಸಾಕಷ್ಟು ಅನುದಾನ ನೀಡಿದ್ದು ಮುಂದೆಯೂ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪ್ರಭು ಮಾತನಾಡಿ ನಮ್ಮದೇ ಆಡಳಿತ ಇರುವ ಪಂಚಾಯತ್ ಗೆ ಕಾರ್ಯಕರ್ತರು ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನಮ್ಮನ್ನು ಸಂಪರ್ಕಿಸಬೇಕು ಎಂದರು.

ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಪಂಚಾಯತ್ ಅಧ್ಯಕ್ಷರಾದ ಆಶಾ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶ ನಾಯಕ್, ಶಕ್ತಿ ಕೇಂದ್ರ ಪ್ರಮುಖರಾದ ಅರುಣ್ ಶೆಟ್ಟಿ, ಶ್ರೀನಿವಾಸ ಪೂಜಾರಿ, ಪಂಚಾಯತ್ ಸದಸ್ಯರುಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಹಲವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಆರ್ ಎಸ್ ಬಿ ಸಂಘದ ವಿಷ್ಣು ತೆಂಡೂಲ್ಕರ್ ಇವರನ್ನು ಗೌರವಿಸಲಾಯಿತು.

ಮಣಿಪುರ ಪಂಚಾಯತ್ ಮೋಕ್ಷಗಿರಿ ಧಾರ್ಮಿಕ ಕ್ಷೇತ್ರದಲ್ಲಿ ಸ್ಮಶಾನ ಮತ್ತು ಡಂಪಿಂಗ್ ಯಾರ್ಡ್ ಮಾಡಲು ವಿಎಚ್ ಪಿ ಮತ್ತು ಬಜರಂಗದಳ ವಿರೋಧ

ಮಣಿಪುರ ಪಂಚಾಯತ್ ಅಧ್ಯಕ್ಷರಾದ ಹಸನ್ ರವರು ಏಕಪಕ್ಷೀಯವಾಗಿ‌ ಸಾರ್ವಜನಿಕರ ವಿರೋಧ ಇದ್ದರೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಕುಂತಳನಗರದ ಮೋಕ್ಷಗಿರಿಯಲ್ಲಿ ಸ್ಮಶಾನ ಮತ್ತು ಎಸ್ ಎಲ್ ಆರ್ ಎಮ್ ಘಟಕ ಮಾಲು ಹೊರಟಿದ್ದು ಅಲ್ಲಿದ್ದ ಧಾರ್ಮಿಕ ಕಾರ್ಯಕ್ರಮಗಳ ಕುರುಹು ಆಗಿದ್ದ ಸಭಾ ವೇದಿಕೆ ಧ್ವಂಸಗೊಳಿಸಿದ್ದು ಖಂಡನೀಯವೆಂದು ವಿಶ್ವಹಿಂದು‌ಪರಿಷತ್ ಭಜರಂಗಳ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂದು ಸ್ಥಳಕ್ಕೆ ಭೇಟಿ‌ನೀಡಿದ ಬಜರಂಗದಳ ರಾಜ್ಯ ಸಂಚಾಲಕರಾದ ಸುನಿಲ್ ಕೆ ಆರ್, ಜಿಲ್ಲಾ ಕಾರ್ಯದರ್ಶಿ, ದಿನೇಶ್ ಮೆಂಡನ್, ಜಿಲ್ಲಾ ವಿಶ್ವಹಿಂದು ಪರಿಷತ್ ಅಧ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಉಪಾಧ್ಯಕ್ಷರಾದ ಅಶೋಕ್ ಪಾಲಡ್ಕ, ಸುಧೀರ್ ನಿಟ್ಟೆ ಪಂಚಾಯತ್ ಅಧ್ಯಕ್ಷರು ಕೂಡಲೇ ತಪ್ಪನ್ನು ತಿದ್ದಿಕೊಂಡು ಹಿಂದುಗಳ ಭಾವನೆಗೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಿ ಈ ಯೋಜನೆ ರದ್ದುಪಡಿಸಿ ಹಾಳು ಮಾಡಿದ ವೇದಿಕೆ ಸರಿಪಡಿಸಿ ನೀಡಬೇಕು ಎಂದರು. ಪ್ರಮುಖರಾದ ಶ್ರೀಕಾಂತ ನಾಯಕ್ ಅಲೆವೂರು, ಸಂತೋಷ್ ಮೂಡುಬೆಳ್ಳೆ, ಸತೀಶ್ ಶೆಟ್ಟಿ, ಪ್ರಭಾಕರ ದೇವಾಡಿಗ, ವಿಠ್ಠಲ ಪೂಜಾರಿ, ಕಾರ್ತಿಕ್ ಶೆಟ್ಟಿ, ಮಣಿಪುರ ಪಂಚಾಯತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆ, ಸಂತೋಷ್ ಶೆಟ್ಟಿ, ಜೀವನ್, ನಾಗೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


