ಉಡುಪಿ: ಉಡುಪಿಯ ಅಲಂಕಾರ್ ಥಿಯೇಟರ್ ಹಿಂಬದಿ ಎ . ಜೆ ಆಲ್ಸೆ ರಸ್ತೆಯಲ್ಲಿ ರುವ ಇಂಚರ ಸರ್ಜಿಕಲ್ ಕ್ಲಿನಿಕ್ ನ ಸಂಚಾಲಕತ್ವದಲ್ಲಿ ಹಾಗೂ ಡಾ ವೈ ಸುದರ್ಶನ ರಾವ್ ನೇತೃತ್ವದ ಶ್ರೀ ಎಲ್ಲೂರು ಲಕ್ಷ್ಮೀ ನಾರಾಯಣ ರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಉಡುಪಿ ಪರಿಸರದಲ್ಲಿನ ತೀರಾ ಅಶಕ್ತ ಹಾಗೂ ಆಸ್ಪತ್ರೆಗೆ ತರಲಾಗದ ಪರಿಸ್ಥಿತಿಯಲ್ಲಿರುವ ರೋಗಿಗಳ ಶುಶ್ರೂಷೆ ಯನ್ನು ಅವರವರ ನಿವಾಸದಲ್ಲಿಯೇ ಒದಗಿಸುವ ಉದ್ದೇಶ ದಿಂದ ಸೇವಾತಂಡವೊಂದನ್ನು ರಚಿಸಲಾಗಿದೆ . ಈ ಸೇವಾತಂಡದಲ್ಲಿ ಓರ್ವContinue reading “ತೀರಾ ಅಶಕ್ತ ( Bedridden) ಹಾಗೂ ಆಸ್ಪತ್ರೆಗೆ ತರಲಾಗದ ಪರಿಸ್ಥಿತಿಯಲ್ಲಿರುವ ( terminally ill) ರೋಗಿಗಳ ಶುಶ್ರೂಷೆ ಗಾಗಿ ಸೇವಾತಂಡ ರಚನೆ”