ಭಾರತದ ಮೊದಲ ಅಧಿಕೃತ ಸಾ’ಮಾಜಿಕ ಮಾಧ್ಯಮ ಸೂಪರ್ ಅ’ಪ್ಲಿಕೇಶನ್ ಎಂದು ಹೇಳಿಕೊಳ್ಳುವ ಎ’ಲಿಮೆಂಟ್ಸ್ ಆ್ಯಪ್ ಅನ್ನು ಭಾರತದ ಉಪ ರಾ’ಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಬಿಡುಗಡೆ ಮಾಡಿದ್ದಾರೆ. ಆರ್ಟ್ ಆಫ್ ಲಿವಿಂಗ್‌ನ ಸ್ವ’ಯಂಸೇವಕರಾಗಿರುವ ಸಾ’ವಿರಕ್ಕೂ ಹೆಚ್ಚು ಐಟಿ ವೃತ್ತಿಪರರು ಈ ಅಪ್ಲಿಕೇಶನ್ ಅನ್ನು ನಿ’ರ್ಮಿಸಿದ್ದಾರೆ,
ಆ್ಯಪ್ ಬಿಡುಗಡೆ ಮಾಡಿ ಮಾ’ತನಾಡಿದ ಉಪ ರಾ’ಷ್ಟ್ರಪತಿ ವೆಂಕಯ್ಯ ನಾಯ್ಡು.ಭಾ’ರತವು ಐಟಿ ಶಕ್ತಿ ಕೇಂ’ದ್ರವಾಗಿದೆ ಮತ್ತು ಈ ಕ್ಷೇತ್ರದಲ್ಲಿ ವಿಶ್ವದ ಕೆಲವು ಪ್ರಸಿದ್ಧ ಹೆ’ಸರುಗಳನ್ನು ನಾವು ಹೊಂದಿದ್ದು, ಭ’ವಿಷ್ಯದಲ್ಲಿ ಇನ್ನೂ ಅನೇಕ ಹೊಸ ಆ’ವಿಷ್ಕಾರಗಳು ಬರಲಿವೆ ಎಂದು ನಾನು ಭಾ’ವಿಸುತ್ತೇನೆ ಅಂತ ಹೇಳಿದರು.
ಸೋಷಿಯಲ್ ಮೀ’ಡಿಯಾ ಜಗತ್ತಿನಲ್ಲಿ, ಆ್ಯಪ್ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್’ಸ್ಟಾಗ್ರಾಮ್‌ನಂತಹವರೊಂದಿಗೆ ಈ ಎಲಿಮೆಂಟ್ಸ್ ಆ್ಯಪ್ ಸ್ಪ’ರ್ಧಿಸಲಿದೆ.ಎಂಟು ಭಾಷೆಗಳಲ್ಲಿ ಲಭ್ಯವಿರುವ ಅ’ಪ್ಲಿಕೇಶನ್ ಈಗಾಗಲೇ ಗೂ’ಗಲ್ ಪ್ಲೇ ಸ್ಟೋರ್‌ನಲ್ಲಿ 100,000 ಕ್ಕೂ ಹೆಚ್ಚು ಡೌ’ನ್‌ಲೋಡ್‌ಗಳನ್ನು ಮಾ’ಡಿಕೊಳ್ಳಲಾಗಿದೆ. ಅ’ಪ್ಲಿಕೇಶನ್ ಮೂಲಕ ಬ’ಳಕೆದಾರರು “ಸ್ನೇ’ಹಿತರೊಂದಿಗೆ ಸಂಪರ್ಕ ಸಾ’ಧಿಸಬಹುದು ಮತ್ತು ಸಂ’ಭಾಷಿಸಬಹುದು, ನ’ವೀಕರಣಗಳನ್ನು ಹಂ’ಚಿಕೊಳ್ಳಬಹುದು, ಸ’ಮಾನ ಮನಸ್ಕ ಜ’ನರೊಂದಿಗೆ ನೆಟ್‌ವರ್ಕ್ ಮಾ’ಡಬಹುದು, ಆಸಕ್ತಿಗಳನ್ನು ಕಂ’ಡುಕೊಳ್ಳಬಹುದು, ತಡೆರಹಿತ ಧ್ವನಿ ಮತ್ತು ವೀ’ಡಿಯೊ ಕರೆಗಳನ್ನು ಇದರ ಮೂಲಕ ಮಾ’ಡಬಹುದಾಗಿದೆ.ಇದು ಗೌಪ್ಯತೆಗೆ ಪ್ರಾ’ಮುಖ್ಯತೆ ನೀಡಿದ್ದು, ಮತ್ತು ದತ್ತಾಂಶ ಸಂ’ಗ್ರಹಕ್ಕಾಗಿ ಇದರ ಎಲ್ಲಾ ಸರ್ವರ್‌ಗಳನ್ನು ಭಾ’ರತದೊಳಗೆ ಹೋಸ್ಟ್ ಮಾಡಲಾಗಿದೆ ಎಂದು ಅ’ಪ್ಲಿಕೇಶನ್ ಹೇಳುತ್ತದೆ.ಪ್ರಧಾನಿ ಮೋದಿ ನಿನ್ನೆ ‘ಆತ್ಮನಿರ್ಭರ್ ಭಾರತ್ ಆಪ್ ಇ’ನ್ನೋವೇಶನ್ ಚಾಲೆಂಜ್” ಎನ್ನುವ ಕಾ’ರ್ಯಕ್ರಮವನ್ನು ಚಾಲನೆ ನೀಡಿದ್ದರು,ಭಾ’ರತೀಯ ಅಪ್ಲಿಕೇಶನ್ ಅನ್ನು ಬೆಂಬಲಿಸಲು ಮತ್ತು ಅ’ದಕ್ಕಾಗಿ ಬಲವಾದ ಇ’ಕೋಸಿಸ್ಟಮ್ ನಿರ್ಮಿಸಲು, ಮೆಯಿಟಿ, ಅಟಲ್ ಇ’ನೋವೇಷನ್ ಮಿಷನ್-ನೀತಿ ಆಯೋಗದ ಸ’ಹಭಾಗಿತ್ವದಲ್ಲಿ ಭಾರತೀಯ ತಂ’ತ್ರಜ್ಞಾನ ವಲಯದ ಉ’ದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಗಳಿಗಾಗಿ ಡಿಜಿಟಲ್ ಇಂಡಿಯಾ ಸ್ವಾ’ವಲಂಬಿ ಭಾರತ ಆಪ್ ಇ’ನೋವೇಷನ್ ಚಾಲೆಂಜ್ ಆ’ರಂಭಿಸಿದೆ.