ಪುಲಿಂದ ಮಹರ್ಷಿಗಳ ತಪೋಭೂಮಿಯನ್ನು ಯಾವುದೇ ಕಾರಣಕ್ಕೂ ಹಿಂದೂ ಸಮಾಜ ಉಳಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಇಲ್ಲಿರುವ ಗುಹೆಗಳು, ಹಿಂದೆ ಅಷ್ಟಮಟದ ಸ್ವಾಮೀಜಿಗಳ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು.

ಕಾಮಗಾರಿ ನಿಲ್ಲಿಸಿ ಧ್ವಂಸಗೊಳಿಸಿದ ಸಭಾವೇದಿಕೆ ನಿರ್ಮಿಸಿ ಕೊಡದಿದ್ದರೆ ಹೋರಾಟ ನಡೆಸಲು ರೂಪುರೇಶೆ ಬಗ್ಗೆ ಚರ್ಚಿಸಲಾಯಿತು.

ಅಲೆವೂರು ಯುವಕ ಸಂಘ ಹಾಗೂ ಅಲೆವೂರು ಮಹಿಳಾ ಸಂಘದ ನೇತ್ರತ್ವದಲ್ಲಿ ಅಲೆವೂರಿನಲ್ಲಿ ವ್ಯಾಕ್ಸಿನ್ ಮೇಳ

ಉಡುಪಿ : ಜಿಲ್ಲಾ ಆರೋಗ್ಯ ಇಲಾಖೆ ಉಡುಪಿ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪುರ. ಗ್ರಾಮ ಪಂಚಾಯತ್ ಅಲೆವೂರು.ಅಲೆವೂರು ಯುವಕ ಸಂಘ (ರಿ) ರಾಮಪುರ, ಮತ್ತು ಅಲೆವೂರು ಮಹಿಳಾ ಸಂಘ ರಾಮಪುರ ಇದರ ಸಹಯೋಗದಲ್ಲಿ *ಸುಬೋಧಿನಿ ಹಿರಿಯ ಪ್ರಾಥಮಿಕ* ಶಾಲೆ ರಾಮಪುರ ಅಲೆವೂರು ಇಲ್ಲಿ ಬ್ರಹತ್ ವ್ಯಾಕ್ಸಿನೇಶನ್ ಮೇಳ ನಡೆಯಿತು. ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ
ಅಶೋಕ್ ಶೆಟ್ಟಿಗಾರ್ ಹಾಗೂ ಅಲೆವೂರು ಮಹಿಳಾ ಸಂಘದ ಅಧ್ಯಕ್ಷರಾದ ರಮಾ ಜೆ ರಾವ್ ಇವರು ಜಂಟಿಯಾಗಿ ನೆರವೇರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಕಾಂತ ನಾಯಕ್, ಕೋವಿಡ್ ಮೂರನೇ ಅಲೆ ತಡೆಯಬೇಕಾದರೆ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕು, ಅದರೊಂದಿಗೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಇತ್ಯಾದಿಗಳನ್ನು ಕಡ್ಡಾಯವಾಗಿ ಅನುಸರಿಸಲು ಕರೆ ನೀಡಿದರು. ಅಲ್ಲದೆ ಕುಟುಂಬದ ಭದ್ರತಾ ಯೋಜನೆಗಳನ್ನು ಮಾಡಿಸಿಕೊಳ್ಳಲು ಕರೆ ನೀಡಿದರು. ದೇಶಾದ್ಯಂತ ಪ್ರತಿಯೊಬ್ಬ ಪ್ರಜೆಗೂ ಉಚಿತ ವ್ಯಾಕ್ಸಿನ್ ನೀಡುತ್ತಿರುವ ದೇಶದ ಹೆಮ್ಮೆಯ ಪ್ರಧಾನಿಗಳಾದ ಮೋದೀಜಿಯವರಿಗೆ ಧನ್ಯವಾದ ಸಲ್ಲಿಸಿದರು.

