
ರಾಜ್ಯದಲ್ಲಿ ಮತ್ತೆ ಲಾ’ಕ್‌ಡೌನ್ ಮಾಡುವುದಿಲ್ಲ ಜನರು ಆತಂಕಕ್ಕೆ ಒಳಗಾಗಿ ಬೆಂ’ಗಳೂರಿನಿಂದ ಊರಿಗೆ ವಾಪಾಸ್ ಹೋಗಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾ’ಧ್ಯಮದೊಂದಿಗೆ ಮಾ’ತನಾಡಿದ ಅವರು, ಕೊ’ರೊನಾ ಪರಿಸ್ಥಿತಿ ರಾ’ಜ್ಯದಲ್ಲಿ ಸಂ’ಪೂರ್ಣವಾಗಿ ನಿ’ಯಂತ್ರಣದಲ್ಲಿದೆ. ಜನರು ಭಯ ಪಡಬೇಡಿ. ಬೆಂ’ಗಳೂರು ಬಿಟ್ಟು ಬೇರೆ ಕಡೆ ತೆ’ರಳಿದರೆ ನಿಮ್ಮ ಜಿಲ್ಲೆಯಲ್ಲಿ ಕೊ’ರೊನಾ ಸೋಂಕಿನ ಆತಂಕ ಅ’ಧಿಕವಾಗುತ್ತದೆ. ಹಾಗಾಗಿ ಬೆಂ’ಗಳೂರಿನಲ್ಲೇ ಸುರ’ಕ್ಷಿತವಾಗಿ ಇರಿ ಎಂದು ಹೇ’ಳಿದ್ದಾರೆ.ನಾಲ್ಕು ವಾರಗಳಲ್ಲಿ ಪ್ರತಿ ಭಾ’ನುವಾರ ಮಾ’ಡಲಾಗುವ ಲಾ’ಕ್‌ಡೌನ್ ಇಂದು ಯ’ಶಸ್ವಿಯಾಗಿದೆ. ಜನರೇ ಸ್ವ’ಯಂಪ್ರೇರಿತವಾಗಿ ಬಂದ್ ಮಾ’ಡಿದ್ದಾರೆ. ಜನರು ಅನಗ’ತ್ಯವಾಗಿ ಹೊರಗಡೆ ತಿರು’ಗಾಡಿಲ್ಲ. ಸಂ’ಜೆಯವರೆಗೂ ಎಲ್ಲರೂ ಕಟ್ಟುನಿಟ್ಟಾಗಿ ಲಾ’ಕ್‌ಡೌನ್ ನಿಯಮ ಪಾಲಿಸಿ ಎಂದು ವಿ’ನಂತಿಸಿದರು.