Design a site like this with WordPress.com
Get started

ಅಪರೇಷನ್ ಗಾರ್ಡಿಯನ್ ಆಫ್ ದಿ ವಾಲ್”

ಲೇಖನ : ಶ್ರೀಕಾಂತ್ ಶೆಟ್ಟಿ ಆ ಚಿಲ್ಲರೆ 35 ಎಕರೆ ಜಾಗಕ್ಕಾಗಿ ಪ್ರಪಂಚದ ಮೂರು ಪ್ರಬಲ ಮತಗಳು ಕಳೆದ ಮೂರು ಸಾವಿರ ವರ್ಷಗಳಿಂದ ಬಡಿದಾಡುತ್ತಿವೆ. ಅಯೋಧ್ಯ ಕಾಶಿ ಮಥುರಾ ಮೊದಲಾದ 500 ವರ್ಷದ ಕೆಳಗೆ ಮುಸಲ್ಮಾನರ ದಾಳಿಗೆ ತುತ್ತಾಗಿ ಹಿಂದುಗಳ ಕೈ ತಪ್ಪಿಹೋದ ತೀರ್ಥಕ್ಷೇತ್ರಗಳನ್ನು ಹಿಂದುಗಳಿಗೆ ಮರಳಿ ಕೊಡಿ ಎಂದುಕೇಳಿಕೊಂಡಾಗ , ಅದಕ್ಕೆ ಯಾಕ್ರೀ ಗಲಾಟೆ ಮಾಡುತ್ತಿದ್ದೀರಾ ಅಲ್ಲೊಂದು ಆಸ್ಪತ್ರೆನೋ . ಶಾಲೆನೋ ಕಟ್ಟಿ. ಸುಮ್ಮನೆ ಯಾಕೆ ಘರ್ಷಣೆ? ಎಂದು ಮಹಾ ಮಾನವತಾವಾದಿಗಳಂತೆ ಸೋಗು ಹಾಕುವ ಬುದ್ದಿಜೀವಿಗಳುContinue reading “ಅಪರೇಷನ್ ಗಾರ್ಡಿಯನ್ ಆಫ್ ದಿ ವಾಲ್””

ಅಮೇರಿಕಾದಲ್ಲಿ ‘ you can criticize God, but you can’t criticize Israel…’ ಎನ್ನುವ ಮಾತಿದೆ . ಇಸ್ರೇಲ್ ಅಂದರೆ ಶಕ್ತಿ. ಜಗತ್ತು ಪೂಜಿಸುವುದು ಶಕ್ತಿಯನ್ನ !!

ಇಸ್ರೇಲ್ ಎನ್ನುವ ಪದ ಎಷ್ಟು ಪವರ್ ಫುಲ್ ಅಂತ ಹಲವು ಸರ್ತಿ ಅನ್ನಿಸಿದೆ . ಜಗತ್ತಿನಲ್ಲಿ ಇರುವ ನೂರಾರು ದೇಶಗಳಲ್ಲಿ ಇಸ್ರೇಲ್ ಒಂದು. ಆದರೆ ನೂರರಲ್ಲಿ ಒಂದಾಗದೆ ಉಳಿದದ್ದು ಜಗತ್ತಿನಲ್ಲಿ ಅದಕ್ಕೆ ಆ ಮಟ್ಟದ ಕೀರ್ತಿ ತಂದು ಕೊಟ್ಟಿದೆ ಅನ್ನಬಹುದು . ಇಸ್ರೇಲ್ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ನೆನಪು ಬರುವುದು ಪ್ಯಾಲೇಸ್ತೀನ್ ನವರು ಮಾಡುವ ಒಂದು ದಾಳಿಗೆ ಉತ್ತರವಾಗಿ ಇವರು ಮಾಡುವ ಎರಡು ಅಥವಾ ಮೂರು ಮರು ದಾಳಿಗಳು . ಇಸ್ರೇಲಿಗಳು ತಮ್ಮ ಮೇಲೆ ಆದContinue reading “ಅಮೇರಿಕಾದಲ್ಲಿ ‘ you can criticize God, but you can’t criticize Israel…’ ಎನ್ನುವ ಮಾತಿದೆ . ಇಸ್ರೇಲ್ ಅಂದರೆ ಶಕ್ತಿ. ಜಗತ್ತು ಪೂಜಿಸುವುದು ಶಕ್ತಿಯನ್ನ !!”