ವೈದ್ಯಾಧಿಕಾರಿ ಡಾ.ಆಂಜಲಿ ವಾಗ್ಳೆ ಮಾತನಾಡಿ ವ್ಯಾಕ್ಸಿನ್ ಬಳಕೆಯಿಂದ ಉಪಯೋಗಗಳು ಹಾಗೂ ಸಾರ್ವಜನಿಕರ ಅನುಮಾನಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸುಬೋಧಿನಿ ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಲತಾ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶೇಖರ ಆಚಾರ್ಯ, ಪಂಚಾಯತ್ ಸದಸ್ಯರುಗಳಾದ ಮಮತಾ ಶೆಟ್ಟಿಗಾರ್, ಆಶಿಶ್ ಶೆಟ್ಟಿ, ಪುಷ್ಪಲತಾ ಮಾರ್ಪಳ್ಳಿ, ಶಶಿಕಲಾ ಶೆಟ್ಟಿ, ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಬೇಬಿ ರಾಜೇಶ್, ಸ್ಥಳೀಯರಾದ ರವಿ ಸೇರಿಗಾರ್, ಸತೀಶ್ ಸೇರಿಗಾರ್, ರಾಜೇಶ್ ಸೇರಿಗಾರ್, ಅನುರಕ್ಷ, ಸನಿಹ, ಪ್ರಥ್ವಿ, ಅರುಣ್ ಆಚಾರ್ಯ, ಪ್ರಸಾದ್ ಪೂಜಾರಿ, ಸುಬೋಧಿನಿ ಶಾಲಾ ಮಾಜಿ ಮುಖೋಪಾಧ್ಯಾಯರಾದ ರಾಘವ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಿಲ ಮಹಾಶಕ್ತಿಕೇಂದ್ರ ನಾಮಫಲಕ ಸಮಾವೇಶಉಚ್ಚಿಲ ಮಹಾಶಕ್ತಿಕೇಂದ್ರ ನಾಮಫಲಕ ಸಮಾವೇಶ

ಉಚ್ಚಿಲ ಮಹಾಶಕ್ತಿಕೇಂದ್ರದಲ್ಲಿ ನಾಮಫಲಕ‌ ಸಮಾವೇಶ ನಡೆಯಿತು. ಬೂತ್ ಅಧ್ಯಕ್ಷರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಬೂತ್ ಅಧ್ಯಕ್ಷರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದೆವು. ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಚಂದ್ರಶೇಖರ ಕೋಟ್ಯನ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಸಭೆಯಲ್ಲಿ ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಕಾಪು ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಮಹಿಳಾಮೋರ್ಚ ಜಿಲ್ಲಾ ಉಪಾಧ್ಯಕ್ಷರಾದ ಕೇಸರಿ ಯುವರಾಜ್ ಉಪಸ್ಥಿತರಿದ್ದರು. ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಕೇಶವ ಮೊಯ್ಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಶಕ್ತಿ ಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷರುಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
.

ಬಿಜೆಪಿ ಭರ್ಜರಿ ಗೆಲುವು ಸಂಘಟಿತ ಹೋರಾಟಕ್ಕೆ ಸಂದ ಜಯ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ :ಕುತೂಹಲ ಕೆರಳಿಸಿರುವ ರಾಜ್ಯದ ಪ್ರಮುಖ ಮಹಾನಗರಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಸಂಘಟಿತ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕಾಂಗ್ರೆಸ್ಸನ್ನು ಎಲ್ಲಾ ಕಡೆಗಳಲ್ಲಿಯೂ ಅಧಿಕಾರದಿಂದ ಹೊರಗಿಟ್ಟ ಜನತೆಗೆ ಅಭಿನಂದನೆ ಸಲ್ಲಿಸಿರುವ ಅವರು, ಈ ಫಲಿತಾಂಶ ಮುಂದಿನ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದಿದ್ದಾರೆ.

ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ online ಕಾರ್ಯಕ್ರಮ

ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಕಾರ್ಯಕ್ರಮದ online live streaming link ಈ ಕಾರ್ಯಕ್ರಮವು ನಾಳೆ ದಿನಾಂಕ 05.09.2021 ರಂದು ಬೆಳಿಗ್ಗೆ 10.30 ಕ್ಕೆ ನೇರಪ್ರಸಾರವಾಗಲಿದೆ. ಲಿಂಕ್ ಬಳಸಿ ರೈತರು ತಮ್ಮ ಮನೆಗಳಿಂದಲೇ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

https://youtube.com/channel/UCc_FfAZF6jmbMP2LPBcqMBA/live

ಕಾಪು ಬಿಜೆಪಿ ಮಹಾಶಕ್ತಿಕೇಂದ್ರಗಳ ಪದಾಧಿಕಾರಿಗಳ ಸಭೆ.

ಕಾಪು ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿಕೇಂದ್ರ ಪದಾಧಿಕಾರಿಗಳ ಸಭೆ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಬಿಜೆಪಿ ಪಕ್ಷದಲ್ಲಿ ಇರುವಷ್ಟು ಸಂಘಟನಾತ್ಮಕ ವ್ಯವಸ್ಥೆ ಇತರ ಯಾವುದೇ ಪಕ್ಷದಲ್ಲಿ ಇಲ್ಲ. ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೆ ಅತ್ಯಂತ ಅಚ್ಚುಕಟ್ಟಾದ ವ್ಯವಸ್ತೆ ಇದೆ. ಅದರಲ್ಲಿ ಮಹಾಶಕ್ತಿಕೇಂದ್ರದ ಜವಾಬ್ದಾರಿ ಅತ್ಯಂತ ಮಹತ್ತರವಾದುದು. ಮಹಾಶಕ್ತಿಕೇಂದ್ರಗಳು ಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಸಂಘಟನೆ ಬಲಿಷ್ಠಗೊಳ್ಳುವುದು. ಪ್ರಾಮಾಣಿಕವಾಗಿ ಜವಾಬ್ದಾರಿಗೆ ನ್ಯಾಯ ಕೊಟ್ಟು ಪಕ್ಷ ಬೆಳೆಸೋಣ ಅದರೊಂದಿಗೆ ನಾವೂ ಬೆಳೆಯೋಣ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾಪುವಿನ 8 ಮಹಾಶಕ್ತಿಕೇಂದ್ರಗಳ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿಗಳು ಹಾಗೂ ಸಂಘಟನಾತ್ಮಕ ವ್ಯವಸ್ಥೆ ಬಗ್ಗೆ ಮನದಟ್ಟು ಮಾಡಿದರು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಮುಂಬರುವ ಚುನಾವಣೆಗಳನ್ನು ಗೆಲ್ಲಲು ಪಕ್ಷ ಸಂಘಟನಾತ್ಮಕವಾಗಿ ಗಟ್ಟಿಗೊಳಿಸಲು ಕರೆ ನೀಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಗೆಲ್ಲಲು ಈಗಲೇ ಸಿಧ್ಧರಾಗಲು ಕರೆ ನೀಡಿದರು.

ನೂತನವಾಗಿ ಮಂಡಲ ಪ್ರಭಾರಿಗಳಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ರವೀಂದ್ರ ಮಡಿವಾಳ ರವರು ಕಾಪು ಬಿಜೆಪಿ ಕಚೇರಿಗೆ ಭೇಟಿ ನೀಡಿದುದರಿಂದ ಅವರನ್ನು ಗೌರವಿಸಲಾಯಿತು. ಅವರು ಮಾತನಾಡಿ ಕಾಪು ಬಿಜೆಪಿ ಪಕ್ಷ ಕೊಟ್ಟ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ‌ಕೆಲಸ ನಿರ್ವಹಿಸುವುದನ್ನು ಗಮನಿಸಿದ್ದು ಕಾಪು ಮಂಡಲದ ಪ್ರಭಾರಿ ಜವಾಬ್ದಾರಿ ನಿರ್ವಹಿಸಲು ಸಂತೋಷಪಡುವೆ ಎಂದರು. ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಮಂಡಲ ಕಾರ್ಯದರ್ಶಿಗಳಾದ ಮಾಲಿನಿ ಶೆಟ್ಟಿ, ಲತಾ ಆಚಾರ್ಯ, ರಾಜೇಶ್ ಕುಂದರ್, ಮಂಡಲ ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ಕೋಟ್ಯನ್, ಸುಧಾಮ ಶೆಟ್ಟಿ, ಮಹಾಶಕ್ತಿಕೇಂದ್ರ ಅಧ್ಯಕ್ಷರುಗಳಾದ, ಸಂದೀಪ್ ರಾವ್, ಶಿವಪ್ರಸಾದ್ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ಕೋಟ್ಯನ್, ಜಿಯಾನಂದ ಹೆಗ್ಡೆ, ವಿಶ್ವನಾಥ ಕುರ್ಕಾಲು ಮಹಾಶಕ್ತಿಕೇಂದ್ರ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಜಿ.ಪಂ., ತಾ.ಪಂ. ಚುನಾವಣೆಗೆ ಸನ್ನದ್ಧರಾಗಿ: ಸಚಿವ ವಿ.ಸುನೀಲ್ ಕುಮಾರ್ ಕರೆ

