Design a site like this with WordPress.com
Get started

ದೇಶದಲ್ಲಿ ಕಾಣಿಸಿಕೊಂಡಿದೆ ‘ಯೆಲ್ಲೋ ಫಂಗಸ್’ ನ ಮೊದಲ ಪ್ರಕರಣ

ದೇಶದಲ್ಲಿ ಒಂದು ಕಡೆ ಕೊರೊನಾ ಕಾಟವಾದ್ರೆ ಮತ್ತೊಂದು ಕಡೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಜೊತೆ ಈಗ ಯಲ್ಲೋ ಫಂಗಸ್ ಸಮಸ್ಯೆ ಶುರುವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಳದಿ ಶಿಲೀಂಧ್ರ ಕಾಣಿಸಿಕೊಂಡಿದೆ. ಇದಕ್ಕೆ ತುತ್ತಾದ ವ್ಯಕ್ತಿಯೊಬ್ಬನಿಗೆ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆಲಸ್ಯ, ಹಸಿವಿನ ಕೊರತೆ ಅಥವಾ ಹಸಿವಾಗದಿರುವುದು ಹಳದಿ ಶಿಲೀಂಧ್ರ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳಾಗಿವೆ. ಈ ರೋಗಿಯ ತೂಕವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ರೋಗ ಹೆಚ್ಚಾಗ್ತಿದ್ದಂತೆ ಕೀವು, ನಿಧಾನವಾಗಿ ಗುಣವಾಗುವ ಗಾಯ, ಅಪೌಷ್ಟಿಕತೆ ಕಾಡುತ್ತದೆ. ಅಂಗಗಳContinue reading “ದೇಶದಲ್ಲಿ ಕಾಣಿಸಿಕೊಂಡಿದೆ ‘ಯೆಲ್ಲೋ ಫಂಗಸ್’ ನ ಮೊದಲ ಪ್ರಕರಣ”

ಯಾವ ಕಾಯಿಲೆಗೆ ಯಾವ ಮನೆ ಔಷಧಿ

ಯಾವ ಕಾಯಿಲೆಗೆ ಯಾವ ಮನೆ ಔಷಧಿ : ೧. ಯಾವ ತೊಂದರೆಗೆ ಯಾವ ಮನೆ ಔಷಧಿ ೧. ಮೊಡವೆ:ಮೊಡವೆ ಆಗಿರುವ ಭಾಗವನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ಬೇವಿನ ಎಲೆಗಳ ಜೊತೆಗೆ ಅರಿಶಿನದ ಪುಡಿಯನ್ನು ಸೇರಿಸಿ ನುಣ್ಣಗೆ ಅರಿಯಬೇಕು. ನುಣ್ಣಗೆ ಅರಿದ ಪೇಸ್ಟನ್ನು ರಾತ್ರಿ ಮಲಗುವ ಮುನ್ನ ಮೊಡವೆ ಇರುವ ಭಾಗಕ್ಕೆ ಹಚ್ಚಬೇಕು. ಮಾರನೆಯ ದಿನ ಉತ್ತಮ ಮೈ ಸೋಪನ್ನು ಉಪಯೋಗಿಸಿ ಬಿಸಿ ನೀರಿನಿಂದ ಮುಖವನ್ನು ತೊಳೆದುಕೊಂಡು ಶುಭ್ರವಾದ ಒಣಗಿದ ವಸ್ತ್ರದಿಂದ ಒರೆಸಿಕೊಳ್ಳಬೇಕು. ಮೊಡವೆಗಳಿಂದ ತೊಂದರೆಪಡುತ್ತಿರತಕ್ಕವರು ಎಣ್ಣೆಯಲ್ಲಿ ಕರಿದContinue reading “ಯಾವ ಕಾಯಿಲೆಗೆ ಯಾವ ಮನೆ ಔಷಧಿ”

