ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹಿಮಂತ ಋತು, ಮಾರ್ಗಶಿರ ಮಾಸ,ಶುಕ್ಲ ಪಕ್ಷ. ವಾರ : ಮಂಗಳವಾರ,ತಿಥಿ : ಪಾಡ್ಯ, ನಕ್ಷತ್ರ : ಮೂಲ,ರಾಹುಕಾಲ: 3.09 ರಿಂದ 4.34ಗುಳಿಕಕಾಲ: 12.18 ರಿಂದ 1.43ಯಮಗಂಡಕಾಲ: 9.26 ರಿಂದ 10.52 ಮೇಷ ಕೋರ್ಟ್ ಸಂಬಂಧಿ ವ್ಯವಹಾರಗಳಲ್ಲಿ ಜಯ. ವ್ಯವಹಾರದಲ್ಲಿ ಅಧಿಕ ಲಾಭ ಹೊಂದುವಿರಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಆಗಬಹುದು. ಶಿವನ ಆರಾಧನೆಯಿಂದ ಯಶಸ್ಸು. ವೃಷಭ ಸಾಂಸಾರಿಕ ಬದುಕು ಸಂತೋಷ ಕೊಡುವ ದಿನ. ಮಕ್ಕಳಿಂದ ಸಂತೋಷ ಪ್ರಾಪ್ತಿ. ತಂದೆ ತಾಯಿಗಳಿಂದ ಮಕ್ಕಳಿಗೆ ಸಂತೋಷ. ದೇವಿ ಆರಾಧನೆಯಿಂದ ಉತ್ತಮContinue reading “ಡಿಸೆಂಬರ್15, ಮಂಗಳವಾರ;2020 :ಇಂದಿನ ರಾಶಿಭವಿಷ್ಯ”
Tag Archives: ದಿನಭವಿಷ್ಯ
ಡಿಸೆಂಬರ್ 14,ಸೋಮವಾರ;2020 :ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಶರದ್ ಋತು, ಕಾರ್ತಿಕ ಮಾಸ,ಕೃಷ್ಣಪಕ್ಷ. ವಾರ:ಸೋಮವಾರ,ತಿಥಿ :ಅಮಾವಾಸ್ಯೆ, ನಕ್ಷತ್ರ:ಜೇಷ್ಠ,ರಾಹುಕಾಲ:8.00 ರಿಂದ 9.26ಗುಳಿಕಕಾಲ:1.43 ರಿಂದ 3.09ಯಮಗಂಡಕಾಲ:10.52 ರಿಂದ 12.18 ಮೇಷ ಮಧ್ಯವರ್ತಿಗಳಿಗೆ ಹೆಚ್ಚಿನ ಆದಾಯ. ವಿದ್ಯಾರ್ಥಿಗಳಿಗೆ ಪ್ರಗತಿಯ ಬಗೆಗೆ ಮಾನಸಿಕ ದುಗುಡ. ವಯೋವೃದ್ಧರಿಗೆ ಆರೋಗ್ಯದಲ್ಲಿ ಏರಿಳಿತ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು. ವೃಷಭ ಸೈನಿಕರು, ಆರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಸಂತೋಷದ ದಿನ. ಜೀವನದಲ್ಲಿ ಸಾಧನೆಯ ಆತ್ಮತೃಪ್ತಿಯನ್ನು ಹೊಂದಲಿದ್ದೀರಿ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ. ಮಿಥುನ ಆರ್ಥಿಕ ಲಾಭವನ್ನು ಹೊಂದುವ ದಿನ. ಶುಭಸುದ್ದಿಯೊಂದು ಕೇಳಿಬರಲಿದೆ. ಭೂ ಖರೀದಿContinue reading “ಡಿಸೆಂಬರ್ 14,ಸೋಮವಾರ;2020 :ಇಂದಿನ ರಾಶಿಭವಿಷ್ಯ”
ಡಿಸೆಂಬರ್13,ಭಾನುವಾರ; 2020 : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಶರದ್ ಋತು,ಕಾರ್ತಿಕ ಮಾಸ, ಕೃಷ್ಣ ಪಕ್ಷ.