
ಸ್ಯಾ’ನಿಟೈಸರ್ ಬಳಕೆ ಹೇಗಿರಬೇಕು? ವಿಪರೀತ ಸ್ಯಾ’ನಿಟೈಸರ್ ಬಳ’ಸುತ್ತಿದ್ದೀರೆ ಎಚ್ಚರ..!

ಇಂದು ಎಲ್ಲೆಂದರಲ್ಲಿ ಅ’ತೀಯಾಗಿ ಸ್ಯಾ’ನಿಟೈಸರ್ ಬಳಕೆಯನ್ನು ನೋ’ಡುತ್ತಿದ್ದೇವೆ. ಈ ಸ್ಯಾ’ನಿಟೈಸರ್ ಬಳಕೆ ಹೇ’ಗಿರಬೇಕು ಮತ್ತು ಇ’ದರಿಂದ ಏನೆಲ್ಲಾ ತೊಂ’ದರೆಗಳು ಉಂ’ಟಾಗಬುದು ಎನ್ನುವುದನ್ನು ತಿಳಿಸುವ ಪ್ರಯತ್ನ
ಕೊ’ರೊನಾ ಸೋಂಕು ದೇಶದಲ್ಲಿ ಪ್ರ’ತ್ಯಕ್ಷವಾದ ದಿನದಿಂದ ಈ ಸ್ಯಾ’ನಿಟೈಸರ್ ಪ್ರಖ್ಯಾತಿಯನ್ನು ಪಡೆದಿದೆ. ಇ’ಲ್ಲದಿದ್ದರೆ ಎಷ್ಟೋ ಜನರಿಗೆ ಈ ಸ್ಯಾ’ನಿಟೈಸರ್ ಅಂ’ದರೇನು ಎಂದೇ ತಿ’ಳಿದಿರಲಿಲ್ಲ. ಆದರೆ ಇಂದು ಬ’ಹಳಷ್ಟು ಮ’ನೆಗಳಲ್ಲಿ ಅಗತ್ಯ ವಸ್ತುವಾಗಿದೆ. ಇನ್ನು ಹೆ’ಚ್ಚಾಗಿ ಆಫೀಸ್, ಆಸ್ಪತ್ರೆ, ಶಾ’ಪಿಂಗ್ ಮಾಲ್ ಗಳಿಗೆ ಹೋದರೆ ಮೊದಲು ಸ್ಯಾ’ನಿಟೈಸರ್ ಹಚ್ಕೊಂಡು ಒಳಗೆ ಹೋ’ಗಬೇಕಾಗಿದೆ. ಹೀಗಿರುವ ದಿನದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೂಡ ಪದೇಪದೇ ಸ್ಯಾ’ನಿಟೈಸರ್ ಹಾ’ಕ್ಕೊಂಡು ಕೈ ಉಜ್ಜಿ ಕೊಳ್ಳುವುದು ಅ’ಭ್ಯಾಸ ಮಾ’ಡಿಕೊಂಡಿದ್ದಾರೆ. ಆದರೆ ಈ ಸ್ಯಾ’ನಿಟೈಸರ್ ಬಳಕೆ ಯಾವ ತರಹ ಇರಬೇಕು, ಅದರಿಂದ ನಮ್ಮ ಜೀವಕ್ಕೆ ಏ’ನಾದರೂ ಹಾ’ನಿಗಲಿವೆಯೇ ತಿಳಿಯೋಣ..
- ನಾವು ಬಳಸುವ ಆಲ್ಕೋ’ಹಾಲ್ ಮಿಶ್ರಿತ ಸ್ಯಾನಿಟೈಸರ್ ಶೇಕಡಾ 60 ರಿಂದ 70 ಪ್ರ’ತಿಶತದಷ್ಟು ಬ್ಯಾ’ಕ್ಟೀರಿಯಾ ಮತ್ತು ವೈರಸ್ ಗಳನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿವೆ.