ಸದ್ಯದಲ್ಲೇ ಬರಲಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣಾ ದೃಷ್ಠಿಯಿಂದ ಪ್ರತೀ ಮಹಾ ಶಕ್ತಿಕೇಂದ್ರ ಶಹ ಬೂತ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸಮಾವೇಶ ನಡೆಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಿ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಲು ಸನ್ನದ್ಧರಾಗಿ ಎಂದು ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಬಿಜೆಪಿ ಮಹಾ ಶಕ್ತಿಕೇಂದ್ರಗಳ ಅಧ್ಯಕ್ಷರ ಉಪಸ್ಥಿತಿಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿ.ಪಂ., ತಾ.ಪಂ. ಚುನಾವಣಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಹಾ ಶಕ್ತಿಕೇಂದ್ರದ ಜೊತೆ ಜಿ.ಪಂ. ಮತ್ತು ತಾ.ಪಂ. ಸದಸ್ಯರ ಹೊಂದಾಣಿಕೆ ಅಗತ್ಯ. ಮಹಾ ಶಕ್ತಿಕೇಂದ್ರಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ವಿಧಾನಸಭಾ ಕ್ಷೇತ್ರವಾರು ಚುನಾವಣಾ ಪೂರ್ವಸಿದ್ಧತಾ ಕಾರ್ಯಗಳ ಪ್ರಯುಕ್ತ ನಿರಂತರವಾಗಿ ಸೇರಬೇಕು. ಬೂತ್ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯತ್ ಸದಸ್ಯರನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಸೆ.30ರೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾವೇಶವನ್ನು ಆಯೋಜಿಸಬೇಕು. ಪಕ್ಷ ಸಂಘಟನೆಯ ಜೊತೆಗೆ ಪರಿಣಾಮಕಾರಿ ಚುನಾವಣಾ ಕಾರ್ಯತಂತ್ರಗಳ ಮೂಲಕ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಪ್ರಚಂಡ ವಿಜಯ ದಾಖಲಿಸಲು ಎಲ್ಲರೂ ಸಂಘಟಿತ ಶ್ರಮ ವಹಿಸಬೇಕು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ ಇಂದು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳ ಅಭಿವೃದ್ಧಿ ಪರ ಆಡಳಿತವಿದೆ. ಬಿಜೆಪಿ ಮಗದೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಈ ಬಾರಿ ಕೇಂದ್ರ ಹಾಗೂ ರಾಜ್ಯದ ಮೂವರು ಸಚಿವರು ಇದ್ದಾರೆ. ಸಂಘಟನೆಯ ಮುಖಾಂತರ ಎಲ್ಲಾ ಚುನಾವಣೆಗಳನ್ನು ಎದುರಿಸಿ ಯಶಸ್ಸನ್ನು ಗಳಿಸಿದ ಅನುಭವವಿದೆ. ಸಂಘಟಿತ ಪ್ರಯತ್ನದಿಂದ ಮುಂದಿನ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ವಿಕ್ರಮ ವಿಜಯದ ಸಾಧನೆಗೈಯುವ ಮೂಲಕ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಗುರಿಯೊಂದಿಗೆ ತೊಡಗಿಸಿಕೊಳ್ಳೋಣ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Design a site like this with WordPress.com
Get started