ಪಂಚಾಂಗ ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.ತಿಥಿ- ತ್ರಯೋದಶಿ, ನಕ್ಷತ್ರ -ಜೇಷ್ಠ,ವಾರ- ಸೋಮವಾರ ರಾಹುಕಾಲ:8.13 ರಿಂದ 9.39ಗುಳಿಕಕಾಲ:1.57 ರಿಂದ 3.23ಯಮಗಂಡಕಾಲ:11.05 ರಿಂದ 12.31 ಮೇಷ ರಾಜಕೀಯ ಕ್ಷೇತ್ರಗಳಲ್ಲಿರುವವರಿಗೆ ಅತ್ಯಂತ ಅನುಕೂಲಕರವಾಗಿ ತೋರುತ್ತಿದೆ. ಪ್ರಕೃತಿಯು ನಿಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವುದು. ಸಾಮಾಜಿಕ ಗೌರವಾದರಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ವೃಷಭ ಅತ್ಯಂತ ಶ್ರದ್ಧೆ ಹಾಗೂ ಉತ್ಸಾಹದಿಂದ ಕಾರ್ಯ ನಿರ್ವಹಿಸಿ. ಕುಟುಂಬವರ್ಗದವರಿಂದ ದೊರಕುವ ಗೌರವಾದರಗಳಿಂದಾಗಿ ಮಾನಸಿಕ ಸಂತೋಷ. ನಿಮ್ಮ ಆರೋಗ್ಯದಲ್ಲಿ ಕೊಂಚ ವ್ಯತ್ಯಯ ಉಂಟಾಗುವ ಸಾಧ್ಯತೆContinue reading “ಜನವರಿ 11, ಸೋಮವಾರ, 2021 : ಇಂದಿನ ರಾಶಿಭವಿಷ್ಯ”
Tag Archives: ದಿನಭವಿಷ್ಯ
ಜನವರಿ 10, ಭಾನುವಾರ, 2021: ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ,ಕೃಷ್ಣಪಕ್ಷ.ವಾರ: ಭಾನುವಾರ, ತಿಥಿ: ದ್ವಾದಶಿ,ನಕ್ಷತ್ರ: ಅನುರಾಧ,ರಾಹುಕಾಲ:4.48 ರಿಂದ 6.14ಗುಳಿಕ ಕಾಲ:3.22 ರಿಂದ 4.48ಯಮಗಂಡಕಾಲ:12.30 ರಿಂದ 1.56 ಮೇಷ ವಿದೇಶ ಪ್ರಯಾಣದ ಅವಕಾಶವು ಕಂಡುಬರುತ್ತಿದೆ. ದೂರದಲ್ಲಿನ ಸಂಬಂಧಿಗಳಿಂದ ಸಂತಸದ ಸುದ್ದಿಯೊಂದನ್ನು ಕೇಳಲಿದ್ದೀರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯಿಂದ ಉತ್ತಮ ಸಹಕಾರ ದೊರಕಲಿದೆ. ಸಂತಸದ ದಿನವಾಗುವುದು. ವೃಷಭ ಸ್ನೇಹಿತರ ಬೆಂಬಲದಿಂದಾಗಿ ಎದುರಾದ ಸಂಕಷ್ಟ ಚಿಂತೆ ಪರಿಹಾರ ಕಾಣುವುದು. ಮನೆಯವರ ಸಹಕಾರವೂ ದೊರಕಲಿದೆ. ವಿಶೇಷವಾದ ಕಾರ್ಯವೊಂದಕ್ಕೆ ಮುನ್ನುಡಿ ಹಾಡಲಿದ್ದೀರಿ. ನೆರೆಹೊರೆಯವರೊಡನೆ ವಿವಾದಕ್ಕೆ ಆಸ್ಪದ ಮಾಡಿಕೊಳ್ಳಬೇಡಿ. ಮಿಥುನContinue reading “ಜನವರಿ 10, ಭಾನುವಾರ, 2021: ಇಂದಿನ ರಾಶಿಭವಿಷ್ಯ”
ಜನವರಿ 09, ಶನಿವಾರ; 2020 : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರಮಾಸ,ಕೃಷ್ಣಪಕ್ಷ, ಏಕಾದಶಿ, ಶನಿವಾರ,ವಿಶಾಖ ನಕ್ಷತ್ರ/ಅನುರಾಧ ನಕ್ಷತ್ರರಾಹುಕಾಲ: 09:38 ರಿಂದ 11:04ಗುಳಿಕಕಾಲ: 06:46 ರಿಂದ 8 :12ಯಮಗಂಡಕಾಲ: 01:56 ರಿಂದ 03:22 ಮೇಷ ಉದ್ಯೋಗದಲ್ಲಿರುವವರಿಗೆ ಸಣ್ಣಪುಟ್ಟ ಅಡೆತಡೆಗಳು ಉಂಟಾಗುವ ಸಾಧ್ಯತೆ. ಅತಿಯಾದ ಖರ್ಚಿನಿಂದಾಗಿ ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಸಲುವಾಗಿ ಕಷ್ಟಪಡಬೇಕಾದೀತು. ಗುರು ಆರಾಧನೆ ಶ್ರೇಯಸ್ಸನ್ನು ತರಲಿದೆ. ವೃಷಭ ನವ ದಂಪತಿಗಳಿಗೆ ಸಂತಾನ ಭಾಗ್ಯ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ದೊರೆತು ಉತ್ತಮ ಫಲಿತಾಂಶ. ಹಣಕಾಸಿನ ವ್ಯವಹಾರ ನಡೆಸುವವರಿಗೆ ಸಣ್ಣContinue reading “ಜನವರಿ 09, ಶನಿವಾರ; 2020 : ಇಂದಿನ ರಾಶಿಭವಿಷ್ಯ”
ಜನವರಿ 08,ಶುಕ್ರವಾರ; 2021 : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ,ಕೃಷ್ಣಪಕ್ಷ, ಶುಕ್ರವಾರ,ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರರಾಹುಕಾಲ: 11:03 ರಿಂದ 12:29ಗುಳಿಕಕಾಲ: 8:11 ರಿಂದ 09:37ಯಮಗಂಡಕಾಲ: 3: 21ರಿಂದ 4.47 ಮೇಷ ಬಹುದಿನಗಳಿಂದ ಬಾಕಿ ಇದ್ದು ಬರಬೇಕಾದ ಹಣ ನಿಮ್ಮ ಕೈ ಸೇರುವ ಲಕ್ಷಣಗಳು ಕಂಡುಬರುತ್ತಿದೆ. ಸಾಂಸಾರಿಕ ನೆಮ್ಮದಿ ನಿಮ್ಮದಾಗಲಿದೆ. ಜೊತೆಗೆ ಮಕ್ಕಳ ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಮನೆಯಲ್ಲಿ ಸಂತೋಷ ಮೂಡುವುದು. ವೃಷಭ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬಂದರೂ ಹಾನಿ ಸಂಭವಿಸಲಾರದು. ನಿಮ್ಮ ಬಂಧು ಬಾಂಧವರಿಂದ ಒಳ್ಳೆಯ ಅನುಕೂಲ ದೊರೆಯಲಿದೆ. ಉತ್ತಮContinue reading “ಜನವರಿ 08,ಶುಕ್ರವಾರ; 2021 : ಇಂದಿನ ರಾಶಿಭವಿಷ್ಯ”
ಜನವರಿ 06, ಬುಧವಾರ, 2021 ; ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಹೇಮಂತ ಋತು,ಮಾರ್ಗಶಿರ ಮಾಸ, ಕೃಷ್ಣಪಕ್ಷ.ವಾರ: ಬುಧವಾರ, ತಿಥಿ: ಅಷ್ಟಮಿನಕ್ಷತ್ರ: ಹಸ್ತರಾಹುಕಾಲ: 12.29 ರಿಂದ 1.54ಗುಳಿಕ ಕಾಲ: 11.03 ರಿಂದ 12.29ಯಮಗಂಡಕಾಲ: 8.11 ರಿಂದ 9.37 ಮೇಷ ಸಾರ್ವಜನಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ವೈಯಕ್ತಿಕವಾದ ಕೆಲಸಗಳಲ್ಲಿ ಅನಾಸಕ್ತಿ ತೋರುವ ಸಾಧ್ಯತೆ. ಮನೆಯವರ ಅವಕೃಪೆಗೆ ಪಾತ್ರರಾಗುವ ಸಂಭವ. ದೂರ ಪ್ರಯಾಣ ಮಾಡಲಿದ್ದೀರಿ. ವೃಷಭ ಮಂಗಳಕಾರ್ಯದ ಬಗ್ಗೆ ಬಂಧುಗಳೊಂದಿಗೆ ಚರ್ಚಿಸಲಿದ್ದೀರಿ. ದ್ರವರೂಪದ ವಸ್ತುಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ಮಹಿಳೆಯರಿಗೆ ಸ್ವಲ್ಪಮಟ್ಟಿನ ಅನಾರೋಗ್ಯದ ಲಕ್ಷಣಗಳು ಕಾಣುತ್ತಿವೆ. ಮಿಥುನ ಸರ್ಕಾರಿContinue reading “ಜನವರಿ 06, ಬುಧವಾರ, 2021 ; ಇಂದಿನ ರಾಶಿಭವಿಷ್ಯ”