- ಈ ಸ್ಯಾ’ನಿಟೈಸರ್ ನಲ್ಲಿ ಆ’ಲ್ಕೋಹಾಲ್ ಅಂಶ ಜಾಸ್ತಿ ಇರುತ್ತದೆ, ಕೈ ತೊ’ಳೆಯೋಕೆ ನೀರು ಮತ್ತು ಸೋ’ಪು ಇಲ್ಲದೇ ಇದ್ದಾಗ ಮಾತ್ರ ಇದನ್ನು ಬ’ಳಸುವುದು ಉತ್ತಮ. ನೀವು ಎ’ಲ್ಲಿಗಾದರೂ ಪ್ರ’ಯಾಣಿಸುವಾಗ ಬಸ್ ಗಳಲ್ಲಿ ಬ’ಳಸಬಹುದು ಅಥವಾ ಕೈ ತೊ’ಳೆಯೋಕೆ ಸಿಂಕ್ ವರೆಗೂ ನ’ಡೆದುಕೊಂಡು ಹೋಗಲು ಸಾ’ಧ್ಯವಾಗದೇ ಇರುವಂತ ಸಂದರ್ಭ ಅಂದರೆ ಆರೋಗ್ಯ ಸ’ಮಸ್ಯೆಯಿಂದ ಬ’ಳಲುತ್ತಿದ್ದರೆ ಅ’ನಿವಾರ್ಯವಾಗಿ ಆಗ ಈ ಸ್ಯಾ’ನಿಟೈಸರ್ ಬಳಸಿ.
- ಸ್ಯಾ’ನಿಟೈಸರ್ ಅನ್ನು ಕೈಗೆ ಹಾ’ಕ್ಕೊಂಡು ಕನಿಷ್ಠ 20 ಸೆ’ಕೆಂಡ್ ಗಳಾದರೂ ಉ’ಜ್ಜಬೇಕು. ಇಲ್ಲದಿದ್ದರೆ ಆ’ಲ್ಕೋಹಾಲ್ ಅಂಶ ಕೈಯಲ್ಲಿ ಉ’ಳಿದುಬಿಡುತ್ತದೆ. ಈ ಸ’ಮಯದಲ್ಲಿ ಕಣ್ಣಿಗೆ ಮುಖಕ್ಕೆ ಸ್ಯಾ’ನಿಟೈಸರ್ ಬಿದ್ದರೆ ತಕ್ಷಣ ಶು’ದ್ಧವಾದ ನೀರಲ್ಲಿ ತೊ’ಳೆದುಕೊಳ್ಳಿ. ಮ’ನೆಯಲ್ಲಿ ಸೋಪು ಸಾಕಷ್ಟು ನೀರು ಇದ್ದರೆ ಸ್ಯಾ’ನಿಟೈಸರ್ ಪದೇ ಪದೇ ಬ’ಳಸೋಕೆ ಹೋಗಬೇಡಿ.
- ಪದೇ ಪದೇ ಕೈಗಳಿಗೆ ಸ್ಯಾ’ನಿಟೈಸರ್ ಹಾ’ಕಿಕೊಳ್ಳುವುದರಿಂದ ನಮ್ಮ ಕೈಗಳು ಕೂಡ ಒರಟಾಗುತ್ತದೆ.
- ಸ್ಯಾ’ನಿಟೈಸರ್ ಹ’ಚ್ಕೊಂಡು ತಕ್ಷಣ ಅದನ್ನು ನೀ’ಟಾಗಿ ಉಜ್ಜಿ ಕೊಳ್ಳದೇ ಕಣ್ಣು ಮೂಗು ಮುಟ್ಟಿ ಕೇ’ಳುವುದರಿಂದಲೂ ಅಪಾಯ ಆಗುತ್ತೆ ಹು’ಷಾರಾಗಿರಿ.
