Design a site like this with WordPress.com
Get started

ಇಂದು 161 ಮಂದಿಗೆ ಕೊರೊನಾ ದೃಢ, 6 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 161 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 5921 ಕ್ಕೆ ಏರಿಕೆಯಾಗಿದೆ. ಇವತ್ತು ಕಂಡು ಬಂದ ಹೊಸ ಪ್ರಕರಣಗಳ ಪೈಕಿ 91 ಮಂದಿ ಅಂತರರಾಜ್ಯ ಪ್ರಯಾಣಿಕರಾಗಿದ್ದು 24 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರಾಗಿರುತ್ತಾರೆ. ರಾಜ್ಯದಲ್ಲಿ ಇಂದು 164 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೆ 2605 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೋನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದು ಒಟ್ಟು 66 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 3248Continue reading “ಇಂದು 161 ಮಂದಿಗೆ ಕೊರೊನಾ ದೃಢ, 6 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ”

ರಾಜ್ಯದಲ್ಲಿ ಇಂದು ಕಿಲ್ಲರ್ ಕರೋನಾಗೆ ಇಬ್ಬರು ಬಲಿ : ಸಾವಿನ ಸಂಖ್ಯೆ 66ಕ್ಕೆ ಏರಿಕೆ

ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 161 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದೆ. ಇವರಲ್ಲಿ 2605 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3248 ಆಗಿದೆ.  ಅಲ್ಲದೇ ಇಂದು ಬೆಂಗಳೂರು ನಗರ ಮತ್ತು ಕಲಬುರ್ಗಿಯಲ್ಲಿ ಒಬ್ಬೊಬ್ಬರು ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯContinue reading “ರಾಜ್ಯದಲ್ಲಿ ಇಂದು ಕಿಲ್ಲರ್ ಕರೋನಾಗೆ ಇಬ್ಬರು ಬಲಿ : ಸಾವಿನ ಸಂಖ್ಯೆ 66ಕ್ಕೆ ಏರಿಕೆ”

ಅರ್ಧಕ್ಕೆ ನಿಂತ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಿ :ಶಾಸಕ ರಘುಪತಿ ಭಟ್

ಕೋವಿಡ್ – 19 ಮಹಾಮಾರಿಯ ಸಂದಿಗ್ಧತೆಯಿಂದ ಜನಸಾಮಾನ್ಯರು ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಿರುತ್ತಾರೆ. ಈ ಸಂದರ್ಭಗಳಲ್ಲಿ ಮಕ್ಕಳು ತಮ್ಮ ಹೆತ್ತವರೊಂದಿಗೆ, ಬೇರೆ ಊರಿಗೆ ತೆರಳಿರುವುದರಿಂದ ಅವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿರುತ್ತದೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶಿಕ್ಷಣವನ್ನು ಮುಂದುವರಿಸಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಸಲಹೆ ನೀಡಿದರು. ಉಡುಪಿ ಜಿಲ್ಲಾ ಪಂಚಾಯತ್ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಇಂದು ದಿ. 09-06-2020 ರಂದು ಪ್ರಾಥಮಿಕ ಮತ್ತು ಪ್ರೌಢContinue reading “ಅರ್ಧಕ್ಕೆ ನಿಂತ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಿ :ಶಾಸಕ ರಘುಪತಿ ಭಟ್”