ಇಂದಿನಿಂದ ಕೊರೋನಾ ಲಸಿಕೆ ರೆಜಿಸ್ಟ್ರೇಶನ್ ಆರಂಭ – ಸಂಪೂರ್ಣ ಮಾಹಿತಿ

ಮೇ 1 ರಿಂದ ಕೊರೊನಾ ಲಸಿಕೆಯ 3ನೇ ಹಂತದ ಆಭಿಯಾನ ಆರಂಭವಾಗಲಿದ್ದು, 18 ರಿಂದ 45 ವರ್ಷದವರಿಗೆ ಲಸಿಕೆ ನೀಡಲಾಗುತ್ತೆ. ಅದರಂತೆ ಕೋವಿನ್ ಪ್ಲಾಟ್ ಫಾರ್ಮ್ ಮತ್ತು ಆರೋಗ್ಯ ಸೇತು ಆಯಪ್ ನಲ್ಲಿ ಏಪ್ರಿಲ್ 28 ಅಂದರೆ, ಇಂದಿನಿಂದ ಲಸಿಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಕೋವಿನ್ ಪೋರ್ಟಲ್ ಮೂಲಕ ಕೋವಿಡ್-19 ಲಸಿಕೆಗೆ ನೋಂದಾಯಿಸುವುದು ಹೇಗೆ..? http://www.cowin.gov.in ಲಾಗ್ ಆನ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಖಾತೆಯನ್ನು ರಚಿಸಲು ಒಟಿಪಿ ಪಡೆಯಿರಿ. ಒಟಿಪಿ ನಮೂದಿಸಿ ಮತ್ತುContinue reading “ಇಂದಿನಿಂದ ಕೊರೋನಾ ಲಸಿಕೆ ರೆಜಿಸ್ಟ್ರೇಶನ್ ಆರಂಭ – ಸಂಪೂರ್ಣ ಮಾಹಿತಿ”

18 ಕೋಟಿ ಭಾರತೀಯರಿಗೆ ಈಗಾಗಲೇ ಕೊರೋನಾ ಬಂದು ಗುಣಮುಖವಾಗಿದೆ ಇದು ಅಶ್ಚರ್ಯವೆನಿಸಿದರೂ ಸತ್ಯ..

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 11 ಲಕ್ಷ ಗಡಿ ದಾಟಿರುವಂತೆಯೇ ಇತ್ತ ಅಧ್ಯಯನವೊಂದು ಈಗಾಗಲೇ 18 ಕೋಟಿ ಭಾರತೀಯರಲ್ಲಿ ಕೊರೋನಾ ವೈರಸ್ ಬಂದು ಹೋಗಿದೆ ಎಂಬ ಅಚ್ಚರಿ ಅಂಶವನ್ನು ಬಯಲು ಮಾಡಿದೆ. ಹೌದು. ಖ್ಯಾತ ಖಾಸಗಿ ಪರೀಕ್ಷಾ ಲ್ಯಾಬ್ ಸಂಸ್ಥೆ ಥೈರೋಕೇರ್ ಈ ಬಗ್ಗೆ ಮಾಹಿತಿ ನೀಡಿದ್ದು, ತಾನು ನಡೆಸಿದ ಅಧ್ಯಯನದಲ್ಲಿ ದೇಶದ ಸುಮಾರು 18 ಕೋಟಿ ಭಾರತೀಯರಲ್ಲಿ ಈಗಾಗಲೇ ಕೊರೋನಾ ವೈರಸ್ ಬಂದು ಹೋಗಿದೆ ಎಂದು ಹೇಳಿದೆ. ಕೊರೋನಾ ವೈರಸ್ ಸೈಲೆಂಟ್ ಆಗಿ ಎಲ್ಲರನ್ನೂContinue reading “18 ಕೋಟಿ ಭಾರತೀಯರಿಗೆ ಈಗಾಗಲೇ ಕೊರೋನಾ ಬಂದು ಗುಣಮುಖವಾಗಿದೆ ಇದು ಅಶ್ಚರ್ಯವೆನಿಸಿದರೂ ಸತ್ಯ..”

‘ಎನ್ -95 ಮಾಸ್ಕ್‌ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ಜನರು ಎನ್ -95 ಮಾಸ್ಕ್‌ಗಳನ್ನು ಬಳಸುವುದರ ವಿರುದ್ಧವಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಪತ್ರ ಬರೆದಿದ್ದು, ಇವುಗಳು ವೈರಸ್ ಹರಡುವುದನ್ನು ತಡೆಯುವುದಿಲ್ಲ ಹಾಗೂ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ “ಹಾನಿಕಾರಕ” ಎಂದು ತಿಳಿಸಿದೆ. ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಎನ್ -95 ಮಾಸ್ಕ್‌ನ “ಅನುಚಿತ ಬಳಕೆ”ಯ ಬಗ್ಗೆ ಗಮನಿಸಲಾಗಿದೆ. ನಿಗದಿ ಪಡಿಸಿದ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಸಾರ್ವಜನಿಕರುContinue reading “‘ಎನ್ -95 ಮಾಸ್ಕ್‌ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ”

ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಇದೆ ಅದ್ಭುತ ನಂಟು..!

