Design a site like this with WordPress.com
Get started

ಕೊರೋನಾದಿಂದ ತತ್ತರಿಸಿದ ಅಮೇರಿಕಾವನ್ನು ಆತಂಕಕ್ಕೀಡು ಮಾಡಿದೆ ಮತ್ತೊಂದು ಮಹಾಮಾರಿ

ಕೊರೋನಾ ವೈರಸ್ ಸೃಷ್ಟಿಸಿರುವ ಆತಂಕದಲ್ಲೇ 2020ರ ಇಡೀ ವರ್ಷವನ್ನು ಕಳೆದ ಬಳಿಕ ಇದೀಗ ಇದೇ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡು ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ.

ಅಮೆರಿಕ ಹಾಗೂ ಒಂದಷ್ಟು ದೇಶಗಳಲ್ಲಿ ಮೆದುಳು ತಿನ್ನಬಲ್ಲ ಅಮೀಬಾದ ಮಾದರಿಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಜನರಲ್ಲಿ ಭಾರೀ ತಲೆ ನೋವು ಸೃಷ್ಟಿಸಿದೆ.

ನೇಗ್ಲೇರಿಯಾ ಫ್ಲವರಿ ಹೆಸರಿನ ಈ ಅಮೀಬಾ ಅಮೆರಿಕದ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿದೆ. ಈ ಮುನ್ನ ಅಮೆರಿಕದ ದಕ್ಷಿಣಕ್ಕಷ್ಟೇ ಸೀಮಿತವಾಗಿದ್ದ ಈ ಅಮೀಬಾ ಹವಾಮಾನ ಬದಲಾವಣೆ ಕಾರಣದಿಂದಾಗಿ ಉತ್ತರಕ್ಕೂ ಪಸರಿದೆ.

ಇದೇ ಸೆಪ್ಟೆಂಬರ್‌ನಲ್ಲಿ ಟೆಕ್ಸಾಸ್‌ನ ಆರು ವರ್ಷದ ಬಾಲಕನ ಮೆದುಳನ್ನು ಇದೇ ಅಮೀಬಾಗಳು ತಿಂದು ಹಾಕಿ ಆತ ಮೃತಪಟ್ಟ ಘಟನೆ ಅಮೆರಿಕಾದ್ಯಂತ ಆತಂಕದ ಅಲೆಗಳನ್ನು ಸೃಷ್ಟಿ ಮಾಡಿತ್ತು.

ಆ ಬಾಲಕನ ಕಮ್ಯೂನಿಟಿಗೆ ಪೂರೈಕೆಯಾಗುವ ನಲ್ಲಿ ನೀರಿನಲ್ಲಿ ಈ ಅಮೀಬಾಗಳು ಕಂಡು ಬಂದಿದ್ದವು. ಸೆಪ್ಟೆಂಬರ್‌ 8ರಂದು ಈ ಬಾಲಕ ಮೃತಪಟ್ಟಿದ್ದ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: