ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಸಪ್ತಮಿ ತಿಥಿ,ಭಾನುವಾರ, ಉತ್ತರಭಾದ್ರ ನಕ್ಷತ್ರ ಉಪರಿ ರೇವತಿ ನಕ್ಷತ್ರ ರಾಹುಕಾಲ: ಸಂಜೆ 5:16 ರಿಂದ 6:52ಗುಳಿಕಕಾಲ: ಮಧ್ಯಾಹ್ನ 3:40 ರಿಂದ 5:16ಯಮಗಂಡಕಾಲ: ಮಧ್ಯಾಹ್ನ 12:28 ರಿಂದ 2:04 ಮೇಷ: ಮಾಡುವ ಕೆಲಸದಲ್ಲಿ ಮುನ್ನಡೆ, ನೀಚ ಜನರ ಸಹವಾಸದಿಂದ ತೊಂದರೆ, ಹಿತ ಶತ್ರುಗಳಿಂದ ಕುತಂತ್ರ, ಬೆಲೆ ಬಾಳುವ ವಸ್ತುಗಳಿಗೆ ವೆಚ್ಚ, ದಿನಸಿ ವ್ಯಾಪಾರಿಗಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಈ ವಾರ ಮಿಶ್ರ ಫಲ ಯೋಗ.Continue reading “ಜುಲೈ 12, 2020;ಭಾನುವಾರ: ಇಂದಿನ ರಾಶಿಫಲ”
Tag Archives: ದಿನ ಭವಿಷ್ಯ
ಜುಲೈ 11, 2020; ಶನಿವಾರ: ಇಂದಿನ ರಾಶಿಫಲ
ಪಂಚಾಂಗ:ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಷಷ್ಠಿ ತಿಥಿ,ಮಧ್ಯಾಹ್ನ 1:34 ನಂತರ ಸಪ್ತಮಿ ತಿಥಿ,ಶನಿವಾರ, ಉತ್ತರ ಭಾದ್ರಪದ ನಕ್ಷತ್ರ ರಾಹುಕಾಲ: ಬೆಳಗ್ಗೆ 9:16 ರಿಂದ 10:52 12:32ಗುಳಿಕಕಾಲ: ಬೆಳಗ್ಗೆ 6:04 ರಿಂದ 7:40ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:40 ಮೇಷ: ಶುಭ ಕಾರ್ಯಗಳಿಗೆ ಓಡಾಟ, ದೇವತಾ ಕಾರ್ಯಗಳಿಗೆ ಖರ್ಚು, ವಯೋವೃದ್ಧರಿಗೆ ಸಹಾಯ ಮಾಡುವಿರಿ, ಮಕ್ಕಳಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ತಾಯಿಯೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ಅಡೆತಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ. ವೃಷಭ: ಸಂಗಾತಿಯೊಂದಿಗೆ ವಾಗ್ವಾದContinue reading “ಜುಲೈ 11, 2020; ಶನಿವಾರ: ಇಂದಿನ ರಾಶಿಫಲ”
ಜುಲೈ 10, 2020 ;ಶುಕ್ರವಾರ : ಇಂದಿನ ರಾಶಿಫಲ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಪಂಚಮಿ ತಿಥಿ,ಬೆಳಗ್ಗೆ 11:39 ನಂತರ ಷಷ್ಠಿ ತಿಥಿ,ಶುಕ್ರವಾರ, ಪೂರ್ವಭಾದ್ರಪದ ನಕ್ಷತ್ರ ರಾಹುಕಾಲ: ಬೆಳಗ್ಗೆ 10:52 ರಿಂದ 12:32ಗುಳಿಕಕಾಲ: ಬೆಳಗ್ಗೆ 7:40 ರಿಂದ 9:16ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:16 ಮೇಷ ಅನಿವಾರ್ಯ ಒತ್ತಡಕ್ಕೆ ಒಳಗಾಗಿ ಎಲ್ಲವನ್ನು ತಾಳಿಕೊಳ್ಳಬೇಕಾದೀತು. ಒಳ್ಳೆಯ ಯೋಜನೆಯೊಂದಕ್ಕೆ ಮುನ್ನುಡಿ ಹಾಡುವ ಸಾಧ್ಯತೆ. ವಿಶ್ವಾಸ, ಪ್ರೀತಿಪಾತ್ರ ನಡೆಗಳಿಂದಾಗಿ ಎಲ್ಲರಲ್ಲೂ ಪ್ರಶಂಸೆಗೆ ಪಾತ್ರರಾಗುವಿರಿ. ವೃಷಭ ಆಕರ್ಷಣೀಯ ವ್ಯಕ್ತಿತ್ವದ ಜೊತೆಗೆ ನಡವಳಿಕೆಯಿಂದಾಗಿ ಅಭಿಮಾನಿಗಳು ಹೆಚ್ಚುವ ಸಾಧ್ಯತೆ. ಕಾರ್ಯಯೋಜನೆಗಳನ್ನುContinue reading “ಜುಲೈ 10, 2020 ;ಶುಕ್ರವಾರ : ಇಂದಿನ ರಾಶಿಫಲ”