ಭಾರತ ಸರಕಾರದ ಮೌನ ಅಮೆರಿಕವನ್ನು ಅಲ್ಲಾಡಿಸಿತು, ನಿದ್ದೆಗೆಡಿಸಿತು

ಒಂದು ವಾರದ ಹಿಂದಷ್ಟೇ, ನಾವು ಭಾರತಕ್ಕೆ ಲಸಿಕೆ ತಯಾರಿಸಲು ಬೇಕಾಗುವ ಕಚ್ಚಾವಸ್ತು ಕೊಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಅಮೇರಿಕ ಈಗ ಇದ್ದಕ್ಕಿದ್ದಂತೆ ಇಷ್ಟು ಮೆತ್ತಗಾಗಿದ್ದು ಯಾಕೆ.? ಪ್ರಧಾನಿ ಮೋದಿಯರಿಗೆ ಗೊತ್ತು, ಅಮೆರಿಕಾಕ್ಕೆ ಅರ್ತ ಆಗುವ ಭಾಷೆ ಯಾವುದು ಅಂತ, ಹಾಗೆಯೇ ಅಮೆರಿಕದ ಡಿಪ್ಲೊಮೇಟ್ಸ್ ಗಳಿಗೂ ಗೊತ್ತು, ಇತಿಹಾಸದಲ್ಲಿ ಯಾವ ಯಾವ ಸಂದರ್ಭದಲ್ಲಿ ಭಾರತಕ್ಕೆ ಅಮೆರಿಕಾ ಸಹಾಯ ನಿರಾಕರಿಸಿತ್ತೋ ಭಾರತ ಅದನ್ನು ತನ್ನದೇ ರೀತಿಯಲ್ಲಿ ನಿಭಾಯಿಸಿಕೊಂಡಿದೆ ಎಂಬುದು. 🇺🇸ಅಮೆರಿಕಾ ಪರಮಾಣು ತಂತ್ರಜ್ಞಾನದಲ್ಲಿ ಕಾಡಿತ್ತು🇮🇳 ಭಾರತ ಅದನ್ನು ಸ್ವಂತContinue reading “ಭಾರತ ಸರಕಾರದ ಮೌನ ಅಮೆರಿಕವನ್ನು ಅಲ್ಲಾಡಿಸಿತು, ನಿದ್ದೆಗೆಡಿಸಿತು”

ಕೊರೋನಾದಿಂದ ತತ್ತರಿಸಿದ ಅಮೇರಿಕಾವನ್ನು ಆತಂಕಕ್ಕೀಡು ಮಾಡಿದೆ ಮತ್ತೊಂದು ಮಹಾಮಾರಿ

ಕೊರೋನಾ ವೈರಸ್ ಸೃಷ್ಟಿಸಿರುವ ಆತಂಕದಲ್ಲೇ 2020ರ ಇಡೀ ವರ್ಷವನ್ನು ಕಳೆದ ಬಳಿಕ ಇದೀಗ ಇದೇ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡು ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ. ಅಮೆರಿಕ ಹಾಗೂ ಒಂದಷ್ಟು ದೇಶಗಳಲ್ಲಿ ಮೆದುಳು ತಿನ್ನಬಲ್ಲ ಅಮೀಬಾದ ಮಾದರಿಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಜನರಲ್ಲಿ ಭಾರೀ ತಲೆ ನೋವು ಸೃಷ್ಟಿಸಿದೆ. ನೇಗ್ಲೇರಿಯಾ ಫ್ಲವರಿ ಹೆಸರಿನ ಈ ಅಮೀಬಾ ಅಮೆರಿಕದ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿದೆ. ಈ ಮುನ್ನ ಅಮೆರಿಕದ ದಕ್ಷಿಣಕ್ಕಷ್ಟೇ ಸೀಮಿತವಾಗಿದ್ದ ಈ ಅಮೀಬಾ ಹವಾಮಾನ ಬದಲಾವಣೆ ಕಾರಣದಿಂದಾಗಿ ಉತ್ತರಕ್ಕೂContinue reading “ಕೊರೋನಾದಿಂದ ತತ್ತರಿಸಿದ ಅಮೇರಿಕಾವನ್ನು ಆತಂಕಕ್ಕೀಡು ಮಾಡಿದೆ ಮತ್ತೊಂದು ಮಹಾಮಾರಿ”

ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್…! ಇದರ ಪರಿಣಾಮ ಹೇಗಿರಲಿದೆ ಗೊತ್ತಿದೆಯೇ….?

ಬ್ರಿಟನ್​ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್​ನಿಂದ ಡಿಸೆಂಬರ್​ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವದ ಅನೇಕ ರಾಷ್ಟ್ರಗಳು ಬ್ರಿಟನ್​​ಗೆ ವಿಮಾನಯಾನವನ್ನ ಸ್ಥಗಿತಗೊಳಿಸಿವೆ. ಕಳೆದ ವಾರದಲ್ಲಿ ಕೋವಿಡ್ ವೈರಸ್ ರೂಪಾಂತರಗೊಂಡಿದ್ದು ದಕ್ಷಿಣ ಹಾಗೂ ಪೂರ್ವ ಇಂಗ್ಲೆಂಡ್ನಲ್ಲಿ ಸೋಂಕು ಅತ್ಯಂತ ವೇಗವಾಗಿ ಏರಿಕೆ ಕಾಣಲು ಸಹಾಯಕವಾಗಿವೆ. ಹೊಸ ರೂಪಾಂತರ ಪಡೆದ ಸೋಂಕಿನ 1108 ಪ್ರಕರಣಗಳನ್ನ ಈಗಾಗಲೇ ಗುರುತಿಸಲಾಗಿದೆ. ಈ ಹೊಸ ಸೋಂಕಿನ ಬಗ್ಗೆ ಸಂಶೋಧನೆಗಳುContinue reading “ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್…! ಇದರ ಪರಿಣಾಮ ಹೇಗಿರಲಿದೆ ಗೊತ್ತಿದೆಯೇ….?”