ರಾಶಿ, ಜನ್ಮ ದಿನಾಂಕ ಮಾತ್ರವಲ್ಲ ನಿಮ್ಮ ರಕ್ತದ ಗುಂಪು ಕೂಡ ನಿಮ್ಮ ಗುಣ, ಸ್ವಭಾವವನ್ನು ತಿಳಿಸುತ್ತೆ! ಎ, ಬಿ, ಎಬಿ, ಒ ರಕ್ತದ ಗುಂಪುಗಳ ವ್ಯಕ್ತಿಗಳ ಗುಣ, ಸ್ವಭಾವ ಹೇಗಿರುತ್ತೆ. ನೀವೇ ಓದಿ. ‘ಒ’ :ಪ್ರಪಂಚದ ಜನಸಂಖ್ಯೆಯಲ್ಲಿ ಶೇ.38ರಷ್ಟು ಒ+ ಹಾಗೂ ಶೇ.6 ರಷ್ಟು ಒ- ರಕ್ತದ ಗುಂಪಿನವರಿದ್ದಾರೆ.ಗುಣ ಲಕ್ಷಣಗಳು : ವಿಶ್ವಾಸರ್ಹರು, ಬಲವಾದ ಆತ್ಮಸ್ಥೈರ್ಯ ಉಳ್ಳವರು, ಹೆಮ್ಮೆ ಪಡುವಂತಹ ವ್ಯಕ್ತಿತ್ವದವರು, ಎಲ್ಲರ ಜೊತೆ ಬೆರೆಯುವವರು, ಶಕ್ತಿಶಾಲಿ, ವಾಸ್ತವದಲ್ಲಿ ಯೋಚಿಸುವವರು, ಸವಾಲುಗಳನ್ನು ಇಷ್ಟಪಡುವವರು, ರಿಸ್ಕ್ ತೆಗೆದುಕೊಳ್ಳುವವರು, ಸ್ವಾವಲಂಭಿಗಳು,Continue reading “ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಇದೆ ಅದ್ಭುತ ನಂಟು..!”

ಅತಿಯಾದ ಸ್ಯಾ’ನಿಟೈಸರ್ ಬಳಕೆ ಆ’ರೋಗ್ಯಕ್ಕೆ ಮಾರಕ!!!

ಸ್ಯಾ’ನಿಟೈಸರ್ ಬಳಕೆ ಹೇಗಿರಬೇಕು? ವಿಪರೀತ ಸ್ಯಾ’ನಿಟೈಸರ್ ಬಳ’ಸುತ್ತಿದ್ದೀರೆ ಎಚ್ಚರ..! ಇಂದು ಎಲ್ಲೆಂದರಲ್ಲಿ ಅ’ತೀಯಾಗಿ ಸ್ಯಾ’ನಿಟೈಸರ್ ಬಳಕೆಯನ್ನು ನೋ’ಡುತ್ತಿದ್ದೇವೆ. ಈ ಸ್ಯಾ’ನಿಟೈಸರ್ ಬಳಕೆ ಹೇ’ಗಿರಬೇಕು ಮತ್ತು ಇ’ದರಿಂದ ಏನೆಲ್ಲಾ ತೊಂ’ದರೆಗಳು ಉಂ’ಟಾಗಬುದು ಎನ್ನುವುದನ್ನು ತಿಳಿಸುವ ಪ್ರಯತ್ನ ಕೊ’ರೊನಾ ಸೋಂಕು ದೇಶದಲ್ಲಿ ಪ್ರ’ತ್ಯಕ್ಷವಾದ ದಿನದಿಂದ ಈ ಸ್ಯಾ’ನಿಟೈಸರ್ ಪ್ರಖ್ಯಾತಿಯನ್ನು ಪಡೆದಿದೆ. ಇ’ಲ್ಲದಿದ್ದರೆ ಎಷ್ಟೋ ಜನರಿಗೆ ಈ ಸ್ಯಾ’ನಿಟೈಸರ್ ಅಂ’ದರೇನು ಎಂದೇ ತಿ’ಳಿದಿರಲಿಲ್ಲ. ಆದರೆ ಇಂದು ಬ’ಹಳಷ್ಟು ಮ’ನೆಗಳಲ್ಲಿ ಅಗತ್ಯ ವಸ್ತುವಾಗಿದೆ. ಇನ್ನು ಹೆ’ಚ್ಚಾಗಿ ಆಫೀಸ್, ಆಸ್ಪತ್ರೆ, ಶಾ’ಪಿಂಗ್ ಮಾಲ್ ಗಳಿಗೆ ಹೋದರೆ ಮೊದಲು ಸ್ಯಾ’ನಿಟೈಸರ್ ಹಚ್ಕೊಂಡುContinue reading “ಅತಿಯಾದ ಸ್ಯಾ’ನಿಟೈಸರ್ ಬಳಕೆ ಆ’ರೋಗ್ಯಕ್ಕೆ ಮಾರಕ!!!”