ಗ್ಯಾರಂಟಿಗಳನ್ನು ಜಾರಿಗೊಳಿಸಲಾಗದೆ ನಿದ್ದೆ ಬಿಟ್ಟು ತೊಳಲಾಡುತ್ತಿರುವ ಕಾಂಗ್ರೆಸ್ ನಾಯಕರು: ಮಹೇಶ್ ಠಾಕೂರ್ ಲೇವಡಿ

ಉಡುಪಿ: ಮೋಸ ಜಾಲದ ಗ್ಯಾರಂಟಿ ಕಾರ್ಡ್ ಗಳನ್ನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ಹಂಚಿ ಮತದಾರರ ದಾರಿ ತಪ್ಪಿಸಿ, ಉಚಿತ ಖಚಿತ ಖಂಡಿತ ನಿಶ್ಚಿತ ಎಂದು ಬೊಬ್ಬಿರಿದ ಕಾಂಗ್ರೆಸ್ ಮುಖಂಡರು ಇದೀಗ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗದೆ ನಿದ್ದೆ ಬಿಟ್ಟು ತೊಳಲಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಲೇವಡಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ 5 ಗ್ಯಾರಂಟಿಗಳನ್ನು ಯಾವುದೇ ಷರತ್ತು ಇಲ್ಲದೆ ಜಾರಿ ಮಾಡುತ್ತೇವೆ ಎಂದು ಪುಂಗಿContinue reading “ಗ್ಯಾರಂಟಿಗಳನ್ನು ಜಾರಿಗೊಳಿಸಲಾಗದೆ ನಿದ್ದೆ ಬಿಟ್ಟು ತೊಳಲಾಡುತ್ತಿರುವ ಕಾಂಗ್ರೆಸ್ ನಾಯಕರು: ಮಹೇಶ್ ಠಾಕೂರ್ ಲೇವಡಿ”

Design a site like this with WordPress.com
Get started