ಮೊದಲ ದಿನಗಳು ತಮ್ಮ ಪೂರ್ವಾಶ್ರಮದ ದಿನಗಳಲ್ಲಿ ನರೇನ್ ಎಂದು ಕರೆಯಲ್ಪಡುತ್ತಿದ್ದ ಸ್ವಾಮಿ ವಿವೇಕಾನಂದರು ಅಥವಾ ನರೇಂದ್ರನಾಥದತ್ತ 1863ನೆಯ ಇಸವಿಯ ಜನವರಿ 12ರ ಸೋಮವಾರದಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳಿಗೆ ಕಲ್ಕತ್ತಾದಲ್ಲಿ ಜನಿಸಿದರು. ದತ್ತ ಕುಟುಂಬವು ಶ್ರೀಮಂತಿಕೆ ಮತ್ತು ಗೌರವ, ಪ್ರತಿಷ್ಠೆಗಳನ್ನು ಗಳಿಸಿದ್ದು ಔದಾರ್ಯ, ಪಾಂಡಿತ್ಯ ಮತ್ತು ತೀವ್ರ ಸ್ವಾತಂತ್ರ್ಯ ಪ್ರಿಯತೆಗೆ ಹೆಸರುವಾಸಿಯಾಗಿದ್ದಿತು. ನರೇಂದ್ರನ ತಾತನವರಾದ ದುರ್ಗಾಚರಣದತ್ತರು ಪರ್ಶಿಯನ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಹಾಗೂ ಕಾನೂನಿನಲ್ಲೂ (Law) ಪರಿಣತರಾಗಿದ್ದರು. ಆದರೆ ತಮ್ಮ ಮಗ ವಿಶ್ವನಾಥದತ್ತರು ಜನಿಸಿದ ನಂತರ ಲೌಕಿಕContinue reading “158ನೇ ಜಯಂತಿ :ಸ್ವಾಮಿ ವಿವೇಕಾನಂದರ ಸಂಕ್ಷಿಪ್ತ ಜೀವನ ಚರಿತ್ರೆ”