- ಮಕ್ಕಳಿಗೆ ಸಾ’ಧ್ಯವಾದಷ್ಟು ಸ್ಯಾ’ನಿಟೈಸರ್ ಬಳಕೆ ಕಡಿಮೆ ಪ್ರ’ಮಾಣದಲ್ಲಿದ್ದರೆ ಒಳ್ಳೆಯದು. ಮಕ್ಕಳು ಸ್ಯಾ’ನಿಟೇಷನ್ ಹಚ್ಚಿಕೊಂಡು ಸ’ರಿಯಾಗಿ ಉ’ಜ್ಜದೆ ಬಾಯಿ ಕಣ್ಣು ಮೂಗು ಎಲ್ಲವನ್ನೂ ಮುಟ್ಟಿ ಕೊ’ಳ್ಳಬಹುದು ಅಥವಾ ಅದೇ ಕೈ’ಗಳಿಂದ ಏನಾದ್ರೂ ಆಹಾರವನ್ನು ತಿನ್ನಬಹುದು. ಇ’ದರಿಂದ ಅವರ ಆರೋಗ್ಯಕ್ಕೆ ಹಾನಿ ಉಂ’ಟಾಗುತ್ತದೆ.
- ಊಟ ಮಾ’ಡುವ ಮುಂಚೆ ಕೈಗೆ ಸ್ಯಾ’ನಿಟೈಸರ್ ಹಚ್ಚಿಕೊಳ್ಳ’ಬೇಡಿ ಇದು ತುಂ’ಬಾನೇ ಅ’ಪಾಯಕಾರಿ ಮುಖ್ಯವಾಗಿ ಮಕ್ಕಳು ಊ’ಟಕ್ಕೆ ಮೊದಲು ಹಚ್ಚಿ ಕೊಳ್ಳದಂತೆ ನೋಡಿಕೊಳ್ಳಿ.
- ಅ’ನಿವಾರ್ಯ ಪ’ರಿಸ್ಥಿತಿಯಲ್ಲಿ ಮಾತ್ರ ಸ್ಯಾ’ನಿಟೈಸರ್ ಬಳಕೆ ಮಾಡಿ.
- ಸ್ಯಾ’ನಿಟೈಸರ್ ಹಚ್ಚಿಕೊಂಡ 15 ನಿಮಿಷಗಳಲ್ಲಿ ಯಾವುದೇ ಕಾರಣಕ್ಕೂ ಕೈ ‘ತೊಳೆಯದೇ ಊಟ ಮಾ’ಡಬೇಡಿ. ಇದು ನಿಮಗೆ ಅ’ಪಾಯವನ್ನು ಉಂ’ಟುಮಾಡಬಹುದು.
- ಸ್ಯಾ’ನಿಟೈಸರ್ ಬಾಟಲ್ ಚಿಕ್ಕ ಮಕ್ಕಳ ಕೈಗೆ ಸಿ’ಗುವಂತೆ ಇಡಬೇಡಿ. ಒಂ’ದು ವೇಳೆ ಇದನ್ನು ಕು’ಡಿದರೆ ತಕ್ಷಣ ಯಾವುದೇ ,ಮನೆಯ ಉ’ಪಚಾರ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ. ಕೊಂ’ಡೊಯ್ಯುವಾಗ ಕುಡಿದ ಸ್ಯಾ’ನಿಟೈಸರ್ ಬಾ’ಟಲಿಯನ್ನು ತಪ್ಪದೇ ಕೊಂಡೊಯ್ಯಿರಿ.
ಸ್ಯಾ’ನಿಟೈಸರ್ ಅಗತ್ಯ ಸಮಯಗಳಲ್ಲಿ ಬಳಕೆ ಮಾಡಿ. ಸು’ಲಭವಾಗಿ ನೀರು ಮತ್ತು ಸೋಪು ಲಭ್ಯವಿದ್ದು, ಕೈ ತೊಳೆದುಕೊಳ್ಳಲು ಸಾಧ್ಯವಿದ್ದರೆ ಸ್ಯಾ’ನಿಟೈಸರ್ ಗಿಂತ ಸಾಬೂನು ಉತ್ತಮ ವೈರಸ್ ಮತ್ತು ಬ್ಯಾ’ಕ್ಟೀರಿಯಾ ನಿವಾರಕವಾಗಿದೆ. ಅಲ್ಲದೆ ಸ್ಯಾ’ನಿಟೈಸರ್ ಗಿಂತ ಕಡಿಮೆ ಹಾ’ನಿಕಾರಕವಾಗಿದೆ.