ವಿಶ್ವದ ಅತ್ಯಂತ ದುಬಾರಿ ಮರ ಇದು; ಕೆ.ಜಿ ಗೆ 7.60 ಲಕ್ಷ ರುಪಾಯಿಗಳು

ದುಬಾರಿ ಮರ ಅಂದಾಕ್ಷಣ ನಿಮಗೆ ಯಾವುದು ನೆನಪಾಗುತ್ತದೆ? ರೋಸ್ ವುಡ್, ತೇಗ (ಟೀಕ್ ವುಡ್)… ಅವೆಲ್ಲಕ್ಕಿಂತ ಪರಮ ದುಬಾರಿಯಾದ ಗಂಧದ ಮರ. ನಿಮಗೆ ಗೊತ್ತಾ ಒಂದೇ ಕೇಜಿ ತೂಕಕ್ಕೆ ಗಂಧದ ಮರ 3ರಿಂದ 6 ಸಾವಿರ ರುಪಾಯಿ ಬಾಳುತ್ತದೆ. ಆದರೆ ಗಂಧದ ಮರಕ್ಕಿಂತ ಸಿಕ್ಕಾಪಟ್ಟೆ ಕಾಸ್ಟ್ಲಿ ಎನಿಸುವ ಮರವೊಂದಿದೆ. ಅದನ್ನು ಖರೀದಿಸಬೇಕಿದ್ದರೆ ಶ್ರೀಮಂತರು ಸಹ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುತ್ತಾರೆ. ಆ ಮರದ ಹೆಸರು ಆಫ್ರಿಕನ್ ಬ್ಲ್ಯಾಕ್ ವುಡ್. ಕನ್ನಡದಲ್ಲಿ ಆಫ್ರಿಕಾದ ಕಪ್ಪು ಮರ ಎನ್ನಬಹುದು.Continue reading “ವಿಶ್ವದ ಅತ್ಯಂತ ದುಬಾರಿ ಮರ ಇದು; ಕೆ.ಜಿ ಗೆ 7.60 ಲಕ್ಷ ರುಪಾಯಿಗಳು”

ವಿಶ್ವದ ಅತಿ ದುಬಾರಿ ವೃಕ್ಷವಿದು : ಕೆ.ಜಿಗೆ 7.60 ಲಕ್ಷ ರುಪಾಯಿಗಳು

ದುಬಾರಿ ಮರ ಅಂದಾಕ್ಷಣ ನಿಮಗೆ ಯಾವುದು ನೆನಪಾಗುತ್ತದೆ? ರೋಸ್ ವುಡ್, ತೇಗ (ಟೀಕ್ ವುಡ್)… ಅವೆಲ್ಲಕ್ಕಿಂತ ಪರಮ ದುಬಾರಿಯಾದ ಗಂಧದ ಮರ. ನಿಮಗೆ ಗೊತ್ತಾ ಒಂದೇ ಕೇಜಿ ತೂಕಕ್ಕೆ ಗಂಧದ ಮರ 3ರಿಂದ 6 ಸಾವಿರ ರುಪಾಯಿ ಬಾಳುತ್ತದೆ. ಆದರೆ ಗಂಧದ ಮರಕ್ಕಿಂತ ಸಿಕ್ಕಾಪಟ್ಟೆ ಕಾಸ್ಟ್ಲಿ ಎನಿಸುವ ಮರವೊಂದಿದೆ. ಅದನ್ನು ಖರೀದಿಸಬೇಕಿದ್ದರೆ ಶ್ರೀಮಂತರು ಸಹ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುತ್ತಾರೆ. ಆ ಮರದ ಹೆಸರು ಆಫ್ರಿಕನ್ ಬ್ಲ್ಯಾಕ್ ವುಡ್. ಕನ್ನಡದಲ್ಲಿ ಆಫ್ರಿಕಾದ ಕಪ್ಪು ಮರ ಎನ್ನಬಹುದು.Continue reading “ವಿಶ್ವದ ಅತಿ ದುಬಾರಿ ವೃಕ್ಷವಿದು : ಕೆ.ಜಿಗೆ 7.60 ಲಕ್ಷ ರುಪಾಯಿಗಳು”

ದುಬಾರಿ ಮರ ಅಂದಾಕ್ಷಣ ನಿಮಗೆ ಯಾವುದು ನೆನಪಾಗುತ್ತದೆ? ರೋಸ್ ವುಡ್, ತೇಗ (ಟೀಕ್ ವುಡ್)… ಅವೆಲ್ಲಕ್ಕಿಂತ ಪರಮ ದುಬಾರಿಯಾದ ಗಂಧದ ಮರ. ನಿಮಗೆ ಗೊತ್ತಾ ಒಂದೇ ಕೇಜಿ ತೂಕಕ್ಕೆ ಗಂಧದ ಮರ 3ರಿಂದ 6 ಸಾವಿರ ರುಪಾಯಿ ಬಾಳುತ್ತದೆ. ಆದರೆ ಗಂಧದ ಮರಕ್ಕಿಂತ ಸಿಕ್ಕಾಪಟ್ಟೆ ಕಾಸ್ಟ್ಲಿ ಎನಿಸುವ ಮರವೊಂದಿದೆ. ಅದನ್ನು ಖರೀದಿಸಬೇಕಿದ್ದರೆ ಶ್ರೀಮಂತರು ಸಹ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುತ್ತಾರೆ. ಆ ಮರದ ಹೆಸರು ಆಫ್ರಿಕನ್ ಬ್ಲ್ಯಾಕ್ ವುಡ್. ಕನ್ನಡದಲ್ಲಿ ಆಫ್ರಿಕಾದ ಕಪ್ಪು ಮರ ಎನ್ನಬಹುದು.Continue reading

