Design a site like this with WordPress.com
Get started

ಮಾರ್ಚ್ 29, ಸೋಮವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,ಶಿಶಿರ ಋತು, ಪಾಲ್ಗುಣ ಮಾಸ,ಕೃಷ್ಣ ಪಕ್ಷ. ವಾರ : ಸೋಮವಾರ,ತಿಥಿ : ಪಾಡ್ಯ, ನಕ್ಷತ್ರ : ಹಸ್ತ, ರಾಹುಕಾಲ : 7.53 ರಿಂದ 9.25ಗುಳಿಕಕಾಲ : 2.00 ರಿಂದ 3.32ಯಮಗಂಡಕಾಲ : 10.57 ರಿಂದ 12.29 ಮೇಷ ಮಕ್ಕಳ ಪ್ರತಿಭೆ ಬೆಳಕಿಗೆ ಬಂದು ಅಪಾರ ಸಂತೋಷ ತರಲಿದೆ. ಸತ್ಕಾರ ನಿರ್ವಹಣೆಯಲ್ಲಿ ಧಾರ್ಮಿಕ ಮುಖಂಡರು ಮುಖ್ಯ ಪಾತ್ರ ವಹಿಸಲಿದ್ದಾರೆ. ವೈವಾಹಿಕ ವ್ಯವಹಾರಗಳನ್ನು ಮುಂದೂಡಲಿದ್ದೀರಿ. ವೃಷಭ ಶೈಕ್ಷಣಿಕ ವಲಯದಲ್ಲಿ ವಿದ್ಯಾರ್ಥಿಗಳ ಅಪಾರ ಸಾಧನೆ ಗಣನೀಯವಾಗಿ ಹೆಚ್ಚಲಿದೆ. ಸಮಾಜಸೇವೆಯಲ್ಲಿContinue reading “ಮಾರ್ಚ್ 29, ಸೋಮವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 28, ಭಾನುವಾರ , 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,ಪಾಲ್ಗುಣ ಮಾಸ, ಶುಕ್ಲ ಪಕ್ಷ. ತಿಥಿ : ಹುಣ್ಣಿಮೆ,ನಕ್ಷತ್ರ : ಉತ್ತರ, ವಾರ : ಭಾನುವಾರ, ರಾಹುಕಾಲ: 5.03 ರಿಂದ 6.34ಗುಳಿಕಕಾಲ: 3.32 ರಿಂದ 5.03ಯಮಗಂಡಕಾಲ: 12.29 ರಿಂದ 2.00 ಮೇಷ ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತ ಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ. ವೃಷಭ ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗದ ಸಲುವಾಗಿ ದೂರದ ಪ್ರಯಾಣ. ಪತ್ನಿವರ್ಗದವರಿಂದ ಸಹಾಯ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆಗಳುContinue reading “ಮಾರ್ಚ್ 28, ಭಾನುವಾರ , 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 26, ಶುಕ್ರವಾರ,2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,ದ್ವಾದಶಿ / ಉಪರಿ ತ್ರಯೋದಶಿ,ಶುಕ್ರವಾರ, ಮಖಾ ನಕ್ಷತ್ರ. ರಾಹುಕಾಲ: 10:58 ರಿಂದ 12: 29ಗುಳಿಕಕಾಲ: 7.56 ರಿಂದ 09:27ಯಮಗಂಡಕಾಲ: 03:31 ರಿಂದ 05:02 ಮೇಷ ಗೃಹ ನವೀಕರಣ ಕಾರ್ಯಗಳು ಭರದಿಂದ ಸಾಗಲಿದೆ. ಲೇವಾದೇವಿ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಭೂ ಖರೀದಿ ವ್ಯವಹಾರವನ್ನು ಮಾಡಲು ಸಕಾಲ. ಅತಿಯಾದ ಕೆಲಸದಿಂದಾಗಿ ದೇಹಾಲಾಸ್ಯ ಉಂಟಾದೀತು. ವೃಷಭ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಾಧ್ಯತೆ. ನ್ಯಾಯಾಲಯದಲ್ಲಿನ ಕಟ್ಳೆಗಳಿಗೆ ಚಾಲನೆ. ಖರೀದಿ ಮಾರಾಟ ವ್ಯವಹಾರಗಳಲ್ಲಿ ಉತ್ತಮ ಲಾಭ. ಸಾಹಿತಿ,Continue reading “ಮಾರ್ಚ್ 26, ಶುಕ್ರವಾರ,2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 25,ಗುರುವಾರ,2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,ಶಿಶಿರ ಋತು, ಫಾಲ್ಗುಣ ಮಾಸ, ಆಶ್ಲೇಷ ನಕ್ಷತ್ರಶುಕ್ಲ ಪಕ್ಷ, ಏಕಾದಶಿ/ದ್ವಾದಶಿ, ಗುರುವಾರ, ರಾಹುಕಾಲ: 2:00 ರಿಂದ3:31ಗುಳಿಕಕಾಲ: 9 :27ರಿಂದ 10:58ಯಮಗಂಡಕಾಲ: 06:24ರಿಂದ 07:56 ಮೇಷ ಉದ್ಯೋಗದಲ್ಲಿ ನೆಮ್ಮದಿ ತರುವ ದಿನ. ಶುಭ ಸುದ್ದಿಯೊಂದು ಕೇಳಿಬರಲಿದೆ. ಭೂ ಖರೀದಿ ಮಾಡುವ ಸಾಧ್ಯತೆ. ಗೊಂದಲದ ಮನಃಸ್ಥಿತಿ. ಹಿರಿಯರ ಸಾಂತ್ವನದ ಮಾತುಗಳಿಂದಾಗಿ ಆತ್ಮಸ್ಥೈರ್ಯ ವೃದ್ಧಿ. ವೃಷಭ ವಿವಾಹಾಪೇಕ್ಷಿತರಿಗೆ ವಿವಾಹ ಕೂಡಿಬರುವ ಸಾಧ್ಯತೆ. ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳಿಂದ ಹೆಚ್ಚಿನ ಶ್ರಮ ಅಗತ್ಯ. ಸಾಲದಿಂದ ಮುಕ್ತಿ ಹೊಂದಲಿದ್ದೀರಿ. ಕನ್ಯೆಯರಿಗೆ ಮಾನಸಿಕ ಗೊಂದಲದ ದಿನ.Continue reading “ಮಾರ್ಚ್ 25,ಗುರುವಾರ,2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 23, ಮಂಗಳವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಶುಕ್ಲ ಪಕ್ಷ.ವಾರ: ಮಂಗಳವಾರ, ತಿಥಿ: ನವಮಿ,ನಕ್ಷತ್ರ: ಪುನರ್ವಸು,ರಾಹುಕಾಲ:3.32 ರಿಂದ 5.03ಗುಳಿಕಕಾಲ :12.30 ರಿಂದ 2.01ಯಮಗಂಡಕಾಲ :9.28 ರಿಂದ 10.59 ಮೇಷ ನಿರಾಯಾಸವಾಗಿ ಕೆಲಸ ಕಾರ್ಯಗಳನ್ನು ಸಾಧಿಸಲಿದ್ದೀರಿ. ಸಂಘ ಸಂಸ್ಥೆಗಳ ಸಹಕಾರವು ದೊರೆತು ಕಾರ್ಯಾನುಕೂಲ. ಅಧ್ಯಯನಶೀಲರು ಮುನ್ನಡೆ ಕಂಡುಕೊಳ್ಳುವಿರಿ. ಮಾನಸಿಕ ಶಾಂತಿ, ನೆಮ್ಮದಿ ದೊರಕಲಿದೆ. ವೃಷಭ ವ್ಯಾಪಾರದಲ್ಲಿ ವಿಶೇಷ ಲಾಭ. ಪ್ರೀತಿಪಾತ್ರರ ಭೇಟಿಯಿಂದ ಮನಸ್ಸಿನಲ್ಲಿ ಉಂಟಾದ ಆತಂಕಗಳು ಶಮನ. ಉದ್ಯೋಗದಲ್ಲಿರುವವರಿಗೆ ಸ್ವಲ್ಪಮಟ್ಟಿನ ಕಿರಿ ಕಿರಿ ಸಾಧ್ಯತೆ. ಮಿಥುನ ವ್ಯವಹಾರದಲ್ಲಿರುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ವಿನಾಕಾರಣContinue reading “ಮಾರ್ಚ್ 23, ಮಂಗಳವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 22, ಸೋಮವಾರ, 2021 :ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಶುಕ್ಲ ಪಕ್ಷ.ವಾರ: ಸೋಮವಾರ, ತಿಥಿ : ಅಷ್ಠಮಿ,ನಕ್ಷತ್ರ: ಆರಿದ್ರ,ರಾಹುಕಾಲ: 7.57 ರಿಂದ 9.28ಗುಳಿಕಕಾಲ: 2.01 ರಿಂದ 3.32ಯಮಗಂಡಕಾಲ: 10.59 ರಿಂದ 12.30 ಮೇಷ ಉದ್ಯೋಗಸ್ಥ ಮಹಿಳೆಯರಿಗೆ ಆದಾಯದಲ್ಲಿ ವೃದ್ಧಿ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ಗುರುಹಿರಿಯರ ಆಶೀರ್ವಾದ ಪಡೆಯುವಿರಿ. ಧಾನ್ಯ ಮಾರಾಟಗಾರರಿಗೆ ಆದಾಯದಲ್ಲಿ ಹೆಚ್ಚಳ. ವೃಷಭ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರಕುವ ಸಾಧ್ಯತೆ ಇದ್ದು ಸ್ವಯಂ ತರಬೇತಿ ತರಗತಿಗಳನ್ನು ನಡೆಸುವ ಯೋಜನೆಯು ಕೈಗೂಡಲಿದೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿContinue reading “ಮಾರ್ಚ್ 22, ಸೋಮವಾರ, 2021 :ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 21, ಭಾನುವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಶುಕ್ಲ ಪಕ್ಷ,ವಾರ: ಭಾನುವಾರ, ತಿಥಿ: ಸಪ್ತಮಿ,ನಕ್ಷತ್ರ: ಮೃಗಶಿರಾ,ರಾಹುಕಾಲ: 5.03 ರಿಂದ 6.34ಗುಳಿಕಕಾಲ: 3.32 ರಿಂದ 5.03ಯಮಗಂಡಕಾಲ: 12.30 ರಿಂದ 2.01 ಮೇಷ ನೆನೆಗುದಿಗೆ ಬಿದ್ದ ವಿಷಯವೊಂದರ ಬಗ್ಗೆ ದೃಢ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ಧೈರ್ಯದ ನಡೆ ನುಡಿಯಿಂದಾಗಿ ನೆಮ್ಮದಿ. ಸಂಗಾತಿಯೊಂದಿಗೆ ಪ್ರವಾಸ ಹೋಗುವ ಸಾಧ್ಯತೆ. ವೃಷಭ ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಸಹಕಾರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷContinue reading “ಮಾರ್ಚ್ 21, ಭಾನುವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 20, ಶನಿವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,ಶಿಶಿರ ಋತು, ಫಾಲ್ಗುಣ ಮಾಸ,ಶುಕ್ಲ ಪಕ್ಷ, ಸಪ್ತಮಿ, ಶನಿವಾರ,ರೋಹಿಣಿ ನಕ್ಷತ್ರ (ಹಗಲು 4.46)ಮೃಗಶಿರಾ ನಕ್ಷತ್ರರಾಹುಕಾಲ: 9:28 ರಿಂದ 10:59ಗುಳಿಕಕಾಲ: 6: 27ರಿಂದ 07:57ಯಮಗಂಡಕಾಲ: 02:01 ರಿಂದ 03:32 ಮೇಷ ಕೃಷಿ ಕಾಮಗಾರಿಗಳ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೊಗಬೇಕಾದೀತು. ದೂರದ ಪ್ರಯಾಣ ಮಾಡಬೇಕಾದೀತು. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ. ವೃಷಭ ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ.Continue reading “ಮಾರ್ಚ್ 20, ಶನಿವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”

ಮಾರ್ಚ್ 19,ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಮತ್ತು ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,ಶುಕ್ಲ ಪಕ್ಷ,ಷಷ್ಠಿ, ಶುಕ್ರವಾರ, ಕೃತಿಕ ನಕ್ಷತ್ರ/ರೋಹಿಣಿ ನಕ್ಷತ್ರ.ರಾಹುಕಾಲ 11:00ರಿಂದ 12: 31ಗುಳಿಕಕಾಲ 07:58 ರಿಂದ 09:29ಯಮಗಂಡಕಾಲ 3.33 ರಿಂದ 05:04 ಮೇಷ ಶತ್ರುಭೀತಿ ದೂರವಾಗಿ ನಿರುಮ್ಮಳವೆನ್ನಿಸಲಿದೆ. ವ್ಯವಹಾರಗಳಲ್ಲಿ ಮಕ್ಕಳ ಸಹಕಾರ ದೊರೆಯುವುದು. ಆತ್ಮೀಯರೊಂದಿಗೆ ಸಮಾಲೋಚನೆಯಿಂದ ನೆಮ್ಮದಿ. ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷೆಯ ಕಾಲ. ವೃಷಭ ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ. ವೃತ್ತಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಆರೋಗ್ಯದಲ್ಲಿ ಸುಧಾರಣೆ. ಬಂಧು ಬಾಂಧವರ ಭೇಟಿಯಿಂದಾಗಿ ಮಾನಸಿಕ ನೆಮ್ಮದಿ ಹೊಂದುವಿರಿ. ಮಿಥುನ ವಾಹನ, ಯಂತ್ರೋಪಕರಣಗಳಿಂದಾಗಿContinue reading “ಮಾರ್ಚ್ 19,ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಮತ್ತು ರಾಶಿಭವಿಷ್ಯ”

ಮಾರ್ಚ್ 18, ಗುರುವಾರ, 2021 : ಇಂದಿನ. ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಶುಕ್ಲ ಪಕ್ಷ,ಪಂಚಮಿ, ಗುರುವಾರ,ಭರಣಿ ನಕ್ಷತ್ರ/ಕೃತಿಕಾ ನಕ್ಷತ್ರ,ರಾಹುಕಾಲ 02:02 ರಿಂದ 3.33ಗುಳಿಕಕಾಲ 9.30 ರಿಂದ 11:01ಯಮಗಂಡಕಾಲ 6:29 ರಿಂದ 07:59 ಮೇಷ ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರಶಂಸೆ. ವಿದ್ಯಾಭ್ಯಾಸದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರುವುದು ಕ್ಷೇಮ. ಪತ್ರ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆ. ವೃಷಭ ಹಿತಶತ್ರುಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ತೊಂದರೆ ಸಾಧ್ಯತೆ. ತಾಯಿಯ ಆಶೀರ್ವಾದದಿಂದ ಜೀವನದಲ್ಲಿ ಅಭಿವೃದ್ಧಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯContinue reading “ಮಾರ್ಚ್ 18, ಗುರುವಾರ, 2021 : ಇಂದಿನ. ಪಂಚಾಂಗ ಮತ್ತು ರಾಶಿಭವಿಷ್ಯ”