ಅಭಿವೃದ್ಧಿ ಸಹಿಸದ ಕಾಂಗ್ರೆಸ್ ನಿಂದ ಪರಶುರಾಮ ಪ್ರತಿಮೆ ವಿರುದ್ಧ ಅಪಪ್ರಚಾರ: ಕುಯಿಲಾಡಿ ಸುರೇಶ್ ನಾಯಕ್

ಕಾಂಗ್ರೆಸ್ ಜಾಯಮಾನವೇ ಹಗರಣ ಮತ್ತು ಭ್ರಷ್ಟಾಚಾರ. 1948ರಲ್ಲಿ ಪ್ರಧಾನಿ ನೆಹರೂ ರವರ ಜೀಪ್ ಹಗರಣದಿಂದ ಮೊದಲ್ಗೊಂಡು, ರಾಜೀವ್ ಗಾಂಧಿಯವರ ಬೋಫೋರ್ಸ್, ಮನ್ ಮೋಹನ್ ಸಿಂಗ್ ರವರ ಆದರ್ಶ ಸೊಸೈಟಿ ಹಾಗೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನ್ಯಾಷನಲ್ ಹೆರಾಲ್ಡ್ ಹಗರಣದ ವರೆಗೆ ಆಕಾಶ ಪಾತಾಳ ಭೂಮಿಯಲ್ಲಿ ಕಾಂಗ್ರೆಸ್ ಹಗರಣಗಳ ಸರಮಾಲೆಯೇ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸಿಗರು ಪ್ರತಿಯೊಂದು ಅಭಿವೃದ್ಧಿ ಯೋಜನೆಗಳಲ್ಲೂ ಹಗರಣಗಳ ಕನಸು ಕಾಣುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪ್ರತಿಷ್ಠಾಪಿಸಲ್ಪಟ್ಟContinue reading “ಅಭಿವೃದ್ಧಿ ಸಹಿಸದ ಕಾಂಗ್ರೆಸ್ ನಿಂದ ಪರಶುರಾಮ ಪ್ರತಿಮೆ ವಿರುದ್ಧ ಅಪಪ್ರಚಾರ: ಕುಯಿಲಾಡಿ ಸುರೇಶ್ ನಾಯಕ್”

Create your own website, free on WordPress.com.Create your own website.
Start free