ಜುಲೈ 09,2020; ಗುರುವಾರ : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ಚತುರ್ಥಿ,ಬೆಳಗ್ಗೆ 10:12 ನಂತರ ಪಂಚಮಿ ತಿಥಿ,ಗುರುವಾರ, ಶತಭಿಷ ನಕ್ಷತ್ರ ರಾಹುಕಾಲ: ಮಧ್ಯಾಹ್ನ 2:04 ರಿಂದ 3:40ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52ಯಮಗಂಡಕಾಲ: ಬೆಳಗ್ಗೆ 6:04 ರಿಂದ 7:40 ಮೇಷ ಆತ್ಮೀಯತೆಯಿಂದಾಗಿ ಶುಭ ಸಂದರ್ಭಗಳು ನಿರ್ಮಾಣವಾಗಲಿವೆ. ಹೊಣೆಗಾರಿಕೆಯ ವಿಷಯದಲ್ಲಿ ಸಮರ್ಥ ನಿರ್ವಹಣೆ. ವಿಷಯಗಳ ಸ್ಪಷ್ಟ ಅರಿವು ಉಂಟಾಗಿ ವಿಶ್ವಾಸ ಮೂಡುವುದು. ವೃಷಭ ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸುಮುರುಸು. ಸತ್ಯ ದರ್ಶನದಿಂದ ಎಲ್ಲವೂ ನಿರಾಳ. ಸಂತೋಷದContinue reading “ಜುಲೈ 09,2020; ಗುರುವಾರ : ಇಂದಿನ ರಾಶಿಭವಿಷ್ಯ”
ಜುಲೈ 08,2020 ; ಬುಧವಾರ: ಇಂದಿನ ರಾಶಿಫಲ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ತೃತೀಯಾ ತಿಥಿ,ಬುಧವಾರ, ಧನಿಷ್ಠ ನಕ್ಷತ್ರ ರಾಹುಕಾಲ: ಮಧ್ಯಾಹ್ನ 12:28 ರಿಂದ 2:04ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16 ಮೇಷ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಯಶಸ್ಸು. ಸಹೋದರರಿಂದ ಸಹಾಯ, ಸಹಕಾರಗಳು ದೊರೆತು ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗುವಿರಿ. ಸಾಲ ಮರುಪಾವತಿಯಿಂದ ನೆಮ್ಮದಿ. ವೃಷಭ ಗೃಹನಿರ್ಮಾಣ ಕಾರ್ಯ ವಿಳಂಬವಾಗುವ ಸಾಧ್ಯತೆ. ಮಿತ್ರರಿಂದ ಆರ್ಥಿಕ ಸಹಾಯ ದೊರೆಯುವ ಲಕ್ಷಣಗಳು ಕಂಡು ಬರುತ್ತಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿContinue reading “ಜುಲೈ 08,2020 ; ಬುಧವಾರ: ಇಂದಿನ ರಾಶಿಫಲ”
ಜುಲೈ 07, 2020; ಮಂಗಳವಾರ : ಇಂದಿನ ರಾಶಿಫಲ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಕೃಷ್ಣ ಪಕ್ಷ, ದ್ವಿತೀಯಾ ತಿಥಿ,ಮಂಗಳವಾರ, ಶ್ರವಣ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:40 ರಿಂದ 5:16ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:04ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:52 ಮೇಷ ಗೃಹನಿರ್ಮಾಣ ಸಾಮಗ್ರಿಗಳ ವ್ಯಾಪಾರಿಗಳಿಗೆ ವಿಶೇಷ ಲಾಭ. ಮಕ್ಕಳ ವಿದ್ಯಾಭ್ಯಾಸ ಹಾಗೂ ನಡವಳಿಕೆ ವಿಚಾರದಲ್ಲಿ ವಿಶೇಷ ಗಮನ ಅಗತ್ಯ. ನಿರುದ್ಯೋಗಿಗಳಿಗೆ ಹೊಸ ಆದಾಯ ಮೂಲಗಳು ಕಂಡುಬರಲಿವೆ. ವೃಷಭ ಉದ್ಯೋಗದ ವಿಷಯದಲ್ಲಿ ಒದಗಿ ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಕಾರ್ಯಸಾಧನೆಯಾಗಲಿದೆ. ಪತ್ರಕರ್ತರು, ಮಾಧ್ಯಮಗಳಲ್ಲಿContinue reading “ಜುಲೈ 07, 2020; ಮಂಗಳವಾರ : ಇಂದಿನ ರಾಶಿಫಲ”
ಜುಲೈ 06, 2020; ಸೋಮವಾರ :ಇಂದಿನ ರಾಶಿಭವಿಷ್ಯ
ಸೋಮವಾರ, ಜುಲೈ 06, 2020;ಸ್ವಸ್ತಿಶ್ರೀ ಶಾರ್ವರಿ ನಾಮ ಸಂವತ್ಸರೇ, ಉತ್ತರಾಯನೇ, ಗ್ರೀಷ್ಮಾ ಋಥೌ, ಆಶಾಢ ಮಾಸೇ, ಕೃಷ್ಣ ಪಕ್ಷ, ಇಂದುವಾಸರೆ, ಪ್ರತಿಪಾದ ತಿಥೌ, ಉತ್ತರಾ ಆಷಾಢ ನಕ್ಷತ್ರ, ವೈಧೃತಿ ಯೋಗ, ಕೌಲವ / ತೈತುಲಾ ಕರಣ ಮೇಷ ನಿಮ್ಮ ಭಾಷಣವನ್ನು ನೀವು ಬಹಳ ಚಿಂತನಶೀಲವಾಗಿ ಬಳಸಬೇಕಾಗುತ್ತದೆ ಮತ್ತು ನೀವು ಸಮಯಕ್ಕೆ ಪೂರೈಸಲು ಸಾಧ್ಯವಿಲ್ಲದ ಯಾವುದೇ ಭರವಸೆಯನ್ನು ಮಾಡಬೇಡಿ. ವೃಷಭ ನಿಮ್ಮ ಹಣದ ಲೆಕ್ಕಾಚಾರ ಸರಿಯಾಗಿ ಇಟ್ಟುಕೊಳ್ಳಿ . ಇದರಿಂದ ನೀವು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದ ತಪ್ಪಿಸಬಹುದು.Continue reading “ಜುಲೈ 06, 2020; ಸೋಮವಾರ :ಇಂದಿನ ರಾಶಿಭವಿಷ್ಯ”
ಜುಲೈ 05,2020 ; ಭಾನುವಾರ : ಇಂದಿನ ರಾಶಿಫಲ
ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಆಷಾಢ ಮಾಸ,ಶುಕ್ಲ ಪಕ್ಷ, ಹುಣ್ಣಿಮೆ,ಭಾನುವಾರ ರಾಹುಕಾಲ: ಸಂಜೆ 5:13 ರಿಂದ 6:50ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:01 ಮೇಷ ಹಣಕಾಸಿನ ವ್ಯವಹಾರದಿಂದ ಸಂಭವಿಸಿರುವ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿ ವ್ಯವಹಾರಗಳು ಸುಗಮಗೊಳ್ಳುವವು. ನೀವು ಮಾಡಿದ ಪುಣ್ಯ ಕರ್ಮಗಳು ಉತ್ತಮ ಪ್ರತಿಫಲ ದೊರಕಿಸಿಕೊಡಲಿವೆ. ವೃಷಭ ಲೇವಾದೇವಿ ವ್ಯವಹಾರಗಳನ್ನು ದಿನದಮಟ್ಟಿಗೆ ಕಡಿಮೆಗೊಳಿಸುವುದು ಉತ್ತಮ. ಸಂಬಂಧಿಕರ ಜೊತೆಗಿನ ಬಾಂಧವ್ಯ ಗಟ್ಟಿಗೊಳ್ಳಲಿದೆ. ಗಣ್ಯರಿಂದ ಸಹಾಯ ಸಹಕಾರಗಳು ದೊರೆತು ಹಿತಕರ ವಾತಾವರಣ ಮೂಡುವುದು. ಮಿಥುನ ಹೊಸ ಕಾರ್ಯದ ಬಗ್ಗೆContinue reading “ಜುಲೈ 05,2020 ; ಭಾನುವಾರ : ಇಂದಿನ ರಾಶಿಫಲ”