Design a site like this with WordPress.com
Get started

ಎಪ್ರಿಲ್ 25, ಭಾನುವಾರ,2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 12 ಸಲುವ ಚೈತ್ರ ಶುದ್ಧ ತ್ರಯೋದಶಿ 25 ಗಳಿಗೆ ದಿನ ವಿಶೇಷ :ಅನಂಗ ತ್ರಯೋದಶಿ , ಮಹಾವೀರ ಜಯಂತಿ ನಿತ್ಯ ನಕ್ಷತ್ರ :ಹಸ್ತಾ 49| ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :4.30-6.00 ಗಂಟೆ ಗುಳಿಕ ಕಾಲ :3.00-4.30 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.14 ಗಂಟೆ ಮೇಷ: ನಿಮ್ಮ ಉದ್ಯೋಗದಲ್ಲಿ ಯಶಸ್ಸು ಗೋಚರಿಸಲಿದೆ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಬಾಂಧವ್ಯ ವೃದ್ಧಿ. ಹಿರಿಯರ ಹಾರೈಕೆ. ಶುಭಸಂಖ್ಯೆ: 8 ವೃಷಭ: ಸಾಂಸಾರಿಕ ಗೊಂದಲಗಳನ್ನುContinue reading “ಎಪ್ರಿಲ್ 25, ಭಾನುವಾರ,2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”

ಎಪ್ರಿಲ್ 23, ಶುಕ್ರವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

23 -4-2021 ಶುಕ್ರವಾರ ಪ್ಲವ ಸಂ|ರದ ಮೇಷ ಮಾಸ‌ ದಿನ 10 ಸಲುವ ಚೈತ್ರ ಶುದ್ಧ ಏಕಾದಶಿ 38||| ಗಳಿಗೆ ದಿನ ವಿಶೇಷ :ಸರ್ವೈಕಾದಶಿ ನಿತ್ಯ ನಕ್ಷತ್ರ :ಮಖಾ 3||| ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :10.30-12.00 ಗಂಟೆ ಗುಳಿಕ ಕಾಲ :7.30-9.00 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.14 ಗಂಟೆ ಮೇಷ ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಗೃಹ ಕಲಹಗಳಿಗೆ ದಾರಿಯಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ. ಬಂಧುಗಳContinue reading “ಎಪ್ರಿಲ್ 23, ಶುಕ್ರವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”

ಎಪ್ರಿಲ್ 22, ಗುರುವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ದಿನಾಂಕ :Thursday, 22 Apr 2021ಪ್ಲವ ಸಂ|ರದ ಮೇಷ ಮಾಸ‌ ದಿನ 9 ಸಲುವ ಚೈತ್ರ ಶುದ್ಧ ದಶಮಿ 43| ಗಳಿಗೆದಿನ ವಿಶೇಷ :ಕಾರ್ಕಳ ಅನಂತಶಯನ ರಥ , ಅಶ್ವತ್ಥಪುರ ರಥ ನಿತ್ಯ ನಕ್ಷತ್ರ :ಆಶ್ಲೇಷಾ 5 ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :1.30-3.00 ಗಂಟೆ ಗುಳಿಕ ಕಾಲ :9.00-10.30 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.15 ಗಂಟೆ ಮೇಷ ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಬೇರೆಯವರಿಗೆ ಸಹಾಯ ಮಾಡುವ ವಿಷಯದಲ್ಲಿ ತೂಗಿContinue reading “ಎಪ್ರಿಲ್ 22, ಗುರುವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”

ಎಪ್ರಿಲ್ 21, ಬುಧವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 8 ಸಲುವ ಚೈತ್ರ ಶುದ್ಧ ನವಮಿ 45||| ಗಳಿಗೆ ದಿನ ವಿಶೇಷ :ಶ್ರೀ ರಾಮ ನವಮಿ ,: ವಿಶ್ವ ಕಾರ್ಯದರ್ಶಿಗಳ ದಿನ: ನಿತ್ಯ ನಕ್ಷತ್ರ :ಪುಷ್ಯ 4| ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :12.00-1.30 ಗಂಟೆ ಗುಳಿಕ ಕಾಲ :10.30-12.00 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.16 ಗಂಟೆ ಮೇಷ ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹ. ಋಣ ಪರಿಹಾರದಿಂದ ಸಂತೃಪ್ತಿ. ಆಸ್ತಿ ಅಥವಾ ಚಿನ್ನಾಭರಣ ಖರೀದಿ.Continue reading “ಎಪ್ರಿಲ್ 21, ಬುಧವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”

ಎಪ್ರಿಲ್ 20, ಮಂಗಳವಾರ,2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 7 ಸಲುವ ಚೈತ್ರ ಶುದ್ಧ ಅಷ್ಟಮಿ 46 ಗಳಿಗೆ ,ದಿನ ವಿಶೇಷ :ಅಶೋಕಾಷ್ಟಮಿ ,ನಿತ್ಯ ನಕ್ಷತ್ರ :ಪುನರ್ವಸು 1|| ಗಳಿಗೆ ,ಮಹಾ ನಕ್ಷತ್ರ :ಅಶ್ವಿ‌ನಿ ,ಋತು :ವಸಂತ ರಾಹುಕಾಲ :3.00-4.30 ಗಂಟೆ ,ಗುಳಿಕ ಕಾಲ :12.00-1.30 ಗಂಟೆ ,ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.16 ಗಂಟೆ ಮೇಷ ಸಾಲಕೊಟ್ಟವರಿಂದ ಮರುಪಾವತಿಗಾಗಿ ತಗಾದೆ. ದ್ವೇಷಕ್ಕೆ ಮುಂದಾಗದೇ ಉಪಾಯದಿಂದ ಪಾರಾಗುವ ಬಗ್ಗೆ ಯೋಚಿಸಿ. ಸಂಗಾತಿಯೊಂದಿಗೆ ಸಮಾಲೋಚಿಸಿ ಉತ್ತಮ ನಿರ್ಣಯ ಕೈಗೊಳ್ಳಿ. ವೃಷಭ ಕೆಲವರೊಂದಿಗೆContinue reading “ಎಪ್ರಿಲ್ 20, ಮಂಗಳವಾರ,2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”

ಎಪ್ರಿಲ್ 17, ಶನಿವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 4 ಸಲುವ ಚೈತ್ರ ಶುದ್ಧ ಪಂಚಮಿ 35|| ಗಳಿಗೆದಿನ ವಿಶೇಷ :ಪಾವಂಜೆ, ಪುತ್ತೂರು ರಥ ನಿತ್ಯ ನಕ್ಷತ್ರ :ಮೃಗಶಿರಾ 50|| ಗಳಿಗೆ ಮಹಾ ನಕ್ಷತ್ರ :ಆಶ್ವಿ‌ನಿ ಋತು :ವಸಂತ ರಾಹುಕಾಲ :9.00-10.30 ಗಂಟೆ ಗುಳಿಕ ಕಾಲ :6.00-7.30 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.18 ಗಂಟೆ ಮೇಷ ವೈದ್ಯಕೀಯ ಕ್ಷೇತ್ರ, ಸಂಶೋಧಕರು, ಔಷಧ ವಿತರಕರಿಗೆ ವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ. ಲೇವಾದೇವಿ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಲಾಭ ದೊರಕಲಿದೆ. ಸಂಗಾತಿಯContinue reading “ಎಪ್ರಿಲ್ 17, ಶನಿವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”

ಎಪ್ರಿಲ್ 16, ಶುಕ್ರವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 3 ಸಲುವ ಚೈತ್ರ ಶುದ್ಧ ಚೌತಿ 29|| ಗಳಿಗೆ ದಿನ ವಿಶೇಷ :ಮಧೂರು ಉಂಡಾರು ರಥ ನಿತ್ಯ ನಕ್ಷತ್ರ :ರೋಹಿಣಿ 43|| ಗಳಿಗೆ ಮಹಾ ನಕ್ಷತ್ರ :ಆಶ್ವಿ‌ನಿ ಋತು :ವಸಂತ ರಾಹುಕಾಲ :10.30-12.00 ಗಂಟೆ ಗುಳಿಕ ಕಾಲ :7.30-9.00 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.19 ಗಂಟೆ ಮೇಷ ಗಂಡಾಂತರಕ್ಕೆ ಬಲಿಯಾಗದಂತೆ ಹಿರಿಯರಿಂದ ಸಕಾಲಿಕ ಸಲಹೆಗಳು. ವೈಮನಸ್ಸು ನಿವಾರಣೆಯಾಗಿ ದೃಢ ಸಂಕಲ್ಪ. ಆರೋಗ್ಯದಲ್ಲಿ ಪ್ರಗತಿ. ಬಂಧುಗಳ ಆಗಮನ ಸಾಧ್ಯತೆ.Continue reading “ಎಪ್ರಿಲ್ 16, ಶುಕ್ರವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”

