‘ವಂದೇ ಮಾತರಂ’ಗೆ ಅಪಮಾನ; ವಾಲ್ಮೀಕಿ ನಿಗಮ ಹಗರಣದ ಆರೋಪಿಗೆ ಮತ್ತೆ ಮಂತ್ರಿಗಿರಿ ಲಜ್ಜೆಗೇಡಿತನ : ಪ್ರೊ. ಎಂ. ನಾಗರಾಜ್

​ಉಡುಪಿ: ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ ಕಲಾಪಗಳು ಸುಗಮವಾಗಿ ನಡೆಯದಂತೆ ಅಡ್ಡಿಪಡಿಸುವುದೇ ಕಾಂಗ್ರೆಸ್‌ನ ಮುಖ್ಯ ಅಜೆಂಡಾವಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ್ ತೀವ್ರವಾಗಿ ವಾಗ್ದಾಳಿ ನಡೆಸಿದರು. ​ಉಡುಪಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ​ಕಲಾಪ ಹಳ್ಳಹಿಡಿಸಿದ ವಿಪಕ್ಷ: ಜುಲೈ 20ರಿಂದ ಆಗಸ್ಟ್ 18ರ ವರೆಗೆ ನಡೆದ ಸಂಸತ್ ಅಧಿವೇಶನದ ಕಾರ್ಯವೈಖರಿ ಅತ್ಯಂತ ಶೋಚನೀಯವಾಗಿತ್ತು. ವಿರೋಧ ಪಕ್ಷಗಳ ಅನಗತ್ಯ ಗದ್ದಲ ಮತ್ತು ಅಸಹಕಾರದಿಂದಾಗಿ ರಾಜ್ಯಸಭೆಯಲ್ಲಿ ಕೇವಲContinue reading “‘ವಂದೇ ಮಾತರಂ’ಗೆ ಅಪಮಾನ; ವಾಲ್ಮೀಕಿ ನಿಗಮ ಹಗರಣದ ಆರೋಪಿಗೆ ಮತ್ತೆ ಮಂತ್ರಿಗಿರಿ ಲಜ್ಜೆಗೇಡಿತನ : ಪ್ರೊ. ಎಂ. ನಾಗರಾಜ್”

Design a site like this with WordPress.com
Get started