ವಾರ : ಭಾನುವಾರ, ತಿಥಿ : ಚತುರ್ದಶಿ,ನಕ್ಷತ್ರ : ಅನುರಾಧ,ರಾಹುಕಾಲ: 4.35 ರಿಂದ 6.00ಗುಳಿಕಕಾಲ: 3.09 ರಿಂದ 4.35ಯಮಗಂಡಕಾಲ: 12.18 ರಿಂದ 1.43 ಮೇಷ ಅನಿರೀಕ್ಷಿತ ಧನಾಗಮನದ ಸಾಧ್ಯತೆಯು ಕಂಡುಬರುತ್ತಿದೆ. ಮಕ್ಕಳಿಂದ ಶುಭಸಮಾಚಾರ ಕೇಳಲಿದ್ದೀರಿ. ಉತ್ತಮ ಆರೋಗ್ಯವನ್ನು ಹೊಂದಿರುವಿರಿ. ಮಾನಸಿಕ ನೆಮ್ಮದಿಯು ನಿಮ್ಮದಾಗಲಿದೆ. ವೃಷಭ ಕೆಲಸದಲ್ಲಿ ಗೌರವ, ಮನ್ನಣೆಯನ್ನು ಹೊಂದಲಿದ್ದೀರಿ. ನಿಂತುಹೋಗಿರುವ ಯೋಜನೆಗಳು ಪುನಃ ಚಾಲನೆ ಪಡೆದುಕೊಳ್ಳಲಿವೆ. ಆಪ್ತರೊಬ್ಬರ ಭೇಟಿಯ ಸಾಧ್ಯತೆ ಕಂಡುಬರುವುದು. ಸಂತಸದ ವಾತಾವರಣ ನೆಲೆಸಲಿದೆ. ಮಿಥುನ ನಿರುದ್ಯೋಗಿಗಳಿಗೆContinue reading “ಡಿಸೆಂಬರ್13,ಭಾನುವಾರ; 2020 : ಇಂದಿನ ರಾಶಿಭವಿಷ್ಯ”
ಡಿಸೆಂಬರ್ 12, ಶನಿವಾರ;2020 : ಇಂದಿನ ರಾಶಿಭವಿಷ್ಯ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಶರದೃತು, ಕಾರ್ತಿಕ ಮಾಸ,ಕೃಷ್ಣಪಕ್ಷ,ದ್ವಾದಶಿ/ತ್ರಯೋದಶಿ,ಶನಿವಾರ,ವಿಶಾಖ ನಕ್ಷತ್ರ,ರಾಹುಕಾಲ: 09 :25ರಿಂದ 10:51ಗುಳಿಕಕಾಲ: 06:34 ರಿಂದ 07:59ಯಮಗಂಡಕಾಲ: 01:42 ರಿಂದ 03:08 ಮೇಷ ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ ಗಾಢವಾಗಿ ಕಂಡುಬರುತ್ತಿದೆ. ನೌಕರವರ್ಗಕ್ಕೆ ಕೆಲಸಗಳಿಂದ ವಿರಾಮ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು. ವೃಷಭ ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ–ಕಾರ್ಯಗಳಿಂದಾಗಿ ಸಂಗಾತಿಯ ಕೋಪವನ್ನು ಎದುರಿಸಬೇಕಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು. ಮಿಥುನ ಗೃಹನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಉತ್ತಮವಾದ ಕಾಲ. ಮನಸ್ಸಿಟ್ಟು ಕೆಲಸವನ್ನು ಮಾಡಿದಲ್ಲಿ ವಿದೇಶಿ ವ್ಯವಹಾರದಲ್ಲಿContinue reading “ಡಿಸೆಂಬರ್ 12, ಶನಿವಾರ;2020 : ಇಂದಿನ ರಾಶಿಭವಿಷ್ಯ”
ಡಿಸೆಂಬರ್ 11, ಶುಕ್ರವಾರ; 2020: ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಶರದೃತು, ಕಾರ್ತಿಕಮಾಸ, ಕೃಷ್ಣಪಕ್ಷ,ಏಕಾದಶಿ / ದ್ವಾದಶಿ, ಶುಕ್ರವಾರ,ಚಿತ್ತ ನಕ್ಷತ್ರ / ಸ್ವಾತಿ ನಕ್ಷತ್ರ,ರಾಹುಕಾಲ 10 :50ರಿಂದ 12 :16ಗುಳಿಕಕಾಲ 07:58 ರಿಂದ 09:24ಯಮಗಂಡಕಾಲ 03:08 ರಿಂದ 04:34 ಮೇಷ ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ. ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಮನೆಮಂದಿಯೊಂದಿಗೆ ದೇವತಾ ದರ್ಶನ ಭಾಗ್ಯ. ವೃಷಭ ಕಳೆದುಹೋದ ವಸ್ತು ಅಥವಾ ಬಹುದಿನಗಳಿಂದ ಬರಬೇಕಾಗಿದ್ದ ವಸ್ತುಗಳನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ಚರ ಆಸ್ತಿಗಳ ಖರೀದಿ ಮಾಡಲಿದ್ದೀರಿ.Continue reading “ಡಿಸೆಂಬರ್ 11, ಶುಕ್ರವಾರ; 2020: ಇಂದಿನ ರಾಶಿಭವಿಷ್ಯ”
ಡಿಸೆಂಬರ್ 10,ಗುರುವಾರ ;2020 :ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಶರದೃತು, ಕಾರ್ತಿಕಮಾಸ,ಕೃಷ್ಣಪಕ್ಷ, ದಶಮಿ ಏಕಾದಶಿ,ಗುರುವಾರ,ಹಸ್ತ ನಕ್ಷತ್ರ / ಚಿತ್ತಾ ನಕ್ಷತ್ರ,ರಾಹುಕಾಲ : 01:42 ರಿಂದ 03:08ಗುಳಿಕಕಾಲ : 09:24 ರಿಂದ 10:50ಯಮಗಂಡಕಾಲ : 6:33 ರಿಂದ 07:58 ಮೇಷ ಅಲಂಕಾರಿಕ ವಸ್ತುಗಳನ್ನು ಖರೀದಿಸಲಿದ್ದೀರಿ. ಸರಳ ವಿವಾಹದ ನಿಶ್ಚಯದಿಂದಾಗಿ ಮನೆಯಲ್ಲಿ ಸಂತಸ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆ ದೊರೆಯಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಮೂಡಲಿದೆ. ವೃಷಭ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಶ್ರಮವಹಿಸಿ ಮಾಡಿದ ಉತ್ತಮ ಸಾಧನೆಯ ಸಂತಸವನ್ನು ಮನೆಯವರೊಂದಿಗೆ ಹಂಚಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಪದೋನ್ನತಿಯಿಂದಾಗಿ ಉತ್ತಮ ಆದಾಯ.Continue reading “ಡಿಸೆಂಬರ್ 10,ಗುರುವಾರ ;2020 :ಇಂದಿನ ರಾಶಿಭವಿಷ್ಯ”
ಡಿಸೆಂಬರ್09, ಬುಧವಾರ; 2020 :ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಶರದ್ ಋತು,ಕಾರ್ತಿಕ ಮಾಸ, ಕೃಷ್ಣಪಕ್ಷವಾರ: ಬುಧವಾರ, ತಿಥಿ: ನವಮಿ,ನಕ್ಷತ್ರ: ಉತ್ತರ,ರಾಹು ಕಾಲ: 12.16 ರಿಂದ 1.42ಗುಳಿಕ ಕಾಲ: 10.50 ರಿಂದ 12.16ಯಮಗಂಡ ಕಾಲ: 7.58 ರಿಂದ 9.24. ಮೇಷ ರಫ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರ ಕುದುರುವುದರಿಂದ ಆದಾಯ ಹೆಚ್ಚಲಿದೆ. ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರಕುವ ಸಾಧ್ಯತೆ. ವಿವಾಹ ನಿಶ್ಚಯ ಮುಂತಾದ ಕೆಲಸಗಳಿಗಾಗಿ ಹೆಚ್ಚಿನ ಓಡಾಟ. ವೃಷಭ ನೂಲು ತೆಗೆಯುವ, ಶೃಂಗಾರ ಸಾಮಗ್ರಿ ಹಾಗೂ ಔಷಧ ತಯಾರಕರುಗಳಿಗೆ ವಿಶೇಷ ಬೇಡಿಕೆಯಿಂದಾಗಿ ಉತ್ತಮ ಲಾಭ. ಸ್ವಂತ ಉದ್ಯಮ, ಕಾರ್ಖಾನೆಗಳನ್ನುContinue reading “ಡಿಸೆಂಬರ್09, ಬುಧವಾರ; 2020 :ಇಂದಿನ ರಾಶಿಭವಿಷ್ಯ”