Design a site like this with WordPress.com
Get started

ಉಡುಪಿ ಆಗಸದಲ್ಲಿ ಅಚ್ಚರಿಯ ದೃಶ್ಯ, ಆಕಾಶದಲ್ಲಿಗೋಚರಿಸಿದ ಬೆಳಕಿನ ಸರಮಾಲೆ

ಉಡುಪಿ: ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ನಿನ್ನೆ ಸಂಜೆ 7ರ ಸುಮಾರಿಗೆ ಆಗಸದಲ್ಲಿ ಬೆಳಕಿನ ಸರಮಾಲೆ ಗೋಚರಿಸಿದೆ. ಫಳಫಳ ಹೊಳೆಯುವ ಈ ಬೆಳ್ಳಿಚುಕ್ಕಿಗಳು ಸರದಿ ಸಾಲಿನಲ್ಲಿ ಸಾಗುತ್ತಿದ್ದುದನ್ನು ಜನರು ಕೌತುಕದಿಂದ ವೀಕ್ಷಿಸಿದರು. ಏನಿದು ಬೆಳಕಿನ ಸರಮಾಲೆ.?ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ, ಅಮೆರಿಕದ ‘ಸ್ಪೇಸ್ ಎಕ್ಸ್’ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ‘ಸ್ಟಾರ್ ಲಿಂಕ್’ ಎಂಬ ಯೋಜನೆಯಡಿ 1,800ಕ್ಕೂ ಅಧಿಕ ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯ‌ಲ್ಲಿContinue reading “ಉಡುಪಿ ಆಗಸದಲ್ಲಿ ಅಚ್ಚರಿಯ ದೃಶ್ಯ, ಆಕಾಶದಲ್ಲಿಗೋಚರಿಸಿದ ಬೆಳಕಿನ ಸರಮಾಲೆ”

ಪಿಂಕ್ ವಾಟ್ಸಾಪ್ ಲಿಂಕ್ ಒತ್ತುವ ವಾಟ್ಸಾಪ್ ಬಳಕೆದಾರರೇ ಎಚ್ಚರ! ಸದ್ದಿಲ್ಲದೇ ಎಂಟ್ರಿಯಾಗುತ್ತೇ ವಾಟ್ಸಾಪ್ ಲಿಂಕ್ ವೈರಸ್!

ವಾಟ್ಸಪ್ ಜಾಲತಾಣದಲ್ಲಿ ಹೊಸ ಲಿಂಕ್ ಒಂದು ಪಿಂಕ್ ಬಣ್ಣದ ಸಿಂಬಲ್ ಜೊತೆಗೆ ಪಿಂಕ್ ವಾಟ್ಸಪ್, ನ್ಯೂ ವರ್ಶನ್ ಹೆಸರಿನಲ್ಲಿ ಹರಿದಾಡುತಿದ್ದು ಈ ಲಿಂಕ್ ಒತ್ತಿದ ಅದೆಷ್ಟೋ ಮಂದಿ ಹೊಸ ಅವತಾರ ಕಂಡು ಬೆಚ್ಚಿ ಬಿದ್ದಿದ್ದಾರೆ. ಲಿಂಕ್ ಒತ್ತಿದ ಕೂಡಲೇ ತನ್ನಷ್ಟಕ್ಕೇ ಅವರ ಹೆಸರಲ್ಲಿ ಅದೇ ಲಿಂಕ್ ಫಾರ್ವರ್ಡ್ ಆಗುತ್ತಿದೆ ಯಾರ ಜೊತೆಗೆಲ್ಲಾ ವಾಟ್ಸಪ್ ಕನೆಕ್ಷನ್ ಇಟ್ಟುಕೊಂಡಿದ್ದಾರೋ ಅವರೆಲ್ಲರಿಗೂ ಲಿಂಕ್ ತನ್ನಿಂದ ತಾನೇ share ಆಗುತ್ತಿದ್ದು ಪಿಂಕ್ ಹೆಸರಲ್ಲಿ ಯಾರೋ ಮಾಂತ್ರಿಕ ನಕಲಿ ಲಿಂಕ್ ಬಿಟ್ಟು ಯಾಮಾರಿಸಿದ್ದಾರೆ. ಈContinue reading “ಪಿಂಕ್ ವಾಟ್ಸಾಪ್ ಲಿಂಕ್ ಒತ್ತುವ ವಾಟ್ಸಾಪ್ ಬಳಕೆದಾರರೇ ಎಚ್ಚರ! ಸದ್ದಿಲ್ಲದೇ ಎಂಟ್ರಿಯಾಗುತ್ತೇ ವಾಟ್ಸಾಪ್ ಲಿಂಕ್ ವೈರಸ್!”

ಭಾರತದ ಮೊದಲ ಅಧಿಕೃತ social media app ‘ಎಲಿಮೆಂಟ್ಸ್’ ಬಿಡುಗಡೆ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಭಾರತದ ಮೊದಲ ಅಧಿಕೃತ ಸಾ’ಮಾಜಿಕ ಮಾಧ್ಯಮ ಸೂಪರ್ ಅ’ಪ್ಲಿಕೇಶನ್ ಎಂದು ಹೇಳಿಕೊಳ್ಳುವ ಎ’ಲಿಮೆಂಟ್ಸ್ ಆ್ಯಪ್ ಅನ್ನು ಭಾರತದ ಉಪ ರಾ’ಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಬಿಡುಗಡೆ ಮಾಡಿದ್ದಾರೆ. ಆರ್ಟ್ ಆಫ್ ಲಿವಿಂಗ್‌ನ ಸ್ವ’ಯಂಸೇವಕರಾಗಿರುವ ಸಾ’ವಿರಕ್ಕೂ ಹೆಚ್ಚು ಐಟಿ ವೃತ್ತಿಪರರು ಈ ಅಪ್ಲಿಕೇಶನ್ ಅನ್ನು ನಿ’ರ್ಮಿಸಿದ್ದಾರೆ, ಆ್ಯಪ್ ಬಿಡುಗಡೆ ಮಾಡಿ ಮಾ’ತನಾಡಿದ ಉಪ ರಾ’ಷ್ಟ್ರಪತಿ ವೆಂಕಯ್ಯ ನಾಯ್ಡು.ಭಾ’ರತವು ಐಟಿ ಶಕ್ತಿ ಕೇಂ’ದ್ರವಾಗಿದೆ ಮತ್ತು ಈ ಕ್ಷೇತ್ರದಲ್ಲಿ ವಿಶ್ವದ ಕೆಲವು ಪ್ರಸಿದ್ಧ ಹೆ’ಸರುಗಳನ್ನು ನಾವು ಹೊಂದಿದ್ದು,   ಭ’ವಿಷ್ಯದಲ್ಲಿ ಇನ್ನೂ ಅನೇಕContinue reading “ಭಾರತದ ಮೊದಲ ಅಧಿಕೃತ social media app ‘ಎಲಿಮೆಂಟ್ಸ್’ ಬಿಡುಗಡೆ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು”