ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ,ವಾರ: ಸೋಮವಾರ, ತಿಥಿ: ದ್ವಿತೀಯ ಉಪರಿ ತೃತೀಯನಕ್ಷತ್ರ: ಹಸ್ತಾ ನಕ್ಷತ್ರ, ಉತ್ತರಾಯಣಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ. ರಾಹುಕಾಲ: 8:08 ರಿಂದ 09:37ಗುಳಿಕಕಾಲ: 2:05 ರಿಂದ 3.34ಯಮಗಂಡಕಾಲ: 11:6 ರಿಂದ 12: 35 ಮೇಷ ಬರಬೇಕಾದ ಹಣ ಹಿಂದಿರುಗಿ ಬರುವ ಸಾಧ್ಯತೆ. ಉಳಿತಾಯದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಸಂತಾನ ಭಾಗ್ಯ ಪ್ರಾಪ್ತಿಯಾಗುವ ಕಾಲ ಸನ್ನಿಹಿತವಾಗಿದೆ. ನಿಂತು ಹೋದ ಯೋಜನೆಗಳು ಪುನರಾರಂಭಗೊಳ್ಳುವವು. ವೃಷಭ ಬೇರೆಯವರ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆಯಿದ್ದು ಗಂಭೀರ ನಡವಳಿಕೆ ಅಗತ್ಯ. ಮಾನಸಿಕ ಚಂಚಲತೆಯುಂಟಾಗಿContinue reading “ಮಾರ್ಚ್ 01, ಸೋಮವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”
Tag Archives: ದಿನಭವಿಷ್ಯ
ಫೆಬ್ರವರಿ 28,ಭಾನುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಪಂಚಾಂಗ ರಾಹುಕಾಲ: 5:03 ರಿಂದ 6 :33ಗುಳಿಕಕಾಲ: 3:34 ರಿಂದ 5:03ಯಮಗಂಡಕಾಲ: 12.33 ರಿಂದ 2:05 ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ.ವಾರ : ಭಾನುವಾರ, ತಿಥಿ : ಪಾಡ್ಯ ನಕ್ಷತ್ರ : ಪುಬ್ಬ ಮೇಷ ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ. ವಾಹನ ಮಾರಾಟದಿಂದ ಉತ್ತಮ ಲಾಭ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸದ ಧಾವಂತದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯವಾದೀತು. ಸಮಾಧಾನ ಚಿತ್ತರಾಗಿರಿ. ವೃಷಭ ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಸಿದ್ಧತೆ. ನಿಮ್ಮ ಕಾರ್ಯಕ್ಷೇತ್ರವನ್ನು ವಿದೇಶಗಳಲ್ಲೂContinue reading “ಫೆಬ್ರವರಿ 28,ಭಾನುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಫೆಬ್ರವರಿ 27, ಶನಿವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ
ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು, ಮಾಘಮಾಸ,ಶುಕ್ಲಪಕ್ಷ, ಪೌರ್ಣಿಮೆ ಪ್ರಥಮ,ಶನಿವಾರ, ಮಖ ನಕ್ಷತ್ರ/ಪೂರ್ವ ಫಲ್ಗುಣಿ ನಕ್ಷತ್ರ ರಾಹುಕಾಲ: 09:38 ರಿಂದ 11:07ಗುಳಿಕಕಾಲ: 6: 40ರಿಂದ 08:09ಯಮಗಂಡಕಾಲ: 02:05 ರಿಂದ 3.34 ಮೇಷ ಮಿತ್ರವ್ಯವಹಾರಗಳಲ್ಲಿ ಜಾಗರೂಕರಾಗಿರುವುದ ಒಳ್ಳೆಯದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಮಕ್ಕಳಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಉತ್ತಮ ಶ್ರದ್ಧೆಯಿಂದ ಸಫಲತೆ ಉಂಟಾಗುವುದು. ವೃಷಭ ಮಾತೃವರ್ಗದವರಿಂದ ಸಹಕಾರ. ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇರುವುದರಿಂದ ವೈದ್ಯರ ಸಲಹೆ ಅತ್ಯಗತ್ಯ. ಅನವಶ್ಯಕ ವ್ಯವಹಾರಕ್ಕೆ ತಲೆಹಾಕದಿರುವುದು ಉತ್ತಮ. ಮಿಥುನ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸೋದರರಿಂದ ಸಲಹೆ ಸಹಕಾರContinue reading “ಫೆಬ್ರವರಿ 27, ಶನಿವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”
ಫೆಬ್ರವರಿ 26, ಶುಕ್ರವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,ಶಿಶಿರ ಋತು,ಮಾಘಮಾಸ, ಶುಕ್ಲಪಕ್ಷ,ಚತುರ್ದಶಿ / ಪೌರ್ಣಿಮೆ, ಶುಕ್ರವಾರ,ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ, ರಾಹುಕಾಲ: 11: 7ರಿಂದ 12: 36ಗುಳಿಕಕಾಲ: 08:0 9 ರಿಂದ 09:38ಯಮಗಂಡಕಾಲ: 3.34 ರಿಂದ 05:03 ಮೇಷ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಮನಸ್ಸಿಗೆ ನೆಮ್ಮದಿ ನೀಡುವ ಹೊಸ ಮಾರ್ಗವೊಂದು ಗೋಚರ. ವ್ಯಾಪಾರಸ್ಥರಿಗೆ ಗಣನೀಯ ಲಾಭ. ಮನೆಮಂದಿಯೊಂದಿಗೆ ಪ್ರವಾಸ ಮಾಡುವ ಸಯೋಗ ವೃಷಭ ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಕ್ಕಿಸುವ ಸಾಧ್ಯತೆ. ಅಂತಹ ವಿಷಯಗಳಲ್ಲಿ ಅತ್ಯುತ್ಸಾಹ ಸಲ್ಲ. ಮನೆಯವರೊಂದಿಗೆ ದೂರದContinue reading “ಫೆಬ್ರವರಿ 26, ಶುಕ್ರವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಫೆಬ್ರವರಿ 25, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು, ಮಾಘಮಾಸ,ಶುಕ್ಲಪಕ್ಷ, ತ್ರಯೋದಶಿ/ಚತುರ್ದಶಿ,ಗುರುವಾರ ರಾಹುಕಾಲ 02:05 ರಿಂದ 3.34ಗುಳಿಕಕಾಲ 09:38 ರಿಂದ 11:07ಯಮಗಂಡಕಾಲ 6.41 ರಿಂದ 08:09 ಮೇಷ ಹಣಕಾಸಿನ ವಿಷಯಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಸರ್ಕಾರಿ ನೌಕರರಿಗೆ ಪ್ರಗತಿ ಉಂಟಾಗುವುದು. ಕುಟುಂಬದಲ್ಲಿ ಸೌಹಾರ್ದ. ಸೋದರರಿಂದ ಸಹಕಾರ ಮಕ್ಕಳ ಅಭಿವೃದ್ಧಿಯಿಂದಾಗಿ ಸಂತೃಪ್ತಿ. ವೃಷಭ ವೈಯಕ್ತಿಕ ತೊಂದರೆಯಿಂದ ಮುಕ್ತರಾಗುವಿರಿ. ಸಮಸ್ಯೆಗಳು ಪರಿಹಾರ ಕಾಣುವವು. ಸ್ಥಿರಾಸ್ತಿ ಖರೀದಿ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಯ. ಮಿಥುನ ಹೊಸ ಯೋಜನೆಗಳಿಗೆ ಉತ್ಸಾಹ ಮೂಡುವುದು. ಶುಭಕಾರ್ಯಗಳ ಸಂಕಲ್ಪ ಈಡೇರಿContinue reading “ಫೆಬ್ರವರಿ 25, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಫೆಬ್ರವರಿ 24, ಬುಧವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಪಂಚಾಂಗಉತ್ತರಾಯಣ, ಶ್ರೀ ಶಾರ್ವರಿ ನಾಮ ಸಂವತ್ಸರ,ಮಾಘ ಮಾಸ, ಶುಕ್ಲ ಪಕ್ಷ, ಶಿಶಿರ ಋತು,ತಿಥಿ: ದ್ವಾದಶಿ,ನಕ್ಷತ್ರ: ಪುನರ್ವಸು,ವಾರ: ಬುಧವಾರ ರಾಹುಕಾಲ: 12.37 ರಿಂದ 2.06ಗುಳಿಕಕಾಲ: 11.09 ರಿಂದ 12.37ಯಮಗಂಡಕಾಲ: 8.12 ರಿಂದ 9.40 ಮೇಷ: ವಾಸ ಗೃಹದಲ್ಲಿ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಯತ್ನ ಕಾರ್ಯವಿಳಂಬ, ನೌಕರಿಯಲ್ಲಿ ಬಡ್ತಿ. ವೃಷಭ: ಕುಟುಂಬ ಸೌಖ್ಯ, ಬಂಧು ಮಿತ್ರರ ಬೇಟಿ, ಆರೋಗ್ಯದಲ್ಲಿ ಏರುಪೇರು, ಸಂತಾನ ಪ್ರಾಪ್ತಿ, ಮಾನನಷ್ಟ. ಮಿಥುನ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ಸುಖ ಭೋಜನ, ಪ್ರಿಯ ಜನರ ಭೇಟಿ, ಯತ್ನ ಕಾರ್ಯಗಳಲ್ಲಿ ಭಂಗ. ಕಟಕ: ಈ ದಿನದ ಕೆಲಸಗಳಲ್ಲಿ ಲಾಭ, ಚಂಚಲ ಮನಸ್ಸು, ಮನಸ್ಥಾಪ,Continue reading “ಫೆಬ್ರವರಿ 24, ಬುಧವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಫೆಬ್ರವರಿ23, ಮಂಗಳವಾರ , 2021 ; ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ದಿನಾಂಕ :Tuesday, 23 Feb 2021. ಶಾರ್ವರಿ ಸಂ|ರದ ಕುಂಭ ಮಾಸ ದಿನ 11 ಸಲುವ ಮಾಘ ಶುದ್ಧ ಏಕಾದಶಿ 28 ಗಳಿಗೆದಿನ ವಿಶೇಷ :ಸರ್ವೈಕಾದಶಿನಿತ್ಯ ನಕ್ಷತ್ರ :ಆರ್ದ್ರಾ 14 ಗಳಿಗೆಮಹಾ ನಕ್ಷತ್ರ :ಶತಭಿಷಾಋತು :ಶಿಶಿರರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.36 ಗಂಟೆಸೂರ್ಯೋದಯ :6.53 ಗಂಟೆ ಮೇಷ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ನಿರೀಕ್ಷಿತವಾದ ಕಾರ್ಯ ಸಿದ್ಧಿಯಾಗಿ ಲಾಭ ದೊರಕಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಲಿದೆ. ಆರೋಗ್ಯದಲ್ಲಿ ಸುಧಾರಣೆ. ವೃಷಭ ರಾಜಕೀಯContinue reading “ಫೆಬ್ರವರಿ23, ಮಂಗಳವಾರ , 2021 ; ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಫೆಬ್ರವರಿ 22, ಸೋಮವಾರ, 2021 : ಇಃದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಮಾಘ ಮಾಸ, ಶುಕ್ಲ ಪಕ್ಷ.ವಾರ: ಸೋಮವಾರ, ತಿಥಿ : ದಶಮಿ,ನಕ್ಷತ್ರ: ಮೃಗಶಿರಾ,ರಾಹುಕಾಲ: 8.12 ರಿಂದ 9.40ಗುಳಿಕಕಾಲ: 2.06 ರಿಂದ 3.34ಯಮಗಂಡಕಾಲ: 11.09 ರಿಂದ 12.37 ಮೇಷ ಹಿತೈಷಿಗಳ ಭೇಟಿ ಸಾಧ್ಯತೆ. ವ್ಯಪಾರದಲ್ಲಿ ಲಾಭ. ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಉತ್ತಮ ನೆರವು. ದಿನದ ಮಟ್ಟಿಗೆ ಪ್ರಯಾಣ ಸುಖನೀಡಲಾರದು. ಸ್ತ್ರೀಯರ ಇಷ್ಟಾರ್ಥಗಳು ನೆರವೇರಲಿವೆ. ವೃಷಭ ಉದ್ಯೋಗದಲ್ಲಿ ಸ್ಥಾನ ಅಥವಾ ಹುದ್ದೆಯಲ್ಲಿ ಬದಲಾವಣೆ ಕುರಿತು ಹಿರಿಯರೊಂದಿಗೆ ಚರ್ಚಿಸಿಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಸುದ್ದಿContinue reading “ಫೆಬ್ರವರಿ 22, ಸೋಮವಾರ, 2021 : ಇಃದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಫೆಬ್ರವರಿ 21, ಭಾನುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಮಾಘ ಮಾಸ, ಶುಕ್ಲ ಪಕ್ಷ.ವಾರ : ಭಾನುವಾರ,ತಿಥಿ : ನವಮಿ,ನಕ್ಷತ್ರ : ರೋಹಿಣಿ,ರಾಹುಕಾಲ:5.03 ರಿಂದ 6.31ಗುಳಿಕಕಾಲ:3.34 ರಿಂದ 5.03ಯಮಗಂಡಕಾಲ:12.37 ರಿಂದ 2.06 ಮೇಷ ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ಅವಕಾಶ ದೊರಕುವ ಸಾಧ್ಯತೆ. ಕೋರ್ಟ್ ಕಚೇರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರಕಲಿದೆ. ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ. ವೃಷಭ ವಿಶ್ವಾಸದಿಂದ ಸಮಸ್ಯೆಗಳನ್ನು ಎದುರಿಸಿ, ಯಶಸ್ಸು ನಿಮ್ಮದಾಗಲಿದೆ. ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರುವ ಸಾಧ್ಯತೆ. ಸಮಾಧಾನದಿಂದಾಗಿ ಸಾಮರಸ್ಯ ಕಂಡುಕೊಳ್ಳಬಹುದು. ಮಿಥುನ ವ್ಯಾಪಾರ ವಿಸ್ತರಣೆಗೆ ಸಕಾಲ.Continue reading “ಫೆಬ್ರವರಿ 21, ಭಾನುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಫೆಬ್ರವರಿ 20, ಶನಿವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು,ಮಾಘಮಾಸ, ಶುಕ್ಲಪಕ್ಷ,ಅಷ್ಟಮಿ/ನವಮಿಶನಿವಾರ,ರೋಹಿಣಿ ನಕ್ಷತ್ರ ರಾಹುಕಾಲ 9.40 ರಿಂದ 11:09ಗುಳಿಕಕಾಲ 6.43 ರಿಂದ 8:12ಯಮಗಂಡಕಾಲ 02:06 ರಿಂದ 3.34 ಮೇಷ ಸಹಕಾರ ಸಂಘ ಮುಂತಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಯನ್ನು ಹೊಂದುವ ಅವಕಾಶ. ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ. ಕಾರ್ಯ ಸಾಧನೆಗಾಗಿ ಗಣೇಶ ಆರಾಧನೆ ಮಾಡಿ. ವೃಷಭ ಲೆಕ್ಕ ಪರಿಶೋಧನಾ ಅಥವಾ ಲೆಕ್ಕಪತ್ರಗಳನ್ನು ನೋಡಿಕೊಳ್ಳುವವರಿಗೆ ಬಿಡುವಿಲ್ಲದ ಕೆಲಸ. ಸಂಪಾದನೆಯಲ್ಲಿ ಏರುಮುಖ. ವಾದವಿವಾದಗಳು ಬಗೆಹರಿದು ನಿರಾಳತೆ ನೆಲೆಸುವುದು. ಆರೋಗ್ಯದೆಡೆ ಗಮನವಿರಲಿ. ಮಿಥುನ ಸಂಶೋಧನಾContinue reading “ಫೆಬ್ರವರಿ 20, ಶನಿವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”