ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಪಾಲ್ಗುಣ ಮಾಸ, ಶುಕ್ಲ ಪಕ್ಷ,ವಾರ : ಮಂಗಳವಾರ, ತಿಥಿ : ತೃತೀಯ,ನಕ್ಷತ್ರ : ಅಶ್ವಿನಿ,ರಾಹುಕಾಲ: 3.33 ರಿಂದ 5.04ಗುಳಿಕಕಾಲ: 12.32 ರಿಂದ 2.02ಯಮಗಂಡಕಾಲ: 9.30 ರಿಂದ 11.01 ಮೇಷ ಆರ್ಥಿಕ ಸಹಾಯ ದೊರಕಿ ಆಸ್ತಿ ವ್ಯವಹಾರದಲ್ಲಿ ಕೈಹಾಕುವ ಸಾಧ್ಯತೆ. ದಲ್ಲಾಳಿ ವ್ಯವಹಾರದಿಂದ ಉತ್ತಮ ಆದಾಯ. ಗಣಕಯಂತ್ರ ಮುಂತಾದ ಆಧುನಿಕ ಯಂತ್ರಗಳ ವ್ಯವಹಾರ ನಿಮಗೆ ಉತ್ತಮ ಆದಾಯ ತರಲಿದೆ. ವೃಷಭ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಸ್ಥಾನ ಬದಲಾವಣೆಯ ಸಾಧ್ಯತೆ. ಹಿಂದಿನ ವರ್ಷದ ಕೆಲವು ಕಹಿ ಘಟನೆಗಳಿಗೆ ಇಂದುContinue reading “ಮಾರ್ಚ್ 16, ಮಂಗಳವಾರ,2021: ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”
Tag Archives: ದಿನಭವಿಷ್ಯ
ಮಾರ್ಚ್ 15, ಸೋಮವಾರ, 2021 ; ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,ವಾರ: ಸೋಮವಾರ, ತಿಥಿ: ದ್ವಿತೀಯ, ನಕ್ಷತ್ರ: ರೇವತಿ, ರಾಹುಕಾಲ: 8.01 ರಿಂದ 9.31ಗುಳಿಕಕಾಲ :2.03 ರಿಂದ 3.33ಯಮಗಂಡಕಾಲ :11.02 ರಿಂದ 12.32 ಮೇಷ ಉದ್ಯೋಗದಲ್ಲಿ ಬದಲಾವಣೆಯಾಗುವ ನಿರೀಕ್ಷೆ. ಯುವಕರಿಗೆ ಪ್ರಶಂಸೆಯ ಸುರಿಮಳೆ. ನೆರೆಹೊರೆಯವ ರೊಂದಿಗೆ ವಿರಸ ತಲೆದೋರಬಹುದು. ಉದ್ಯಮ ಸ್ಥಳದಲ್ಲಿ ನವೀಕರಣ/ ಬದಲಾವಣೆ ಮಾಡಲಿದ್ದೀರಿ. ವೃಷಭ ಸಮಸ್ಯೆಗಳಿಗೆ ಪರಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ಅಧಿಕ ಧನಲಾಭ. ಲೆಕ್ಕಪತ್ರಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಅನಿವಾರ್ಯತೆ ತಲೆದೋರೀತು. ಮಿಥುನ ಬಟ್ಟೆ ಹಾಗೂContinue reading “ಮಾರ್ಚ್ 15, ಸೋಮವಾರ, 2021 ; ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”
ಮಾರ್ಚ್ 13, ಶನಿವಾರ, 2021: ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ,ಕೃಷ್ಣಪಕ್ಷ, ಅಮಾವಾಸ್ಯೆ, ಶನಿವಾರ, ಪೂರ್ವ ಭಾದ್ರಪದ ನಕ್ಷತ್ರ ರಾಹುಕಾಲ: 9.33 ರಿಂದ 11.03ಗುಳಿಕಕಾಲ: 6.32 ರಿಂದ 08:03ಯಮಗಂಡಕಾಲ 02:03 ರಿಂದ 03:33 ಮೇಷ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಜಂಟಿ ವ್ಯವಹಾರಗಳಿಗೆ ಕೈ ಹಾಕದಿರುವುದು ಉತ್ತಮ. ಬಂಧು ಮಿತ್ರರೊಂದಿಗೆ ಶುಭ ಸಮಾರಂಭದಲ್ಲಿ ಭಾಗಿ. ದೈನಂದಿನ ವ್ಯವಹಾಗಳಲ್ಲಿ ಸಂತಸವನ್ನು ಕಾಣಲಿದ್ದೀರಿ. ವೃಷಭ ವಿವಾಹಾಕಾಂಕ್ಷಿಗಳಿಗೆ ಸಂಬಂಧಗಳು ಕೂಡಿಬರುವ ಸಾಧ್ಯತೆ. ಹಲವಾರು ವೈಯಕ್ತಿಕ ಸಮಸೆಗಳನ್ನು ಪರಿಹರಿಸಿಕೊಳ್ಳುವಿರಿ. ನೂತನ ವಾಹನContinue reading “ಮಾರ್ಚ್ 13, ಶನಿವಾರ, 2021: ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಮಾರ್ಚ್ 12,ಶುಕ್ರವಾರ , 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
12-3-2021 ಶುಕ್ರವಾರ ಶಾರ್ವರಿ ಸಂ|ರದ ಕುಂಭ ಮಾಸ ದಿನ 28 ಸಲುವ ಮಾಘ ಬಹುಳ 21 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಶತಭಿಷಾ4011ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30 – 9.00 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.42 ಗಂಟೆ ಮೇಷ ಔಷಧ ವ್ಯಾಪಾರಿಗಳು, ಹತ್ತಿ ಮತ್ತು ಬಟ್ಟೆ, ಔಷಧ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ತೊಡಗಿದವರಿಗೆ ಆದಾಯದಲ್ಲಿ ಹೆಚ್ಚಳ. ಆರೋಗ್ಯದಲ್ಲಿ ಕೊಂಚಮಟ್ಟಿನ ತೊಂದರೆ. ವೃಷಭ ತಂತ್ರಜ್ಞರಿಗೆ, ಬ್ಯಾಂಕ್ ಮುಂತಾದ ಹಣಕಾಸುContinue reading “ಮಾರ್ಚ್ 12,ಶುಕ್ರವಾರ , 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಮಾರ್ಚ್ 11,ಗುರುವಾರ,2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ದಿನಾಂಕ 11/03/2021 ಶಾಲಿವಾಹನ ಶಕೆ ೧೯೪೩ಶಾರ್ವರೀ ಸಂವತ್ಸರಉತ್ತರಾಯನಶಿಶಿರ ಋತುಕುಂಭ ೨೭ಪೂರ್ವಾಭಾದ್ರಾ ಮಹಾನಕ್ಷತ್ರ. (೨೮-೫೩)ಮಾಘ ಮಾಸಕೃಷ್ಣ ಪಕ್ಷಗುರುವಾರತ್ರಯೋದಶಿ ತಿಥಿ (02-59pm)ಧನಿಷ್ಠಾ ನಕ್ಷತ್ರ (10-05pm)ಶಿವ ಯೋಗ (೦೮-೩೫)ವಣಿಜ ಕರಣ (೨೦-೩೯)ಸೂರ್ಯೋದಯ – 06-43amಸೂರ್ಯಾಸ್ತ – 06-36pm ದಿನ ವಿಶೇಷ :ಮಹಾಶಿವರಾತ್ರಿ ರಾಹು ಕಾಲ01:40pm – 03:09pm ಅಶುಭಯಮಘಂಡ ಕಾಲ06:11am – 07:41am ಅಶುಭಗುಳಿಕ ಕಾಲ09:10am – 10:40am ಮೇಷ ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ. ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ. ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿContinue reading “ಮಾರ್ಚ್ 11,ಗುರುವಾರ,2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಮಾರ್ಚ್ 10,ಬುಧವಾರ ,2021 :ಇಂದಿನ ಪಂಚಾಂಗ ಮತ್ತು ವಾರಭವಿಷ್ಯ
ಶಾರ್ವರಿ ಸಂ|ರದ ಕುಂಭ ಮಾಸ ದಿನ 26 ಸಲುವ ಮಾಘ ಬಹುಳ ದ್ವಾದಶಿ 20 ಗಳಿಗೆದಿನ ವಿಶೇಷ :ಪ್ರದೋಷ ಶ್ರವಣೋಪವಾಸನಿತ್ಯ ನಕ್ಷತ್ರ :ಶ್ರವಣ 36 ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.44 ಗಂಟೆ ಮೇಷ ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯಕ್ಷೇತ್ರದಲ್ಲಿ ಗೊಂದಲ ಕಿರಿಕಿರಿ. ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರಿಗೆ ಉತ್ತಮ ವ್ಯಾಪಾರದಿಂದಾಗಿ ಆದಾಯದಲ್ಲಿ ಹೆಚ್ಚಳ. ವೃಷಭ ಸಾಮಾಜಿಕ ಉನ್ನತೀಕರಣಕ್ಕಾಗಿ ಹಿರಿಯರೊಂದಿಗೆ ಚರ್ಚಿಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸನ್ನುContinue reading “ಮಾರ್ಚ್ 10,ಬುಧವಾರ ,2021 :ಇಂದಿನ ಪಂಚಾಂಗ ಮತ್ತು ವಾರಭವಿಷ್ಯ”
ಮಾರ್ಚ್ 07, ಭಾನುವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ
ಶಾರ್ವರಿ ಸಂ|ರದ ಕುಂಭ ಮಾಸ ದಿನ 23 ಸಲುವ ಮಾಘ ಬಹುಳ ನವಮಿ 25| ಗಳಿಗೆದಿನ ವಿಶೇಷ :ಸೌಕೂರು ರಥನಿತ್ಯ ನಕ್ಷತ್ರ :ಮೂಲಾ 35|| ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.45 ಗಂಟೆ ಮೇಷ ಸ್ನೇಹಿತರು ಮತ್ತು ಬಂಧುಗಳೊಂದಿಗಿನ ಸಂಬಂಧಗಳು ಗಟ್ಟಿಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಮನೆಯ ಜವಾಬ್ದಾರಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಸಲ್ಲದು. ಮನೆಯವರ ಮನ ಮೆಚ್ಚಿಸಲು ಅನ್ಯ ಮಾರ್ಗ ಸರಿಯಾಗಲಾರದು. ವೃಷಭ ಮುಂದಾಲೋಚನೆಯಿಂದ ಮುಂಬರುವ ಸಮಸ್ಯೆಗಳಿಗೆ ಪರಿಹಾರContinue reading “ಮಾರ್ಚ್ 07, ಭಾನುವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”
ಮಾರ್ಚ್ 04, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಪಂಚಾಂಗ ಶಾರ್ವರಿ ಸಂ|ರದ ಕುಂಭ ಮಾಸ ದಿನ 20 ಸಲುವ ಮಾಘ ಬಹುಳ ಷಷ್ಠಿ 38 ಗಳಿಗೆ. ದಿನ ವಿಶೇಷ :ಮಹಾನಕ್ಷತ್ರ ಪೂರ್ವಾಭಾದ್ರ ಆರಂಭನಿತ್ಯ ನಕ್ಷತ್ರ :ವಿಶಾಖಾ 43 ಗಳಿಗೆ ಮಹಾ ನಕ್ಷತ್ರ :ಪೂರ್ವಾಭಾದ್ರಾ ಋತು :ಶಿಶಿರರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.38 ಗಂಟೆ ಸೂರ್ಯೋದಯ :6.47 ಗಂಟೆ ಮೇಷ ಉದ್ಯೋಗದ ವಿಷಯದಲ್ಲಿ ಭಾಗ್ಯೋದಯವಾಗಲಿದೆ. ಮಿತ್ರರಿಂದ ಔದಾರ್ಯ. ಆರ್ಥಿಕ ಅಭಿವೃದ್ಧಿ. ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಕಂಡುಬರುತ್ತಿದೆ. ಸಂಯಮದಿಂದ ಎಲ್ಲವೂ ನಿರಾಳವಾಗಲಿದೆ. ವೃಷಭ ವ್ಯವಹಾರದಲ್ಲಿ ಹೊಸContinue reading “ಮಾರ್ಚ್ 04, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಮಾರ್ಚ್ 03, ಬುಧವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತುಮಾಘಮಾಸ, ಕೃಷ್ಣಪಕ್ಷವಾರ: ಬುಧವಾರ,ತಿಥಿ: ಪಂಚಮಿನಕ್ಷತ್ರ: ಸ್ವಾತಿ ನಕ್ಷತ್ರರಾಹುಕಾಲ: 12:35 ರಿಂದ 2:05ಗುಳಿಕಕಾಲ: 11:06 ರಿಂದ 12,35ಯಮಗಂಡಕಾಲ: 8::07 ರಿಂದ 09:36 ಮೇಷ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಕಾರ್ಯನಿಮಿತ್ತ ರಾಜಕಾರಣಿಗಳೊಂದಿಗೆ ಚರ್ಚಿಸಿ ಮಹತ್ತರ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆ. ಮನೆಯಲ್ಲಿ ಸಂಭ್ರಮದ ವಾತಾವರಣ. ವೃಷಭ ಶೃಂಗಾರ ಸಾಮಗ್ರಿಗಳು, ಸೌಂದರ್ಯವರ್ಧಕಗಳ ವ್ಯಾಪಾರಸ್ಥರಿಗೆ ಉತ್ತಮ ಲಾಭ. ನೌಕರಿಯಲ್ಲಿ ಬಡ್ತಿಯಿಂದಾಗಿ ಉತ್ತಮ ಸ್ಥಾನಮಾನ ಆದಾಯ ಲಭಿಸಲಿದೆ. ಉತ್ತಮ ಆರೋಗ್ಯ. ಜನಮನ್ನಣೆಗೆ ಭಾಜನರಾಗಲಿದ್ದೀರಿ. ಮಿಥುನ ಸಹಕಾರ ಸಂಘ ಮುಂತಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮContinue reading “ಮಾರ್ಚ್ 03, ಬುಧವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ”
ಮಾರ್ಚ್ 02, ಮಂಗಳವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತುಮಾಘ ಮಾಸ, ಕೃಷ್ಣಪಕ್ಷ.ವಾರ: ಮಂಗಳವಾರ, ತಿಥಿ: ಚತುರ್ಥಿನಕ್ಷತ್ರ: ಚಿತ್ತರಾಹುಕಾಲ: 03:34 ರಿಂದ 5:03ಗುಳಿಕಕಾಲ:12 35 ರಿಂದ 2:05ಯಮಗಂಡಕಾಲ: 9:37 ರಿಂದ 11 :06 ಮೇಷ ತೊಂದರೆ, ತಾಪತ್ರಯಗಳು ದೂರವಾಗಿ ಮಾನಸಿಕ ನೆಮ್ಮದಿ. ವಿಶೇಷ ಕಾರ್ಯಕ್ರಮದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಗೆಳೆಯರೊಂದಿಗೆ ಸಂತಸದ ದಿನವನ್ನಾಗಿಸಿಕೊಳ್ಳುವಿರಿ. ವೃಷಭ ಹಿತ ಮಿತವಾದ ಮಾತುಗಳಿಂದಾಗಿ ಜನಮನ ಗೆಲ್ಲುವಿರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ಅತ್ಯಂತ ಯಶಸ್ಸನ್ನು ಕಾಣುವ ದಿನವಾಗಿ ಕಂಡುಬರುತ್ತಿದೆ. ನಿಮ್ಮ ಯಶಸ್ಸಿಗೆ ಕಾರಣರಾದವರನ್ನುContinue reading “ಮಾರ್ಚ್ 02, ಮಂಗಳವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ”