Design a site like this with WordPress.com
Get started

ವಾಹನ ಸವಾರರಿಗೆ ಗುಡ್ ನ್ಯೂಸ್ : ಕೊರೋನಾ ಕಾಲದಲ್ಲಿ ‘ಬಳಕೆಗೆ ತಕ್ಕಂತೆ ವಾಹನ ವಿಮೆ ಪಾವತಿ’ ಸೌಲಭ್ಯ

ಸ್ಪೆಷಲ್ ಡೆಸ್ಕ್ : ಕೋವಿಡ್‍-19 ಸಂಕಷ್ಟದ ಈ ಕಾಲಘಟ್ಟದಲ್ಲಿ ಬಹುತೇಕ ಕಂಪನಿಗಳು ವರ್ಕ್‍ ಫ್ರಂ ಹೋಮ್ ನೀತಿಯನ್ನು ಅಳವಡಿಸಿಕೊಂಡಿರುವ ಕಾರಣ, ರಾಷ್ಟ್ರವ್ಯಾಪಿ ನಾವೆಲ್ಲ ವಾಹನ ಚಲಾಯಿಸುವ ಪ್ರಮಾಣ ಕಿಲೋಮೀಟರ್‍ ಲೆಕ್ಕದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ ಮಧ್ಯಭಾಗದಿಂದ ಜೂನ್‍ ಮೊದಲ ವಾರದ ತನಕದ ಅವಧಿಯಲ್ಲಿ ದೇಶಾದ್ಯಂತ ವಾಹನ ಸಂಚಾರ ಬಹುತೇಕ ಶೇಕಡ 50 ಕಡಿಮೆಯಾಗಿದೆ. ಇದು ನಿಜವಾಗಿಯೂ ಸ್ವಲ್ಪ ವಿಚಿತ್ರವಾದ ಕಾಲಘಟ್ಟವಾಗಿದ್ದು, ನಮ್ಮ ಬದುಕಿನ ಎಲ್ಲ ಆಯಾಮಗಳಲ್ಲಿ ಅಸಾಧಾರಣ ಬದಲಾವಣೆಗಳು ಸಾಮಾನ್ಯವಾಗತೊಡಗಿವೆ. ರಾಷ್ಟ್ರವ್ಯಾಪಿContinue reading “ವಾಹನ ಸವಾರರಿಗೆ ಗುಡ್ ನ್ಯೂಸ್ : ಕೊರೋನಾ ಕಾಲದಲ್ಲಿ ‘ಬಳಕೆಗೆ ತಕ್ಕಂತೆ ವಾಹನ ವಿಮೆ ಪಾವತಿ’ ಸೌಲಭ್ಯ”