ಪಂಚಾಂಗ:ಪ್ಲವ ನಾಮ ಸಂವತ್ಸರ, ಉತ್ತರಾಯಣ ,ವಸಂತ ಋತು,ವೈಶಾಖ ಮಾಸ, ಶುಕ್ಲ ಪಕ್ಷ ,”ತೃತಿಯ/ಚತುರ್ಥಿ”ಶನಿವಾರ, “ಮೃಗಶಿರ ನಕ್ಷತ್ರ /ಆರಿದ್ರಾ ನಕ್ಷತ್ರ”ರಾಹುಕಾಲ 09: 10 ರಿಂದ 10:45ಗುಳಿಕಕಾಲ 05:59 ರಿಂದ 07:35ಯಮಗಂಡಕಾಲ 01:55 3:30 ಮೇಷ ಸಮಾಜದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ಫಲ ಕೊಡಲಿವೆ. ಹೃದಯಸ್ಪರ್ಶಿ ಕ್ಷಣಗಳು ನಿಮಗಾಗಿ ಕಾದಿವೆ. ಅಪರೂಪದ ನೆಮ್ಮದಿ ನಿಮ್ಮನ್ನರಸಿ ಬರಲಿದೆ. ಮಾಡುವ ಕೆಲಸದ ಬಗ್ಗೆ ಅವಲೋಕನ ಅಗತ್ಯ. ವೃಷಭ ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಿಸುವಲ್ಲಿ ಸಫಲರಾಗುತ್ತೀರಿ. ರಕ್ತ ಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ.Continue reading “ಮೇ 15,ಶನವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”