ತಾಲೂಕು ಭಜನಾ ಪರಿಷತ್ತನ್ನು ವಲಯ ಮಟ್ಟದಿಂದ ಸದೃಢಗೊಳಿಸಲು ರಾಜೇಂದ್ರ ಕುಮಾರ್ ಬಸ್ರೂರು ಕರೆ

ಉಡುಪಿ : ಆತ್ಮವಿಶ್ವಾಸದ ವೃದ್ಧಿಯ ಜೊತೆಗೆ ಭಗವಂತನ ಸಾಕ್ಷಾತ್ಕಾರವನ್ನು ಕಂಡುಕೊಳ್ಳಲು ಇರುವ ಸುಲಭ ದಾರಿ ಭಜನೆ. ಇಂದು ಭಜನೆಯತ್ತ ಯುವ ಸಮುದಾಯದ ಸಹಿತ ಎಲ್ಲ ವರ್ಗದ ಜನತೆ ಆಕರ್ಷಿತರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ವಲಯಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಭಜನಾ ಮಂಡಳಿಗಳನ್ನು ಸಂಘಟಿಸುವ ಮೂಲಕ ಭಜನಾ ಪರಿಷತ್ತನ್ನು ಇನ್ನಷ್ಟು ಸದೃಢವಾಗಿ ಬೆಳೆಸಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಹೇಳಿದರು. ಅವರು ಶ್ರೀ ಕ್ಷೇ.ಧ.Continue reading “ತಾಲೂಕು ಭಜನಾ ಪರಿಷತ್ತನ್ನು ವಲಯ ಮಟ್ಟದಿಂದ ಸದೃಢಗೊಳಿಸಲು ರಾಜೇಂದ್ರ ಕುಮಾರ್ ಬಸ್ರೂರು ಕರೆ”

Design a site like this with WordPress.com
Get started