
ಉಡುಪಿ: ಲೋಕಸಭಾ ಚುನಾವಣೆಯ ಪ್ರಯುಕ್ತ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳು ಮತ್ತು ಸಂಚಾಲಕರನ್ನಾಗಿ ಈ ಕೆಳಗಿನಂತೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ನೇಮಕ ಮಾಡಿರುತ್ತಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ : ನಯನಾ ಗಣೇಶ್ (ಪ್ರಭಾರಿ), ಸತೀಶ್ ಪೂಜಾರಿ (ಸಂಚಾಲಕರು)
ಉಡುಪಿ : ರಾಜೇಶ್ ಕಾವೇರಿ (ಪ್ರಭಾರಿ), ಗಿರೀಶ್ ಎಮ್. ಅಂಚನ್ (ಸಂಚಾಲಕರು)
ಕಾಪು : ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು (ಪ್ರಭಾರಿ), ಮುರಳೀಧರ ಪೈ (ಸಂಚಾಲಕರು)
ಕಾರ್ಕಳ : ಶ್ಯಾಮಲಾ ಎಸ್. ಕುಂದರ್ (ಪ್ರಭಾರಿ), ಮಣಿರಾಜ್ ಶೆಟ್ಟಿ (ಸಂಚಾಲಕರು)