ಉಡುಪಿ ಜಿಲ್ಲಾಸ್ಪತ್ರೆಗೆ ಸಿಬ್ಬಂದಿ ನೇಮಕ ಮಡುವಂತೆ ಶಾಸಕ ರಘುಪತಿ ಭಟ್ ಮನವಿ

ಇಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಬಿ ಶ್ರೀರಾಮುಲು ಅವರು ಉಡುಪಿ ಪ್ರವಾಸ ಕೈಗೊಂಡಿದ್ದು ಕೊವಿಡ್19 ವಿಚಾರವಾಗಿ ಸಭೆ ನಡೆಸಿದರು. ಉಡುಪಿ ಜಿಲ್ಲೆ ಘೋಷಣೆಯಾಗಿ 23 ವರ್ಷ ಕಳೆದರೂ ಜಿಲ್ಲಾ ಆಸ್ಪತ್ರೆಗೆ ಬೇಕಾದ ಸಿಬ್ಬಂದಿಯ ನೇಮಕ ಆಗಿರುವುದಿಲ್ಲ. ಕೋವಿಡ್-19 ಈ ಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಯ ಅವಶ್ಯಕತೆ ಇರುವುದರಿಂದ ತಕ್ಷಣದಲ್ಲಿ ಜಿಲ್ಲಾ ಆಸ್ಪತ್ರೆಗೆ ಬೇಕಾದಷ್ಟು ಸಿಬ್ಬಂದಿ ನೇಮಕ ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದ್ದೇನೆ. ಗ್ರಾಮೀಣ ಭಾಗಗಳಿಂದ ದಿನಕ್ಕೆ ಸಾವಿರಾರು ಮಂದಿ ರೋಗಿಗಳು ಜಿಲ್ಲಾಸ್ಪತ್ರೆಗೆContinue reading “ಉಡುಪಿ ಜಿಲ್ಲಾಸ್ಪತ್ರೆಗೆ ಸಿಬ್ಬಂದಿ ನೇಮಕ ಮಡುವಂತೆ ಶಾಸಕ ರಘುಪತಿ ಭಟ್ ಮನವಿ”

ಔಷಧೀಯ ಗುಣಗಳ ಕಾಮ ಕಸ್ತೂರಿ ಮತ್ತು ವೀಳ್ಯದೆಲೆ

ಕಾಮಕಸ್ತೂರಿಯ ವೈಜ್ಞಾನಿಕ ಹೆಸರು Ocimum basilicum.ಸಾಮಾನ್ಯವಾಗಿ Basil ಎಂದು ಇಂಗ್ಲಿಷ್ ನಲ್ಲಿ ಹೇಳುವರು.ಹಿಂದಿಯಲ್ಲಿ ಸಬ್ಜಾ,ತುಕ್ ಮಾರಿಯಾ.. ಸಂಸ್ಕೃತದಲ್ಲಿ ಕಠಿಂಜರ.ಕನ್ನಡದಲ್ಲಿ ಕಾಮಕಸ್ತೂರಿ, ಸಿಹಿ ತುಳಸಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.            ಗಿಡವು ವಾತಾವರಣವನ್ನು ಶುದ್ಧೀಕರಿಸುತ್ತದೆ.ಕಾಮಕಸ್ತೂರಿ ಗಿಡವು ಮನೆಯ ಸುತ್ತಮುತ್ತ ಇದ್ದರೆ ಸೊಳ್ಳೆ, ನೊಣಗಳ ಬಾಧೆ ಕಡಿಮೆಯಾಗುತ್ತದೆ.ಎರಡುದಳಗಳನ್ನು ಕೊಯ್ದು ಕೈಯಲ್ಲಿ ಹಿಡಿದು ನಾಸಿಕಕ್ಕೆ ಆಗಾಗ ಕೊಂಡೊಯ್ದರೆ ಸುಗಂಧಿತ ಗಾಳಿಯಿಂದ ಆಲಸಿತ ಮನವು ಉಲ್ಲಸಿತವಾಗುವುದು; ನರನಾಡಿಯಲ್ಲಿ ಹೊಸ ಚೈತನ್ಯ ಉಕ್ಕುವುದು.          ಇದರಲ್ಲಿ ಹೂ ಬಿಡುತ್ತದೆ.ನೇರಳೆಬಣ್ಣದ ಗುಚ್ಛದಲ್ಲಿ ತುಸು ನೇರಳೆ ಮಿಶ್ರಿತContinue reading “ಔಷಧೀಯ ಗುಣಗಳ ಕಾಮ ಕಸ್ತೂರಿ ಮತ್ತು ವೀಳ್ಯದೆಲೆ”

GST ಸಲ್ಲಿಕೆಗೆ SMS ಮಾದರಿ ಅಳವಡಿಕೆ

ತೆರಿಗೆ ಹೊಣೆಗಾರಿಕೆಯಿಲ್ಲದ ವ್ಯವಹಾರಗಳಿಗೆ ಪಠ್ಯ ಸಂದೇಶದ ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸರ್ಕಾರ ಸೋಮವಾರ ಅವಕಾಶ ನೀಡಿದೆ. ಹೌದು, ಕೇಂದ್ರ ಸರ್ಕಾರವು  ಸರ್ಕಾರವು ಸೋಮವಾರ 2.2 ಮಿಲಿಯನ್ ನೋಂದಾಯಿತ ವ್ಯವಹಾರಗಳಿಗೆ ಕಿರು ಸಂದೇಶ ಸೇವೆ (ಎಸ್‌ಎಂಎಸ್) ಮೂಲಕ ಸುಲಭ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ ಫೈಲಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಒಂದು ಹೇಳಿಕೆಯ ಪ್ರಕಾರ, ಎಸ್‌ಎಂಎಸ್ ಮೂಲಕ ನಿಲ್ ಫಾರ್ಮ್ ಜಿಎಸ್‌ಟಿಆರ್ -3 ಬಿ ಸಲ್ಲಿಸುವ ಕಾರ್ಯವನ್ನು ಜಿಎಸ್‌ಟಿಎನ್ ಪೋರ್ಟಲ್‌ನಲ್ಲಿ ತಕ್ಷಣದಿಂದ ಜಾರಿಗೆ ತರಲಾಗಿದೆ ಈContinue reading “GST ಸಲ್ಲಿಕೆಗೆ SMS ಮಾದರಿ ಅಳವಡಿಕೆ”

ಮಳೆಗಾಲ ಆರಂಭ: ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ

ಮಳೆಗಾಲ ಆರಂಭಗೊಂಡಿದೆ. ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ ಹಾವಳಿ ಈ ಸಮಯದಲ್ಲಿ ಹೆಚ್ಚು ಕಾಡುತ್ತದೆ. ಸಾಂಕ್ರಾಮಿಕ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದರಿಂದ ಈ ರೋಗದ ಹಾವಳಿ ತಡೆಯಬಹುದು.ಜೂನ್ನಿಂದ ನವೆಂಬರ್ವರೆಗೆ ಮಲೇರಿಯಾ, ಡೆಂಗ್ಯೂ ಅತಿ ಹೆಚ್ಚು ಬಾಧಿ ಸುವ ಸಮಯವಾಗಿದೆ. ಮುಂಜಾಗ್ರತೆ ಅಗತ್ಯಮಳೆಗಾಲದಲ್ಲಿ ಹರಡುವ ಇತರ ಸಾಂಕ್ರಾಮಿಕ ರೋಗಗಳು ತಗಲದಂತೆ ಮುನ್ನೆಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಅತ್ಯಗತ್ಯ. ಪರಿಸರ ಸ್ವಚ್ಛವಾಗಿಟ್ಟು ಕೊಳ್ಳಿನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಲಿ, ಮುಚ್ಚಳವಿಲ್ಲದ ಒವರ್ಹೆಡ್, ಸಿಮೆಂಟ್ ಟ್ಯಾಂಕ್ಗಳು, ತೆಂಗಿನ ಚಿಪ್ಪು, ಕುಡಿದುContinue reading “ಮಳೆಗಾಲ ಆರಂಭ: ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ”