ಪಂಚಾಂಗರಾಹುಕಾಲ:8.16 ರಿಂದ 9.42ಗುಳಿಕಕಾಲ:2.02 ರಿಂದ 3.28ಯಮಗಂಡಕಾಲ:11.09 ರಿಂದ 12.35 ಸೋಮವಾರ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಮೇಷ ಮನೆಯವರೊಂದಿಗೆ ಗಹನವಾದ ವಿಚಾರ ವಿನಿಮಯವನ್ನು ನಡೆಸಿ ಒಮ್ಮತಕ್ಕೆ ಬರುವುದರ ಜೊತೆಗೆ ಎಲ್ಲರ ಸಹಕಾರ ಪಡೆದುಕೊಳ್ಳುವಿರಿ. ತಾಳ್ಮೆಯನ್ನು ರೂಢಿಸಿಕೊಳ್ಳುವ ಸಲುವಾಗಿ ಧ್ಯಾನದ ಮೊರೆಹೋಗುವ ಸಾಧ್ಯತೆ. ವೃಷಭ ಮನಸ್ಸಿನ ದುಗುಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಂಸಾರ ಸಮೇತ ವಿಹಾರಾರ್ಥ ಪ್ರವಾಸ ಕೈಗೊಳ್ಳುವಿರಿ. ದೇವತಾ ದರ್ಶನವನ್ನೂ ಮಾಡುವ ಸಾಧ್ಯತೆ.Continue reading “ಜನವರಿ 25,ಸೋಮವಾರ, 2021 : ಇಂದಿನ ರಾಶಿಭವಿಷ್ಯ”
Tag Archives: ದಿನಭವಿಷ್ಯ
ಜನವರಿ 24, ಭಾನುವಾರ, 2021: ಇಂದಿನ ರಾಶಿಭವಿಷ್ಯ
ಪಂಚಾಂಗ :ಭಾನುವಾರ, 24.01.2021ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.17ಚಂದ್ರ ಉದಯ ರಾ.02.28 / ಚಂದ್ರ ಅಸ್ತ ಮ.03.37ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /ಶುಕ್ಲ ಪಕ್ಷ /ತಿಥಿ: ಏಕಾದಶಿ (ರಾ.09.50) ನಕ್ಷತ್ರ: ರೋಹಿಣಿ(ರಾ.12.01)ಯೋಗ: ಬ್ರಹ್ಮ (ರಾ.10.28) ಕರಣ: ವಣಿಜ್-ಭದ್ರೆ(ಬೆ.10.01-ರಾ.10.58)ಮಳೆ ನಕ್ಷತ್ರ: ಶ್ರವಣ ಮಾಸ: ಮಕರ ತೇದಿ: 11 ಮೇಷ ಬಂಧುಮಿತ್ರರಿಗೆ ಉತ್ತಮ ಸಹಾಯ ಸಹಕಾರಗಳು ದೊರಯಲಿದೆ. ಉದ್ವೇಗಗೊಳ್ಳದೇ ಶಾಂತರೀತಿಯಿAದ ವ್ಯವಹರಿಸಿದಲ್ಲಿ ಕೆಲಸ ಕಾರ್ಯಗಳು ಸುಗಮಗೊಳ್ಳುವವು. ಮನೆ ಜನರContinue reading “ಜನವರಿ 24, ಭಾನುವಾರ, 2021: ಇಂದಿನ ರಾಶಿಭವಿಷ್ಯ”
ಜನವರಿ 20, ಬುಧವಾರ ; 2021 : ಇಂದಿನ. ರಾಶಿಭವಿಷ್ಯ
20-1-2021 ಬುಧವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 6 ಸಲುವ ಪೌಷ ಶುದ್ಧ ಸಪ್ತಮ 15|| ಗಳಿಗೆದಿನ ವಿಶೇಷ :ಗುರು ಅಸ್ತನಿತ್ಯ ನಕ್ಷತ್ರ :ರೇವತಿ 14 ಗಳಿಗೆಮಹಾ ನಕ್ಷತ್ರ :ಉತ್ತರಾಷಾಢಾಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.24 ಗಂಟೆಸೂರ್ಯೋದಯ :7.00 ಗಂಟೆ ಮೇಷ ಬರವಣಿಗೆ ಮತ್ತು ಮುದ್ರಣ ಕ್ಷೇತ್ರಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶ ಸಿಗಲಿದೆ. ರಂಗಭೂಮಿ ಹಾಗೂ ಚಲನಚಿತ್ರರಂಗದ ಕಲಾವಿದರಿಗೆ ಎಲ್ಲಿಲ್ಲದ ಬೇಡಿಕೆ ಮತ್ತು ಗೌರವಾದರಗಳು ದೊರಕಲಿದೆ. ವೃಷಭ ಕನಸುಗಳನ್ನು ನನಸು ಮಾಡಲುContinue reading “ಜನವರಿ 20, ಬುಧವಾರ ; 2021 : ಇಂದಿನ. ರಾಶಿಭವಿಷ್ಯ”
ಜನವರಿ 19, ಮಂಗಳವಾರ ; 2021 : ಇಂದಿನ ರಾಶಿಭವಿಷ್ಯ
19-1-2021 ಮಂಗಳವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 5 ಸಲುವ ಪೌಷ ಶುದ್ಧ ಷಷ್ಠಿ 10 ಗಳಿಗೆ. ದಿನ ವಿಶೇಷ :ಕಿರು ಷಷ್ಠಿ ಬೆಳ್ಳಿಪ್ಪಾಡಿ ಉತ್ಸವ ನಿತ್ಯ ನಕ್ಷತ್ರ :ಉತ್ತರಾಭಾದ್ರಾ 7||ಗಳಿಗೆ. ಮಹಾ ನಕ್ಷತ್ರ :ಉತ್ತರಾಷಾಢಾ. ಋತು :ಹೇಮಂತ ರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.23 ಗಂಟೆ ಸೂರ್ಯೋದಯ :7.00 ಗಂಟೆ ಮೇಷ ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಮನೆಯವರ ವಿಶ್ವಾಸದ ದುರುಪಯೋಗ ಮಾಡಿಕೊಳ್ಳದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಜೆಯContinue reading “ಜನವರಿ 19, ಮಂಗಳವಾರ ; 2021 : ಇಂದಿನ ರಾಶಿಭವಿಷ್ಯ”
ಜನವರಿ 18, ಸೋಮವಾರ ; 2021 : ಇಂದಿನ ರಾಶಿಭವಿಷ್ಯ
8-1-2021 ಸೋಮವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 4 ಸಲುವ ಪೌಷ ಶುದ್ಧ ಪಂಚಮಿ 5||| ಗಳಿಗೆದಿನ ವಿಶೇಷ :ಕೋಲ್ಪೆ ಸುಬ್ರಹ್ಮಣ್ಯ ಉತ್ಸವನಿತ್ಯ ನಕ್ಷತ್ರ :ಪೂರ್ವಾಭಾದ್ರಾ 2 ಗಳಿಗೆ ಮಹಾನಕ್ಷತ್ರ :ಉತ್ತರಾಷಾಢಾ ಋತು :ಹೇಮಂತರಾಹುಕಾಲ :7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.23 ಗಂಟೆಸೂರ್ಯೋದಯ :7.00 ಗಂಟೆ ಮೇಷ ರಾಜಕಾರಣಿಗಳಿಗೆ ಗೊಂದಲದ ವಾತಾವರಣ ಮೂಡಲಿದೆ. ಆಮಿಷಗಳಿಗೆ ಒಳಗಾಗಿ ಮೋಸಹೋಗುವ ಸಾಧ್ಯತೆ. ಗೆಳೆಯರೊಡನೆ ಚರ್ಚಿಸಿ ನಿರ್ಧಾರದ ನಡೆ ನಿಮ್ಮದಾಗಲಿ. ವಸ್ತ್ರ ವ್ಯಾಪಾರದಲ್ಲಿ ಲಾಭ. ವೃಷಭ ಇಂದು ನಿಮ್ಮContinue reading “ಜನವರಿ 18, ಸೋಮವಾರ ; 2021 : ಇಂದಿನ ರಾಶಿಭವಿಷ್ಯ”
ಜನವರಿ 16,ಶನಿವಾರ ; 2021 : ಇಂದಿನ ರಾಶಿಭವಿಷ್ಯ
ಪಂಚಾಂಗ :ಶನಿವಾರ , 16.01.2021ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.13ಚಂದ್ರ ಉದಯ ರಾ.09.18/ ಚಂದ್ರ ಅಸ್ತ ಬೆ.09.13ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /ಶುಕ್ಲ ಪಕ್ಷ /ತಿಥಿ: ತೃತೀಯಾ (ಬೆ.07.46) ನಕ್ಷತ್ರ: ಶತಭಿಷಾ (ನಾ.ಬೆ.06.09)ಯೋಗ: ವ್ಯತೀಪಾತ (ರಾ.07.11) ಕರಣ: ಗರಜೆ-ವಣಿಜ್ (ಬೆ.07.46-ರಾ.07.52)ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 03 ಮೇಷ ಹೊಸ ವ್ಯವಹಾರವೊಂದಕ್ಕೆ ತೊಡಗಿಕೊಳ್ಳುವ ಸಾಧ್ಯತೆ. ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣಬಹುದು. ರೈತಾಪಿ ವರ್ಗದವರಿಗೆ ಉತ್ತಮ ಬೆಲೆ ದೊರೆತುContinue reading “ಜನವರಿ 16,ಶನಿವಾರ ; 2021 : ಇಂದಿನ ರಾಶಿಭವಿಷ್ಯ”
ಜನವರಿ 15, ಶುಕ್ರವಾರ: 2020 : ಇಂದಿನ ರಾಶಿಭವಿಷ್ಯ
ಪಂಚಾಂಗ :ಶುಕ್ರವಾರ , 15.01.2021ಸೂರ್ಯ ಉದಯ ಬೆ.06.45/ ಸೂರ್ಯ ಅಸ್ತ ಸಂ.06.12ಚಂದ್ರ ಉದಯ ರಾ.08.32/ ಚಂದ್ರ ಅಸ್ತ ಬೆ.08.21ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ /ಕೃಷ್ಣ ಪಕ್ಷ /ತಿಥಿ: ದ್ವಿತೀಯಾ (ಬೆ.08.05) ನಕ್ಷತ್ರ: ಧನಿಷ್ಠಾ (ರಾ.05.17)ಯೋಗ: ಸಿದ್ಧಿ (ರಾ.02.24) ಕರಣ: ಕೌಲವ-ತೈತಿಲ (ಬೆ.08.05-ರಾ.07.51)ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 02 ಮೇಷ ರಾಶಿ ತಂದೆ- ತಾಯಿಯ ಬೆಂಬಲ ನಿಮಗೆ ದೊರೆಯಲಿದೆ. ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳುContinue reading “ಜನವರಿ 15, ಶುಕ್ರವಾರ: 2020 : ಇಂದಿನ ರಾಶಿಭವಿಷ್ಯ”
ಜನವರಿ 14, ಗುರುವಾರ, 2021 : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,ಹಿಮಂತ ಋತು, ಪುಷ್ಯಮಾಸ,ಶುಕ್ಲಪಕ್ಷ, ಪ್ರಥಮಿ / ದ್ವಿತೀಯ,ಗುರುವಾರ, ಶ್ರವಣ ನಕ್ಷತ್ರ.ರಾಹುಕಾಲ 01:58 ರಿಂದ 03:24ಗುಳಿಕಕಾಲ 9:45 ರಿಂದ 11:06ಯಮಗಂಡಕಾಲ 06:48 ರಿಂದ 08:14 ಮೇಷ ಹಿರಿಯರ ಆಶೀರ್ವಾದದಿಂದಾಗಿ ಬಯಸಿದ ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿ ಅವಕಾಶ ದೊರಕಲಿದೆ. ಸ್ಪರ್ಧಾಳುಗಳಿಗೆ ಯಶಸ್ಸಿನ ಗರಿ ಮುಡಿಗೇರಲಿದೆ. ವೃಷಭ ದಿನವಿಡೀ ಉತ್ಸಾಹ, ಉಲ್ಲಾಸದಿಂದ ಕಾರ್ಯನಿರ್ವಹಿಸಲಿದ್ದೀರಿ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆ. ಹವ್ಯಾಸಿ ಬರಹಗಾರರು, ಪತ್ರಕರ್ತರಿಗೆ ಶುಭ ಸಮಾಚಾರ ಕೇಳಿಬರಲಿದೆ. ಮಿಥುನ ರಾಜಕೀಯContinue reading “ಜನವರಿ 14, ಗುರುವಾರ, 2021 : ಇಂದಿನ ರಾಶಿಭವಿಷ್ಯ”
ಜನವರಿ 13,ಬುಧವಾರ; 2021 : ಇಂದಿನ ರಾಶಿಭವಿಷ್ಯ
ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.ವಾರ : ಬುಧವಾರ ತಿಥಿ : ಅಮಾವಾಸ್ಯೆನಕ್ಷತ್ರ : ಉತ್ತರಾಷಾಢ ರಾಹುಕಾಲ: 12.32 ರಿಂದ 1.58ಗುಳಿಕಕಾಲ: 11.06 ರಿಂದ 12.32ಯಮಗಂಡಕಾಲ: 8.14 ರಿಂದ 9.40 ಮೇಷ ವ್ಯವಹಾರದಲ್ಲಿ ಉತ್ತಮ ಲಾಭ ನಿರೀಕ್ಷೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ಯಶಸ್ಸು. ಮನಃಶಾಂತಿಗಾಗಿ ದೇವಸ್ಥಾನ ಅಥವಾ ಪ್ರವಚನ ಮಂದಿರಗಳಿಗೆ ಭೇಟಿ. ಪರಿವರ್ತನೆಗಳಿಗಾಗಿ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ. ವೃಷಭ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸವೊಂದು ಪೂರ್ಣಗೊಳ್ಳಲಿದೆ. ಜೀವನದಲ್ಲಿದ್ದ ನಿರುತ್ಸಾಹ ದೂರವಾಗುವುದರಿಂದ ಹೆಚ್ಚಿನContinue reading “ಜನವರಿ 13,ಬುಧವಾರ; 2021 : ಇಂದಿನ ರಾಶಿಭವಿಷ್ಯ”
ಜನವರಿ 12,ಮಂಗಳವಾರ; 2021: ಇಂದಿನ ರಾಶಿಭವಿಷ್ಯ
ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು,ಮಾರ್ಗಶಿರ ಮಾಸ, ಕೃಷ್ಣಪಕ್ಷ, ವಾರ : ಮಂಗಳವಾರ,ತಿಥಿ : ಚತುರ್ದಶಿ, ನಕ್ಷತ್ರ : ಮೂಲ, ಯೋಗ : ವ್ಯಾಘಾತ, ರಾಹುಕಾಲ: 3.23 ರಿಂದ 4.49ಗುಳಿಕ ಕಾಲ: 12.31 ರಿಂದ 1.57ಯಮಗಂಡಕಾಲ: 9.39 ರಿಂದ 11.05 ಮೇಷ ಸಾಂಸಾರಿಕ ಸುಖವಿದ್ದು ಸಂತಸವನ್ನು ಹೊಂದಲಿದ್ದೀರಿ. ಸ್ನೇಹಿತರ ಸಹಕಾರದಿಂದ ಪ್ರಗತಿ. ವಾಹನ ಚಲಾವಣೆ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ. ನಿಮ್ಮ ನಿತ್ಯದ ಕೆಲಸ–ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ವೃಷಭ ನಿಮ್ಮ ಗೆಳೆಯರಿಂದ ಸಕಾಲದಲ್ಲಿContinue reading “ಜನವರಿ 12,ಮಂಗಳವಾರ; 2021: ಇಂದಿನ ರಾಶಿಭವಿಷ್ಯ”