ಎಪ್ರಿಲ್ 15, ಗುರುವಾರ, 2021 :

ಪ್ಲವ ಸಂ|ರದ ಮೇಷಮಾಸ‌ ದಿನ 2 ಸಲುವ ಚೈತ್ರ ಶುದ್ಧ ತದಿಗೆ 23 ಗಳಿಗೆದಿನ ವಿಶೇಷ :ಮತ್ಸ್ಯ ಜಯಂತಿ, ಕಡಿಯಾಳಿ ರಥನಿತ್ಯ ನಕ್ಷತ್ರ :ಕೃತಿಕಾ 35|| ಗಳಿಗೆಮಹಾ ನಕ್ಷತ್ರ :ಆಶ್ವಿ‌ನಿಋತು :ವಸಂತ ರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.19 ಗಂಟೆ ಮೇಷ ಸಾಮಾಜಿಕ ಕಾರ್ಯಕರ್ತರಿಗೆ ಸಂತಸ ತರುವ ದಿನವಾಗಿದೆ. ಮನೆಯಲ್ಲಿ ವಸ್ತಾçಭರಣ ಖರೀದಿ ಸಾಧ್ಯತೆ. ಶತ್ರುಬಾಧೆ ಉಲ್ಬಣಗೊಳ್ಳುವ ಸಾಧ್ಯತೆ. ಅನಿರೀಕ್ಷಿತ ಕಾರ್ಯ ನಿಮಿತ್ತ ದೂರಪ್ರಯಾಣ ಸಾಧ್ಯತೆ. ಆರೋಗ್ಯದ ಬಗ್ಗೆContinue reading “ಎಪ್ರಿಲ್ 15, ಗುರುವಾರ, 2021 :”

ಎಪ್ರಿಲ್ 13, ಮಂಗಳವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೀನ ಮಾಸ‌ ದಿನ 30 ಸಲುವ ಚೈತ್ರ ಶುದ್ಧ ಪಾಡ್ಯ 10 ಗಳಿಗೆ ದಿನ ವಿಶೇಷ :ಮೇಷ ಸಂಕ್ರಮಣ, ಚಾಂದ್ರ ಯುಗಾದಿ, ಚಂದ್ರ ದರ್ಶನ, ಪ್ಲವ ಸಂವತ್ಸರ ಆರಂಭ, ನಿತ್ಯ ನಕ್ಷತ್ರ :ಆಶ್ವಿ‌ನಿ 20 ಗಳಿಗೆ ,ಮಹಾ ನಕ್ಷತ್ರ :ಆಶ್ವಿ‌ನಿ, ಋತು :ವಸಂತ ರಾಹುಕಾಲ :3.00-4.30 ಗಂಟೆ, ಗುಳಿಕ ಕಾಲ :12.00-1.30 ಗಂಟೆ ,ಸೂರ್ಯಾಸ್ತ :6.41 ಗಂಟೆ ಸೂರ್ಯೋದಯ :6.20 ಗಂಟೆ ಮೇಷ ಮಹತ್ತರವಾದ ಕನಸೊಂದು ಈಡೇರುವ ದಿಶೆಯಲ್ಲಿ ಬಂಧುಗಳಿAದ ಸಲಹೆಗಳು ಬರುವ ಸಾಧ್ಯತೆ.Continue reading “ಎಪ್ರಿಲ್ 13, ಮಂಗಳವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ”

ಎಪ್ರಿಲ್ 12, ಸೋಮವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 29 ಸಲುವ ಫಾಲ್ಗುಣ ಬಹುಳ ಅಮಾವಾಸ್ಯೆ 4| ಗಳಿಗೆದಿನ ವಿಶೇಷ :ಸೋಮವತೀ ಅಮಾವಾಸ್ಯೆ ನಿತ್ಯ ನಕ್ಷತ್ರ :ರೇವತಿ 13 ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರ ರಾಹುಕಾಲ : 7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.21 ಗಂಟೆ ಮೇಷ ಕೃಷಿ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಮನೆಯವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಯಂತ್ರೋಪಕರಣಗಳ ಸುಸ್ಥಿತಿಯಿಂದಾಗಿ ಕೆಲಸಗಳು ಸುಗಮ. ಮಹಿಳೆಯರಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ. ವೃಷಭ ಸಮಾಜಮುಖಿಯಾದ ಉತ್ತಮ ಕೆಲಸಗಳನ್ನು ಮಾಡಲಿದ್ದೀರಿ.Continue reading “ಎಪ್ರಿಲ್ 12, ಸೋಮವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”