ಜನವರಿ 04,ಸೋಮವಾರ,2021; ಇಂದಿನ ರಾಶಿಭವಿಷ್ಯ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹೇಮಂತ ಋತು, ಮಾರ್ಗಶಿರ ಮಾಸ,ಕೃಷ್ಣ ಪಕ್ಷ. ವಾರ : ಸೋಮವಾರ,ತಿಥಿ : ಪಂಚಮಿ, ನಕ್ಷತ್ರ : ಪುಬ್ಬ, ರಾಹುಕಾಲ: 8.10 ರಿಂದ 9.36ಗುಳಿಕಕಾಲ: 1.54 ರಿಂದ 3.20ಯಮಗಂಡಕಾಲ: 11.02 ರಿಂದ 12.28 ಮೇಷ ವಿವಾದ, ತಗಾದೆಗಳಿಂದ ಮುಕ್ತರಾಗಿ ನಿರಾಳರಾಗುವಿರಿ. ಹಿರಿಯರಿಗೆ ಆರೋಗ್ಯದಲ್ಲಿ ಕಿರಿಕಿರಿ ಸಂಭವ. ವೈದ್ಯರ ಸಲಹೆಯಂತೆ ನಡೆಯುವುದು ಉತ್ತಮ. ನೆಮ್ಮದಿಗಾಗಿ ಕುಲದೇವತಾ ಆರಾಧನೆ ಮಾಡಿ. ವೃಷಭ ಕುಟುಂಬದಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ. ಮಕ್ಕಳು ತರುವ ಸಿಹಿಸುದ್ದಿಯಿಂದಾಗಿ ನೆಮ್ಮದಿ ನೆಲೆಸುವುದು. ವ್ಯವಹಾರದಲ್ಲಿContinue reading “ಜನವರಿ 04,ಸೋಮವಾರ,2021; ಇಂದಿನ ರಾಶಿಭವಿಷ್ಯ”
ಜನವರಿ 03, ಭಾನುವಾರ 2021 ; ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಹೇಮಂತ ಋತು,ಮಾರ್ಗಶಿರ ಮಾಸ, ಕೃಷ್ಣ ಪಕ್ಷ.ವಾರ: ಭಾನುವಾರ, ತಿಥಿ: ಚತುರ್ಥಿ,ನಕ್ಷತ್ರ: ಮಖ,ರಾಹುಕಾಲ: 4.45 ರಿಂದ 6.10ಗುಳಿಕಕಾಲ: 3.19 ರಿಂದ 4.45ಯಮಗಂಡಕಾಲ: 12.28 ರಿಂದ 1.53 ಮೇಷ ಬದುಕಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅತಿ ಮಹತ್ವದ ತೀರ್ಮಾನ ಕೈಗೊಳ್ಳುವಿರಿ. ಅಪೇಕ್ಷಿತರ ಭೇಟಿಯ ಸಾಧ್ಯತೆ. ಒಪ್ಪಂದ ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ವೃಷಭ ಹೊಸ ಹೊಸ ಆದಾಯದ ದಾರಿಯಿಂದಾಗಿ ಮಾನಸಿಕ ನೆಮ್ಮದಿ. ರಾಜಕೀಯದಲ್ಲಿ ಹೊಸ ಮಾರ್ಗ ಗೋಚರವಾಗಲಿದೆ. ಹೊಸ ಹೊಸ ಯೋಜನೆಗಳ ರೂಪುರೇಷೆಗಳನ್ನು ರಚಿಸಲು ಉತ್ತಮ ಕಾಲ. ಮಿಥುನ ಗುರಿಸಾಧನೆಗಾಗಿContinue reading “ಜನವರಿ 03, ಭಾನುವಾರ 2021 ; ಇಂದಿನ ರಾಶಿಭವಿಷ್ಯ”
ಜನವರಿ 02, ಶನಿವಾರ; 2021 : ಇಂದಿನ ರಾಶಿಭವಿಷ್ಯ
ಪಂಚಾಂಗಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಹಿಮಂತ ಋತು, ಕೃಷ್ಣಪಕ್ಷ,ತೃತೀಯ / ಚತುರ್ಥಿ,ಶನಿವಾರ “ಆಶ್ಲೇಷ ನಕ್ಷತ್ರ” ರಾಹುಕಾಲ: 9:35 ರಿಂದ 11:01ಗುಳಿಕಕಾಲ: 06:44 ರಿಂದ 08:09ಯಮಗಂಡಕಾಲ: 01:52 ರಿಂದ 3:18 ಮೇಷ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಸಹೋದ್ಯೋಗಿಗಳಿಂದ ಕೊಂಕು ಮಾತನ್ನು ಎದುರಿಸಬೇಕಾದೀತು. ವೃಷಭ ಧಾರ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಯ ಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ ಪ್ರಾರಂಭವಾಗುವುದು. ಅಧ್ಯಯನಶೀಲರಿಗೆ ಯಶಸ್ಸಿನ ಗರಿ. ಮಿಥುನ ಕೆಲಸದ ಒತ್ತಡಕ್ಕೆ ಹೆದರಿ ವಿಮುಖರಾಗದಿರಿ. ಸರ್ಕಾರಿContinue reading “ಜನವರಿ 02, ಶನಿವಾರ; 2021 : ಇಂದಿನ ರಾಶಿಭವಿಷ್ಯ”
ಡಿಸೆಂಬರ್ 31, ಗುರುವಾರ; 2020 : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,ಹಿಮಂತ ಋತು, ಮಾರ್ಗಶಿರಮಾಸ,ಕೃಷ್ಣಪಕ್ಷ,ಪ್ರಥಮ / ದ್ವಿತೀಯ,ಗುರುವಾರ, ಪುನರ್ವಸು ನಕ್ಷತ್ರ.ರಾಹುಕಾಲ: 01:51 ರಿಂದ 03:17ಗುಳಿಕಕಾಲ: 9:34 ರಿಂದ 11:00ಯಮಗಂಡಕಾಲ: 06:43 ರಿಂದ 08 :08 ಮೇಷ ನಿಮ್ಮ ಕಾರ್ಯಚಟುವಟಿಕೆಗಳನ್ನು ಇತರರು ಆಡಿಕೊಳ್ಳುವ ಸಾಧ್ಯತೆ ಇದ್ದು ಇದರಿಂದ ಧೃತಿಗೆಡುವ ಅವಶ್ಯಕತೆ ಇಲ್ಲ. ನಶೆಯ ಬೆನ್ನು ಹತ್ತದಂತೆ ಎಚ್ಚರಿಕೆ ವಹಿಸುವುದು ಉತ್ತಮ. ದೃಢಸಂಕಲ್ಪದಿಂದ ಯಶಸ್ಸು. ವೃಷಭ ಷೇರು ವ್ಯವಹಾರದಲ್ಲಿ ಹಾನಿಯ ಸಾಧ್ಯತೆ ಇದ್ದು ಸರಿಯಾದ ಮಾರ್ಗದರ್ಶನ ಪಡೆದು ವ್ಯವಹರಿಸಿ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಉತ್ತಮ ಮಾರ್ಗದರ್ಶನ ದೊರೆತು ಉತ್ತಮ ಫಲಿತಾಂಶ ಸಿಗಲಿದೆ. ಮಿಥುನContinue reading “ಡಿಸೆಂಬರ್ 31, ಗುರುವಾರ; 2020 : ಇಂದಿನ ರಾಶಿಭವಿಷ್ಯ”
ಡಿಸೆಂಬರ್ 30, ಬುಧವಾರ ; 2020 : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಹೇಮಂತ ಋತು,ಮಾರ್ಗಶಿರ ಮಾಸ, ಶುಕ್ಲ ಪಕ್ಷ.ವಾರ: ಬುಧವಾರ, ತಿಥಿ: ಹುಣ್ಣಿಮೆ,ನಕ್ಷತ್ರ: ಆರಿದ್ರ,ರಾಹುಕಾಲ: 12.30 ರಿಂದ 1.50ಗುಳಿಕಕಾಲ: 11.10 ರಿಂದ 12.30ಯಮಗಂಡಕಾಲ: 8.29 ರಿಂದ 9.49 ಮೇಷ ಬಹುದಿನಗಳಿಂದ ಬಾಕಿ ಇರುವ ಹಣ ಹಿಂದಿರುಗಿ ಬಂದು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುವುದು. ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ಅಂದುಕೊಂಡ ಕೆಲಸ–ಕಾರ್ಯಗಳು ನಿರ್ವಿಘ್ನವಾಗಿ ನಡೆಯುವವು. ವೃಷಭ ಆರ್ಥಿಕ ಹಿನ್ನಡೆಯ ನಡುವೆಯೂ ಮನೆಯಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ ತಿಳಿಯಾದ ವಾತಾವರಣ ಮೂಡಲಿದೆ. ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆContinue reading “ಡಿಸೆಂಬರ್ 30, ಬುಧವಾರ ; 2020 : ಇಂದಿನ ರಾಶಿಭವಿಷ್ಯ”