Design a site like this with WordPress.com
Get started

ವೈಫಲ್ಯ ಮರೆ ಮಾಚಲು ಕಾಂಗ್ರೆಸ್ ನಡೆಸಿದ ಸುಳ್ಳಿನ ಜಾತ್ರೆ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಯ ಅನುಷ್ಠಾನದ ಬಗ್ಗೆ ಯಾವುದೇ ಆಸಕ್ತಿ ವಹಿಸದೇ ವೃಥಾ ಕಾಲಹರಣ ಮಾಡಿರುವ ಕಾಂಗ್ರೆಸ್ ಕೇವಲ ತನ್ನ ವೈಫಲ್ಯವನ್ನು ಮರೆಮಾಚಲು ನಡೆಸಿರುವುದು ಮಾತ್ರ ಸುಳ್ಳಿನ ಜಾತ್ರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೃಷ್ಣೆಯ ವಿಚಾರದಲ್ಲಿ ನಾಟಕೀಯ ಪಾದಯಾತ್ರೆ ನಡೆಸಿ ಉತ್ತರ ಕರ್ನಾಟಕದ ಜನತೆಗೆ ಮಂಕು ಬೂದಿ ಎರಚಿದನ್ನು ರಾಜ್ಯದ ಜನತೆ ಮರೆತಿಲ್ಲ. ಇದರ ಮುಂದುವರಿದ ಭಾಗವಾಗಿ ಇದೀಗ ಕಾವೇರಿ ನೀರಿಗೆ ಮೇಕೆದಾಟು ಹೆಸರಲ್ಲಿ ಕಾಂಗ್ರೆಸ್ ನಡೆಸಿರುವುದುContinue reading “ವೈಫಲ್ಯ ಮರೆ ಮಾಚಲು ಕಾಂಗ್ರೆಸ್ ನಡೆಸಿದ ಸುಳ್ಳಿನ ಜಾತ್ರೆ : ಕುಯಿಲಾಡಿ ಸುರೇಶ್ ನಾಯಕ್”