
ಕಾಪು: ಪ್ರಧಾನಿ ಮೋದೀಜಿ ಸರಕಾರದ ವಿವಿಧ ಯೋಜನೆಗಳ ಮಾಹಿತಿಯೊಂದಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ಈ ಕೆಳಗಿನ ದಿನಾಂಕದಂದು ವಿವಿಧ ಪಂಚಾಯತ್ ಗಳಿಗೆ ಆಗಮಿಸಲಿದೆ. ಎಲ್ಲ ಗ್ರಾಮಪಂಚಾಯತ್ ಅಧ್ಯಕ್ಷರು ಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು ವಿಶೇಷ ಮುತುವರ್ಜಿ ವಹಿಸಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾಡಬೇಕು. ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಈ ಸಭೆಗೆ ತಪ್ಪದೇ ಹಾಜರಾಗಬೇಕು ಅಲ್ಲದೆ ತಮ್ಮ ತಮ್ಮ ವಾರ್ಡ್ ಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಯಾವುದೇ ಪಂಚಾಯತ್ ನಲ್ಲಿಯೂ 400-500 ಕ್ಕೆ ಕಡಿಮೆಯಾಗದಂತೆ ಸಭೆಗಳನ್ನು ಆಯೋಜಿಸಬೇಕು. ಎಲ್ಲ ಸಭೆಗಳಿಗೆ ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಯವರು ಖುದ್ದಾಗಿ ಭಾಗವಹಿಸಲಿರುವರು.
ದಿನಾಂಕದೊಂದಿಗೆ ವಿವರಗಳು:
09-01-25 ಮಂಗಳವಾರ ಬೆಳಿಗ್ಗೆ 9.00 ಕ್ಕೆ ಹೆಜಮಾಡಿ
09-01-25 ಮಂಗಳವಾರ ಮಧ್ಯಾಹ್ನ 2.00 ಕ್ಕೆ ಪಲಿಮಾರು
10-01-24 ಬುಧವಾರ ಬೆಳಿಗ್ಗೆ 9.00 – ಪಡುಬಿದ್ರೆ
10-01-24 ಬುಧವಾರ ಮಧ್ಯಾಹ್ನ 2.00 – ತೆಂಕ
11-01-24 ಗುರುವಾರ ಬೆಳಿಗ್ಗೆ 09.00 – ಮುದರಂಗಡಿ
11-01-24 ಗುರುವಾರ ಮಧ್ಯಾಹ್ನ 02.00 – ಎಲ್ಲೂರು
12-01-24 ಶುಕ್ರವಾರ ಬೆಳಿಗ್ಗೆ 09.00 – ಬಡಾ
12-01-24 ಶುಕ್ರವಾರ ಮಧ್ಯಾಹ್ನ 02.00 – ಬೆಳಪು
13-01-24 ಶನಿವಾರ ಬೆಳಿಗ್ಗೆ 09.00 – ಕುತ್ಯಾರು
13-01-24 ಶನಿವಾರ ಮಧ್ಯಾಹ್ನ 02.00 – ಶಿರ್ವ
14-01-24 ಭಾನುವಾರ ಬೆಳಿಗ್ಗೆ 09.00 – ಮಜೂರು
14-01-24 ಭಾನುವಾರ ಮಧ್ಯಾಹ್ನ 02.00 – ಇನ್ನಂಜೆ
15-01-24 ಸೋಮವಾರ ಬೆಳಿಗ್ಗೆ 09.00 – ಬೆಳ್ಳೆ
15-01-24 ಸೋಮವಾರ ಮಧ್ಯಾಹ್ನ 02.00 – ಕುರ್ಕಾಲು
16-01-24 ಮಂಗಳವಾರ ಬೆಳಿಗ್ಗೆ 09.00 – ಕಟಪಾಡಿ
16-01-24 ಮಂಗಳವಾರ ಮಧ್ಯಾಹ್ನ 2.00 – ಕೋಟೆ
17-01-24 ಬುಧವಾರ ಮಧ್ಯಾಹ್ನ 2.00 – ಉದ್ಯಾವರ